wayground logo

Free Printable Worksheets

NEW

Font size

S
M
L
XL
Worksheets

ಪುನರಾವರ್ತನೆ

Total questions: 20

Worksheet time: 10mins

Name
Class
Date
1.

ಮಗು _________ ತಂದು ನಿಲ್ಲಿಸೆಂದು ಕೇಳುತ್ತದೆ.

a)

ಸೂರ್ಯನನ್ನು

b)

ಚಂದ್ರನನ್ನು

c)

ನಕ್ಷತ್ರಗಳನ್ನು

2.

ಕೂಸು ಇದ್ದ ಮನೆಗೆ_______________ಬೇಡ

a)

ಬೀಸಣಿಗೆ

b)

ಬಾಚಣಿಗೆ

c)

ಗಡಿಗೆ

3.

ತುತ್ತೂರಿ ಪದ್ಯ ಬರೆದ ಕವಿಯ ಹೆಸರೇನು?

a)

ಜೆ. ಪಿ. ರಾಜರತ್ನಂ

b)

ಕೆ. ಪಿ. ರಾಜರತ್ನಂ

c)

ಜಿ. ಪಿ. ರಾಜರತ್ನಂ

4.

ಕಸ್ತೂರಿಯು____________ಕೊಂಡನು.

a)

ವೀಣೆಯನ್ನು

b)

ತಬಲವನ್ನು

c)

ತುತ್ತೂರಿಯನ್ನು

5.

ಜಂಭದ ಕೋಳಿ ಯಾರು?

a)

ಕುರಿಮರಿ

b)

ಕಸ್ತೂರಿ

c)

ಚುರುಮುರಿ

6.

’ಅತಿವೃಷ್ಟಿ’ ಪದದ ವಿರುದ್ಧಾರ್ಥಕ ಪದ _____________

a)

ಅನಾವೃಷ್ಟಿ

b)

ಹನಾವೃಷ್ಟಿ

c)

ಪದವೃಷ್ಟಿ

7.

ಕಾಡಿಗೆ ಮರ ಕಡಿಯಲು ಬಂದವರು___________________

a)

ದಾನವ

b)

ಪಾನವ

c)

ಮಾನವ

8.

ಮಾನವ _____________ ಅಂಜುಬುರುಕ ಪ್ರಾಣಿ ಎಂದು ಹೇಳಿದನು

a)

ಸಿಂಹವನ್ನು

b)

ಮೊಲವನ್ನು

c)

ನರಿಯನ್ನು

9.

’ಏ ಮಾನವ ನಿನಗಿನ್ನೂ ಬುದ್ಧಿ ಬರಲಿಲ್ಲವೇ?’ ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ಮೊಲ, ಮಾನವನಿಗೆ

b)

ಮಾನವ, ನರಿಗೆ

c)

ಮೊಲ, ಸಿಂಹಕ್ಕೆ

10.

ಮುಖ್ಯಗುರುಗಳು ______________ ಸಭೆ ಕರೆದರು.

a)

ಗ್ರಾಮಸ್ಥರ

b)

ಶಿಕ್ಷಕರ

c)

ವಿದ್ಯಾರ್ಥಿ ಮಂತ್ರಿಮಂಡಲದ

11.

ಯಾರು ಕ್ಷಮೆ ಕೋರಿದರು?

a)

ರಾಜು

b)

ಐಶ್ವರ್ಯ

c)

ಮೇರಿ

12.

ಇತರರ ಅಭಿಪ್ರಾಯವನ್ನು_____________________

a)

ಕೇಳಿಸಿಕೊಳ್ಳಬಾರದು

b)

ಕೇಳಿಸಿಕೊಳ್ಳಬೇಕು

c)

ನಿರ್ಲಕ್ಷಿಸಬೇಕು

13.

ಸುಂದರವಾಗಿ ರಂಗೋಲಿ ಹಾಕುವವರು_______________

a)

ಪಂಕಜ

b)

ಮೇರಿ

c)

ರಮಾ

14.

’ಸೂರ್ಯ’ ಪದದ ಸಮಾನಾರ್ಥಕ ಪದ____________________

a)

ಇಳೆ, ಭೂಮಿ

b)

ಸಮುದ್ರ, ಕಡಲು

c)

ಇನ, ಆದಿತ್ಯ

15.

’ಸಿಹಿ’ ಈ ಪದದ ಜೋಡಿಪದ_____________

a)

ಸಿಹಿ-ಕಹಿ

b)

ಸಿಹಿ-ಸಿಹಿ

c)

ಸಿಹಿ-ದಹಿ

16.

ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತಿವರ್ಷ _____________ ರಂದು ಆಚರಿಸುತ್ತೇವೆ.

a)

ಸೆಪ್ಟಂಬರ್ ೫

b)

ಆಗಸ್ಟ್ ೧೫

c)

ನವಂಬರ್ ೧

17.

’ಇತರರ ಒಳ್ಳೆಯ ಮಾತನ್ನು ಕೇಳಬೇಕು’ ಸರಿ-ತಪ್ಪು ತಿಳಿಸಿ.

a)

ಸರಿ

b)

ತಪ್ಪು

c)

ಎರಡೂ ಅಲ್ಲ

18.

’ಪುಸ್ತಕ’ ಪದದ ಬಹುವಚನ ರೂಪ_____________

a)

ಪುಸ್ತಕಗಳು

b)

ಪುಸ್ತಕವನ್ನು

c)

ಪುಸ್ತಕದಿಂದ

19.

’ಶಿಕ್ಷಕ’ ಈ ಪದದ ಸ್ತ್ರೀಲಿಂಗ ರೂಪ______________

a)

ಶಿಕ್ಷಕಿ

b)

ಶಿಕ್ಷಕರು

c)

ಗುರುಗಳು

20.

’ಸರದಿ’ ಈ ಪದದ ಅರ್ಥ _______

a)

ಸಕ್ರಮ

b)

ಅನುಕ್ರಮ

c)

ವಿಕ್ರಮ