Worksheetskannada grade 1
Total questions: 15
Worksheet time: 8mins
Name
Class
Date
1.
ಈ ಚಿತ್ರವನ್ನು ಗುರ್ತಿಸಿ ಅಕ್ಷರ ಹಾಗೂ ಪದ ಹೇಳಿ.
a)
ನ - ನವಿಲು
b)
ನಗರ
c)
ನಳ
d)
ನಮನ
2.
ಈ ಚಿತ್ರವನ್ನು ಗುರ್ತಿಸಿ ಪದ ಹೇಳಿ.
a)
ಈಶ್ವರ
b)
ಈರುಳ್ಳಿ
c)
ಈಚಲ
d)
ಈಜು
3.
ಈ ಚಿತ್ರವನ್ನು ಗುರ್ತಿಸಿ ಪದ ಹೇಳಿ.
a)
ಐಸ್ ಕ್ರೀಂ
b)
ಐದು
c)
ಐರಾವತ
d)
ಐಶ್ವರ್ಯ
4.
೪.ಚ ಚಾ ಚಿ ............. ಚು ಚೂ
a)
ಚೆ
b)
ಚೈ
c)
ಚೀ
d)
ಚೌ
5.
೫. ತ ......... ದ ......... ನ
a)
ಡ ಢ
b)
ವ ಸ
c)
ಬ ಭ
d)
ಥ ಧ
6.
೬. ಅ - ಅಗಸ , ಆ - ಆಗಸ ಇ -..........
a)
ಇರುವೆ
b)
ಉರಗ
c)
ಬಸವ
d)
ಪದಕ
7.
ಬಸ್ಸು
a)
b)
c)
d)
8.
ಕಮಲ
a)
b)
c)
d)
9.
This is an image of a ______
a)
ವರ
b)
ಋಷಿ
c)
ಚಮಚ
d)
ಘಂಟೆ
10.
Look at the image choose the right word.
a)
ಗಿಡ
b)
ಎಲೆ
c)
ಪಟ
d)
ಐದು
11.
ಮರ
a)
b)
c)
12.
ರಸ
a)
b)
c)
13.
ಅಜ್ಜಿ
a)
b)
c)
d)
14.
೧೪. ಹ್+ ಐ = .......................
a)
ಹಾ
b)
ಹೃ
c)
ಹೊ
d)
ಹೈ
15.
೧೫. ಬ್ + ಅಃ
a)
ಬು
b)
ಬೊ
c)
ಬಃ
d)
ಭೌ
100 %
