NEW
Font size
Worksheetsಸಫಲತೆಯ ಮೆಟ್ಟಿಲುಗಳು ರಸಪ್ರಶ್ನೆ-1
Total questions: 10
Worksheet time: 10mins
ಸಂವಾದ ಕೌಮುದಿ ಪತ್ರಿಕೆ ಪ್ರಕಟಿಸಿದವರು
ಗಾಂಧಿಜಿ
ಬಾಲಗಂಗಾಧರ ತಿಲಕ
ದಯಾನಂದ ಸರಸ್ವತಿ
ರಾಜಾ ರಾಮಮೋಹನ್ ರಾಯ್
ಸತ್ಯಾರ್ಥ ಪ್ರಕಾಶ ಗ್ರಂಥ ಬರೆದವರು
ದಯಾನಂದ ಸರಸ್ವತಿ
ಸ್ವಾಮಿ ವಿವೇಕಾನಂದ
ಅನಿಬೆಸೆಂಟ್
ರಾಜಾರಾಮ್ ಮೋಹನ್ ರಾಯ್
ಗುಲಾಮಗಿರಿ ಗ್ರಂಥ ಬರೆದವರು
ದಯಾನಂದ ಸರಸ್ವತಿ
ಜ್ಯೋತಿಭಾ ಫುಲೆ
ಅಂಬೇಡ್ಕರ್
ಗಾಂಧೀಜಿ
ನ್ಯೂ ಇಂಡಿಯಾ & ಕಾಮನ್ ವ್ಹೀಲ್ ಪತ್ರಿಕೆ ಪ್ರಕಟಿಸಿದವರು
ಪ್ಲೇಟೋ
ಬಾಲಗಂಗಾಧರ ತಿಲಕ್
ಅನಿಬೆಸೆಂಟ್
ದಯಾನಂದ ಸರಸ್ವತಿ
ಕೇಸರಿ & ಮರಾಠ ಪತ್ರಿಕೆಗಳನ್ನು ಪ್ರಕಟಿಸಿದವರು
ಗಾಂಧೀಜಿ
ಅಂಬೇಡ್ಕರ್
ಬಾಲಗಂಗಾಧರ ತಿಲಕ್
ರಾಜಾರಾಮ್ ಮೋಹನ್ ರಾಯ್
ಗೀತಾರಹಸ್ಯ ಗ್ರಂಥ ಬರೆದವರು
ಬಾಲಗಂಗಾಧರ ತಿಲಕ್
ದಯಾನಂದ ಸರಸ್ವತಿ
ಅನಿಬೇಸೆಂಟ್
ಗಾಂಧೀಜಿ
ಹರಿಜನ್ & ಯಂಗ್ ಇಂಡಿಯಾ ಪತ್ರಿಕೆಗಳನ್ನು ಪ್ರಕಟಿಸಿದವರು
ಬಾಲಗಂಗಾಧರ ತಿಲಕ್
ಗಾಂಧೀಜಿ
ಅಂಬೇಡ್ಕರ್
ರಾಜಾರಾಮ್ ಮೋಹನ್ ರಾಯ್
ಪ್ರಬುದ್ಧ ಭಾರತ & ಮೂಕನಾಯಕ ಪತ್ರಿಕೆಗಳನ್ನು ಪ್ರಕಟಿಸಿದವರು
ದಯಾನಂದ ಸರಸ್ವತಿ
ಅಂಬೇಡ್ಕರ್
ಗಾಂಧೀಜಿ
ಅನಿಬೆಸೆಂಟ್
ರಿಪಬ್ಲಿಕ್ ಗ್ರಂಥ ಬರೆದವರು
ಅರಿಸ್ಟಾಟಲ್
ರೂಸೋ
ಹಿಟ್ಲರ್
ಪ್ಲೇಟೋ
ಭಾರತಕ್ಕೆ ಜಲಮಾರ್ಗ ಅನ್ವೇಷಣೆ
ರಾಬರ್ಟ್ ಕ್ಲೈವ್
ಕೋಲಂಬಸ್
ಮೆಗಲನ್
ವಾಸ್ಕೋಡಿಗಾಮ
