wayground logo

Free Printable Worksheets

NEW

Font size

S
M
L
XL
Worksheets

ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು

Total questions: 8

Worksheet time: 3mins

Name
Class
Date
1.

ಈ ಕೆಳಗಿನವುಗಳಲ್ಲಿ ಬೌತ ಬದಲಾವಣೆಗೆ ಒಳಪಡುವ ಸನ್ನಿವೇಶ ಗುರುತಿಸಿ.

a)

ಉಸಿರಾಟ

b)

ದ್ರಾಕ್ಷಿಗಳು ಹುದಗುವಿಕೆಗೆ ಒಳಗಾಗುವಿಕೇ.

c)

ಕಟ್ಟಿಗೆಯ ದಹನ

d)

ನೀರಿನ ಘನೀಕರಣ

2.

ಬಹಿರುಷ್ಣಕ ಕ್ರಿಯೆಯನ್ನು ಗುರುತಿಸಿ.

1.ನೈಸರ್ಗಿಕ ಅನಿಲದ ದಹನ.

2. ಉಸಿರಾಟ.

3.ಸಸ್ಯಜನ್ಯ ದ್ರವ್ಯಗಳ ವಿಘಟನೆಯಿಂದ ಕಾಂಪೋಸ್ಟ್ ತಯಾರಿಕೆ.

a)

1 ಮತ್ತು 2

b)

2 ಮತ್ತು 3

c)

1 ಮತ್ತು 3

d)

1,2 ಮತ್ತು 3

3.

ರಾಸಾಯನಿಕ ವಿಭಜನೆ ಕ್ರಿಯೆ ಬೆಳಕಿನ ಸಹಾಯದಿಂದ ನಡೆದರೆ ಅದು.

a)

ವಿದ್ಯುತ್ ವಿಭಜನೆ

b)

ದ್ಯುತಿ ವಿಭಜನೆ

c)

ಉಷ್ಣ ವಿಭಜನೆ

d)

ದ್ಯುತಿ ಸಂಶ್ಲೇಷಣೆ

4.

ಸರಿದೂಗಿಸಿದ ಸಮೀಕರಣ ಗುರುತಿಸಿ ಬರೆಯಿರಿ.

a)

SiO2 + 2Mg =Si + 2MgO

b)

SiO2 + Mg = Si + MgO

c)

2SiO2 + 2Mg = Si + MgO

d)

SiO2 + 2Mg = 2Si + 2MgO

5.

ಕೆಳಗಿನವುಗಳಲ್ಲಿ ಸಾಧ್ಯವಾಗುವ ರಾಸಾಯನಿಕ ಕ್ರಿಯೆ.

a)

FeSO4 + Pb = PbSO4 + Fe

b)

ZnSO4 + Fe = FeSO4 + Zn

c)

2AgNO3 + Cu = Cu(NO3)2 + 2Ag

d)

PbCl2 + Cu = CuCl2 + Pb

6.

Fe2O3 + 2Al = Al2O3 + 2Fe ಮೇಲಿನ ರಾಸಾಯನಿಕ ಕ್ರಿಯೆಯ ವಿಧ.

a)

ಸಂಯೋಗ ಕ್ರಿಯೆ

b)

ದ್ವಿಸ್ಥಾನಪಲ್ಲಟ ಕ್ರಿಯೆ

c)

ವಿಭಜನೆ ಕ್ರಿಯೆ

d)

ಸ್ಥಾನಪಲ್ಲಟ ಕ್ರಿಯೆ

7.

Fe2O3 + 2Al = Al2O3 + 2Fe ಮೇಲಿನ ರಾಸಾಯನಿಕ ಕ್ರಿಯೆಯ ವಿಧ.

a)

ಸಂಯೋಗ ಕ್ರಿಯೆ

b)

ದ್ವಿಸ್ಥಾನಪಲ್ಲಟ ಕ್ರಿಯೆ

c)

ವಿಭಜನೆ ಕ್ರಿಯೆ

d)

ಸ್ಥಾನಪಲ್ಲಟ ಕ್ರಿಯೆ

8.

ಕೆಳಗಿನವುಗಳಲ್ಲಿ ಯಾವುದು ನಶಿಸುವಿಕೆಗೆ ಉದಾಹರಣೆ ಅಲ್ಲ.

1. ಬೆಳ್ಳಿಯ ಮೇಲಿನ ಕಪ್ಪು ಲೇಪನ.

2.ತಾಮ್ರದ ಮೇಲಿನ ಹಸಿರು ಲೇಪನ.

3. ಕೊಬ್ಬು ಮತ್ತು ಎಣ್ಣೆ ಪದಾರ್ಥಗಳ ವಾಸನೆ ಮತ್ತು ರುಚಿ ಬದಲಾಗುವುದು.

a)

1 ಮತ್ತು 2

b)

1 ಮತ್ತು 3

c)

2 ಮತ್ತು 3

d)

3 ಮಾತ್ರ