Free Printable Worksheets
Font size
More settings
1. ಸೂರ್ಯ ಪದದ ಸಮಾನಾರ್ಥಕ ಪದ :
ಅ) ಚಂದ್ರ
ಆ) ಆಕಾಶ
ಇ)ನೇಸರ
ಈ)ಭೂಮಿ
2. ಹಕ್ಕಿ ಇದರ ತತ್ಸಮ ರೂಪ
ಅ)ಪ್ರಾಣಿ
ಆ) ಪಕ್ಷಿ
ಇ)ಗಿಳಿ
ಈ)ಪಂಜರ
3.ಆಹಾ! ಅಯ್ಯೋ! - ಇವು ಈ ಅವ್ಯಯಕ್ಕೆ ಉದಾಹರಣೆಗೆ:
ಅ)ಭಾವಸೂಚಕ
ಆ)ಸಾಮಾನ್ಯ
ಇ)ಅನುಕರಣ
ಈ)ಸಂಬಂಧಾರ್ಥಕ
4 ಸೂರ್ಯ ಚಂದ್ರರು - ಇಲ್ಲಿ ರುವ ಸಮಾಸ
ಅ)ಕ್ರಿಯಾಸಮಾಸ
ಆ)ದ್ವಂದ್ವ ಸಮಾಸ
ಇ)ಗಮಕಸಮಾಸ
ಈ)ದ್ವಿಗುಸಮಾಸ
5. ಹೊಸಗಾಲ- ಪದದಲ್ಲಿರುವ ಸಂಧಿ:
ಅ)ಲೋಪಸಂಧಿ
ಆ)ಆದೇಶಸಂಧಿ
ಇ)ಆಗಮಸಂಧಿ
ಈ)ಗುಣಸಂಧಿ
View all
2 questions
೫ . ಹಸುರು
Worksheet
•
10th Grade
1 questions
ಸಾಮಾನ್ಯ ಜ್ಞಾನ
1st Grade - University
10 questions
ಕನ್ನಡ ವ್ಯಾಕರಣ- ಸ.ಪ್ರೌ.ಶಾಲೆ ಗೊಜನೂರ ಶ್ರೀ ಎನ್.ಎಮ್.ಜನಿವಾರದ
8th - 10th Grade
೧೦ನೇ ಕನ್ನಡ ರಸ ಪ್ರಶ್ನೆ
kannada 10 class
ವ್ಯಾಕರಣ :- ಪದಗಳು (ತತ್ಸಮ-ತದ್ಭವ,ಗ್ರಾಂಥಿಕ,ಅರ್ಥ)