wayground logo

Free Printable Worksheets

Font size

S
M
L
XL
Worksheets

ಕನ್ನಡ ವಚನಗಳು ( ೪) ತರಗತಿ

Total questions: 5

Worksheet time: 3mins

Name
Class
Date
1.

ಅರಸ ಇದರ ಬಹುವಚನಗಳು

a)

ಅರಸ

b)

ಅರಸರು

c)

ಅರಸಂದಿರು

d)

ಅರಸಗಳು

2.

ಮನೆ ಇದು ------

a)

ಏಕವಚನ

b)

ಬಹುವಚನ

c)

ದ್ವಿವಚನ

d)

ವಚನ

3.

ಪುಸ್ತಕಗಳು ಇದರ ಏಕವಚನ------

a)

ಪುಸ್ತಕ

b)

ಪುಸ್ತಕಗಳೇ

c)

ಪುಸ್ತಕದಿಂದ

d)

ಪುಸ್ತಕಕ್ಕೆ

4.

ನಕ್ಷತ್ರ ಇದರ ಬಹುವಚನ

a)

ನಕ್ಷತ್ರದ

b)

ನಕ್ಷತ್ರಕ್ಕೆ

c)

ನಕ್ಶತ್ರವೇ

d)

ನಕ್ಶತ್ರಗಳು

5.

ಚೆಂಡು ಇದು -----

a)

ಏಕವಚನ

b)

ಬಹುವಚನ

c)

ದ್ವಿವಚನ

d)

ತ್ರಿವಚನ