wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ವಿಷಯದ ರಸಪ್ರಶ್ನೆ

Total questions: 5

Worksheet time: 3mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿ ಇರುವ ವ್ಯಂಜನಗಳ ಸಂಖ್ಯೆ -

a)

೧೩

b)

೨೫

c)

೩೪

d)

೪೯

2.

ರಾಮಲಕ್ಷ್ಮಣರು - ಇದು ಈ ಸಮಾಸವಾಗಿದೆ.

a)

ತತ್ಪುರುಷ

b)

ಕರ್ಮಧಾರೆಯ

c)

ದ್ವಂದ್ವ

d)

ದ್ವಿಗು

3.

ಓದಲಿ - ಇದು ಈ ಕ್ರಿಯಾ ರೂಪವಾಗಿದೆ.

a)

ವಿದ್ಯರ್ಥಕ

b)

ಸಂಭವನಾರ್ಥಕ

c)

ನಿಷೇದಾರ್ಥಕ

d)

ವಿಶೇಷಾರ್ಥಕ

4.

ರಾಹಿಲ್ ಯಾರು?

a)

ವೈದ್ಯ ಸೈನಿಕ

b)

ಪೈಲೆಟ್

c)

ಇಂಜಿನಿಯರ್

d)

ಪೊಲೀಸ್

5.

ಶಿವಾನುಭವ ಶಬ್ದಕೋಶ ದ ಕರ್ತೃ ಯಾರು?

a)

ಪ ಗು ಹಳಕಟ್ಟಿ

b)

ಸಿದ್ದಲಿಂಗಯ್ಯ

c)

ದೇವನೂರು ಮಹಾದೇವ

d)

ಕುವೆಂಪು