NEW
Font size
S
M
L
XL
WorksheetsG. K
Total questions: 10
Worksheet time: 5mins
Name
Class
Date
1.
5+4+2-3+0=?
a)
8
b)
7
c)
9
d)
0
2.
ಕರ್ನಾಟಕದ ಈಗಿನ ಶಿಕ್ಷಣ ಸಚಿವರು
a)
S. ಸುರೇಶ್ ಕುಮಾರ್
b)
B. C. ನಾಗೇಶ್
c)
H. ವಿಶ್ವನಾಥ್
d)
ಮೇಲಿನ ಯಾರು ಅಲ್ಲ
3.
ಅಂಗಾರಕ ಎಂದು ಯಾವ ಗ್ರಹವನ್ನು ಕರೆಯುತ್ತಾರೆ
a)
ಬುಧ
b)
ಶುಕ್ರ
c)
ಭೂಮಿ
d)
ಮಂಗಳ
4.
3/4 ಇದು ಭಿನ್ನರಾಶಿಯ ಯಾವ ವಿಧಕ್ಕೆ ಉದಾಹರಣೆ
a)
ಮಿಶ್ರ ಭಿನ್ನರಾಶಿ
b)
ವಿಷಮ ಭಿನ್ನರಾಶಿ
c)
ಸಮ ಭಿನ್ನರಾಶಿ
d)
ಮೇಲಿನ ಯಾವುದು ಅಲ್ಲ
5.
36/4=
a)
9
b)
18/2
c)
6/2
d)
8
6.
ಕನ್ನಡ ಭಾಷೆಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕವಿ
a)
ದ. ರಾ. ಬೇಂದ್ರೆ
b)
ಶಿವರಾಮ ಕಾರಂತ
c)
ಕುವೆಂಪು
d)
ಚಂದ್ರಶೇಖರ್ ಕಂಬಾರ್
7.
ಗಾಂಧಿ ಜಯಂತಿಯನ್ನು ಆಚರಿಸುವ ದಿನ
a)
ಸೆಪ್ಟೆಂಬರ್ 5
b)
ಅಕ್ಟೋಬರ್ 2
c)
ಜನವರಿ 12
d)
ಏಪ್ರಿಲ್ 14
8.
ಭಾರತದ ಕ್ರಿಕೆಟ್ ತಂಡದ ಈಗಿನ ನಾಯಕ
a)
ಸಚಿನ್ ತೆಂಡೂಲ್ಕರ್
b)
M. S. ಧೋನಿ
c)
ಶಿಖರ್ ಧವನ್
d)
ವಿರಾಟ್ ಕೊಹ್ಲಿ
9.
ನಮ್ಮ ದೇಶದ ರಾಷ್ಟ್ರೀಯ ಭಾಷೆ
a)
ಕನ್ನಡ
b)
ಇಂಗ್ಲೀಷ್
c)
ತೆಲಗು
d)
ಹಿಂದಿ
10.
ರೇಡಿಯೋವನ್ನು ಕಂಡುಹಿಡಿದವರು
a)
ರೈಟ್ ಸಹೋದರರು
b)
ಮಾರ್ಕೊನಿ
c)
ಜಾನ್ ಬೈಯರ್ಡ್
d)
ಮೇಲಿನ ಯಾರು ಅಲ್ಲ
Reset
