WorksheetsESHARA QUIZ NOVEMBER-2021
Total questions: 10
Worksheet time: 5mins
ಬನೂ ಬಕ್ರ್ ಮತ್ತು ಬನೂತಗ್ಲೀಬ್ ಗೋತ್ರಗಳು ಎಷ್ಟು ವರ್ಷಗಳ ಕಾಲ ಯುದ್ಧ ಗೈದಿದ್ದರು?
40
20
30
11
ಇಮಾಮ್ ರಾಝ್ (ರ) ರವರು, ಅರಬರ ವ್ಯಾಪಾರ ಕೇಂದ್ರ ಯಾವುದಾಗಿತ್ತು ಎಂದು ವ್ಯಾಖ್ಯಾನ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
ಹಿಜಾಝ್
ನಜಿದ್
ಜಿಝಾನ್
ನಜ್ರಾನ್
ಕೆಳಗಿನ ಯಾವುದನ್ನು ಭಾರತದ ಖರ್ಜೂರ ಎಂದು ಅರಬರು ಕರೆದರು?
ಹುಣಸೆ ಹುಳಿ
ತೆಂಗಿನಕಾಯಿ
ಪೇರಲೆ ಹಣ್ಣು
ಮಾವಿನ ಹಣ್ಣು
ಬಾನತ್ ಸುಆದ್ ಕಾವ್ಯವನ್ನು ಪ್ರವಾದಿ (ಸ.ಅ) ರ ಸನ್ನಿಧಿಯಲ್ಲಿ ಆಲಾಪಿಸಿದವರು ಯಾರು?
ಕಅಬ್ ಬಿನ್ ಝುಹ್ಯರ್ (ರ)
ಹಸ್ಸಾನ್ ಬಿನ್ ಸಾಬಿತ್ (ರ)
ಕುಬೈಬ್ (ರ)
ಸಅದ್ (ರ)
ಕ್ಷತುನ್ನಿಸಾರ್ ಇದು ಯಾರು ಬರೆದ ಗ್ರಂಥ?
ಇಬ್ನು ಬತೂತ
ಪಿ.ಎ ಮುಹಮ್ಮದ್
ಪಿ.ಕೆ ಮುಹಮ್ಮದ್
ಇಳಂಕುಳ ಕುಂಇನ್ ಪಿಳ್ಳ
“ಬಿಲಾದುಲ್ ಫುಲ್ ಫುಲ್” ಪದದ ಅರ್ಥ ಏನು?
ಮೆಣಸಿನ ನಾಡು
ಖರ್ಜೂರದ ನಾಡು
ತೆಂಗಿನ ನಾಡು
ಅಕ್ಕಿಯ ನಾಡು
ನಬಿ (ಸ.ಅ) ರನ್ನು ಕಂಡು ಇಸ್ಲಾಂ ಸ್ವೀಕರಿಸಿದ ಕೇರಳದ “ಚೇರಮಾನ್ ಪೆರುಮಾಲ್” ಇವರು ಎಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿದ್ದಾರೆ?
ಒಮಾನ್
ದುಬೈ
ಕಲ್ಲಿಕೋಟೆ
ಶ್ರೀಲಂಕಾ
ನಬಿ (ಸ.ಅ) ರಿಗೆ ಎದೆಹಾಲುನಿಸಿದ ಸುವೈಬತ್ ಯಾವ ಗೋತ್ರದವರು?
ಅಸ್-ಲಂ
ಬನೂ ಸಅದ್
ಬನೂ ಸುಲೈಮ್
ಹಾಶಿಂ
ಡಾ। ಅಬ್ದುಲ್ ಕರೀಂ ಜರ್ಮುನಸ್ ಯಾವ ದೇಶದವರು?
ಹಂಗೇರಿ
ಫ್ರಾನ್ಸ್
ಜೆರ್ಮನಿ
ಇಟಲಿ
ಇತ್ತೀಚೆಗೆ ನಡೆದ ಕ್ರಿಕೆಟ್ T-20 ವಲ್ಡ್-ಕಪ್ ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಯಾರು ಪಡೆದು ಕೊಂಡರು?
ಡೆವಿಡ್ ವಾರ್ನರ್
ಮಿಚೆಲ್ ಮಾರ್ಷ್
ಬಾಬರ್ ಆಝಮ್
ಜೋಸ್ ಬಟ್ಲರ್
