Worksheets9th SS Quiz PS 2 ಕೇಂದ್ರ ಸರ್ಕಾರ
Total questions: 12
Worksheet time: 6mins
ಭಾರತವು ಇವುಗಳ ಒಕ್ಕೂಟವಾಗಿದೆ.
ರಾಜಕೀಯ
ಪ್ರಜಾಪ್ರಭುತ್ವ
ರಾಜ್ಯಗಳ
ಗಣತಂತ್ರ
ಕೇಂದ್ರ ಶಾಸಕಾಂಗವನ್ನು ಹೀಗೆ ಕರೆಯಲಾಗಿದೆ.
ವಿಧಾನ ಸಭೆ
ಸಂಸತ್ತು
ರಾಜ್ಯಸಭೆ
ವಿಧಾನ ಪರಿಷತ್
ಇವರು ರಾಜ್ಯಸಭೆಯ ಪದನಿಮಿತ್ತ ಸಭಾಪತಿಗಳು.
ಉಪ ರಾಷ್ಟ್ರಪತಿ
ರಾಷ್ಟ್ರಪತಿ
ಪ್ರಧಾನಮಂತ್ರಿ
ಉಪ ಪ್ರಧಾನಮಂತ್ರಿ
ಲೋಕಸಭೆಯ ಸದಸ್ಯರಾಗಲು ಕನಿಷ್ಠ ವಯೋಮಿತಿ
21 ವರ್ಷ
25 ವರ್ಷ
35 ವರ್ಷ
30 ವರ್ಷ
ಇವರು ಮೂರು ಸೇನಾಪಡೆಯ ಮಹಾ ದಂಡನಾಯಕರು
ಉಪ ರಾಷ್ಟ್ರಪತಿ
ಪ್ರಧಾನಿ
ರಾಷ್ಟ್ರಪತಿ
ಉಪ ಪ್ರಧಾನಿ
ಸಂವಿಧಾನದ -------- ಮತ್ತು -------- ನೇ ವಿಧಿಯಲ್ಲಿ ರಾಷ್ಟ್ರಪತಿಯವರನ್ನು ಚುನಾಯಿಸುವ ವಿಧಾನವನ್ನು ಅಳವಡಿಸಲಾಗಿದೆ.
53 , 54
55 , 56
54 , 55
56 , 57
ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರನ್ನು ಇವರು ನೇಮಿಸುತ್ತಾರೆ.
ಪ್ರಧಾನಿ
ಉಪ ಪ್ರಧಾನಿ
ಉಪ ರಾಷ್ಟ್ರಪತಿ
ರಾಷ್ಟ್ರಪತಿ
ಸರ್ವೋಚ್ಛ ನ್ಯಾಯಾಲಯ ಸ್ಥಾಪನೆಯಾದದ್ದು.
ಜನವರಿ 28 , 1950
ಜನವರಿ 26 , 1950
ಜನವರಿ 27 , 1950
ಜನವರಿ 29 , 1950
ಸಂಸತ್ತು ದ್ವಿಸದನ ಪದ್ಧತಿಯನ್ನು ಹೊಂದಿದ್ದು, ಮೇಲ್ಮನೆ ಯನ್ನು ರಾಜ್ಯಸಭೆ ಎಂದು, ಕೆಳಮನೆಯನ್ನು ಹೀಗೆ ಕರೆಯ ಲಾಗುತ್ತದೆ
ವಿಧಾನ ಸಭೆ
ವಿಧಾನ ಪರಿಷತ್
ಲೋಕ ಸಭೆ
ಸರ್ಕಾರ
ಲೋಕಸಭೆಯ ಸದಸ್ಯರು ಜನರಿಂದ ನೇರವಾಗಿ ಆಯ್ಕೆಯಾಗುವುದರಿಂದ ಇದನ್ನು ಹೀಗೂ ಕರೆಯುತ್ತಾರೆ.
ಜನತಾ ಸದನ
ಲೋಕಸಭಾ ಸದಸ್ಯ
ಲೋಕಸಭೆ
ಜನನಾಯಕ
ಇದು ರಾಷ್ಟ್ರದ ಹಣಕಾಸಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದೆ.
ರಾಜ್ಯ ಸಭೆ
ಲೋಕಸಭೆ
ವಿಧಾನ ಸಭೆ
ಹಣಕಾಸಿನ ಮಂತ್ರಿ
ರಾಜ್ಯಪಾಲರುಗಳು, ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು, ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರು, ಚುನಾವಣಾ ಆಯುಕ್ತರು, ರಕ್ಷಣಾ ಪಡೆಗಳ ದಂಡನಾಯಕರುಗಳು ಹಾಗೂ ವಿವಿಧರಾಷ್ಟ್ರಗಳಿಗೆ ರಾಯಭಾರಿಗಳನ್ನು ನೇಮಿಸುವ ಅಧಿಕಾರ ಇವರಿಗಿದೆ.
ರಾಷ್ಟ್ರಪತಿ
ಉಪ ರಾಷ್ಟ್ರಪತಿ
ಪ್ರಧಾನ ಮಂತ್ರಿ
ಮುಖ್ಯ ಮಂತ್ರಿ
