wayground logo

Free Printable Worksheets

NEW

Font size

S
M
L
XL
Worksheets

Grade-5 ottige baaluva ananda

Total questions: 10

Worksheet time: 5mins

Name
Class
Date
1.

೧. ಒಗ್ಗಟ್ಟಿನಲ್ಲಿ ------ ಇದೆ

a)

ಶಕ್ತಿ

b)

ಬಲ

c)

ಬುದ್ದಿ

d)

ಛಲ

2.

೨ .ಸುಖವಾಗಿದ್ದವು ಪದವನ್ನು ಬಿಡಿಸಿ ಬರೆದಾಗ

a)

ಸುಖ +ವಾಗಿದ್ದವು

b)

ಸುಖಾ + ಆಗಿದ್ದವು

c)

ಸುಖ + ಯಾಗಿದ್ದವು

d)

ಸುಖ +ಆಗಿದ್ದವು

3.

೩ . ರೈತ ಪದದ ಬಹುವಚನ ರೂಪ ----

a)

ರೈತರು

b)

ರೈತಗಳು

c)

ರೈತವೂ

d)

ರೈತಗಲು

4.

೪ . ವಿಭೂತಿ ಪದದ ಅರ್ಥ -----

a)

ಭೂದಿ

b)

ಕುಂಕುಮ

c)

ಭಸ್ಮ

d)

ಪ್ರಸಾದ

5.

೫ . ಬೇವಿನ ಮರವನ್ನು ಜನ ---- ಎಂದು ಕರೆಯುತ್ತಿದ್ದರು

a)

ಅಮ್ಮನ ಮರ

b)

ದೇವರ ಮರ

c)

ಎಲ್ಲಾ ಉತ್ತರ ಸರಿಯಾಗಿದೆ

d)

ರೈತನ ಮರ

6.

೬ . ಕಲ್ಲು ಕೋಪದಿಂದ ಏನು ಮಾಡಿತು ?

a)

ಹತ್ತಿರ ಬಂದಿತು

b)

ಬೇಗ ಬಂದಿತು

c)

ದೂರ ಹೋಯಿತು

d)

ನಿಂತು ಕೊಂಡಿತು

7.

೭ ಸ್ವರಗಳ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಗಳನ್ನು ಏನೆಂದು ಕರೆಯುತ್ತೇವೆ ?

a)

ವ್ಯಂಜನ

b)

ಸ್ವರ

c)

ಯೋಗ ವಾಹಗಳು

d)

ಕಾಗುಣಿತ

8.

೮ . ಮರ ಕಡಿಸಿ ------ ಮಾಡಿಸಿ

a)

ಬಾಗಿಲು

b)

ನೇಗಿಲು

c)

ಕಿಟಕಿ

d)

ಮಂಚ

9.

೯ . ಇದು ಅಮ್ಮನ ಮರ --------- ಬೇಡ ಎಂದು ಹೇಳಿದರು.

a)

ನೆಡುವುದು

b)

ನೋಡುವುದು

c)

ಪೂಜಿಸುವುದು

d)

ಕಡಿಯುವುದು

10.

೧೦ . ಅವರ್ಗೀಯ ವ್ಯಂಜನಗಳು ----

a)

b)

೪೯

c)

d)