wayground logo

Free Printable Worksheets

NEW

Font size

S
M
L
XL
Worksheets

Election

Total questions: 10

Worksheet time: 5mins

Name
Class
Date
1.

1 ವಿದ್ಯುನ್ಮಾನ ಮತಯಂತ್ರ (EVM) ಯಾವ ವರ್ಷದಲ್ಲಿ ಜಾರಿಗೆ ಬಂದಿತು?

a)

A 2014

b)

B 2013

c)

C 2003

d)

D 2004

2.

2 ಒಬ್ಬ ಭಾರತೀಯನು ಮತದಾರನಾಗಿ ನೋಂದಾವಣಿಯನ್ನು ಮಾಡಿಸಿಕೋಳ್ಳಲು ಯಾವ ನಮೂನೆಯ ಅರ್ಜಿಯನ್ನು ತುಂಬಬೇಕು?

a)

A ನಮೂನೆ 6ಎ

b)

B ನಮೂನೆ 6

c)

C ನಮೂನೆ 8

d)

D ನಮೂನೆ 8 ಎ

3.

3 NOTA ವನ್ನು ಯಾವ ಲೋಕಸಭಾ ಚುನಾವಣೆಗಳಲ್ಲಿ ಮೊದಲು ಪ್ರಚುರಪಡಿಸಲಾಯಿತು?

a)

A 2014

b)

B 2013

c)

C 2003

d)

D 2004

4.

4 MCC ಯ ವಿಸ್ತೃತ ರೂಪವೇನು?

a)

A ಮಾರಲ್ ಕೋಡ್ ಆಫ್ ಕಂಡಕ್ಟ್

b)

B ಮಾಡೆಲ್ ಕೋರ್ಸ್ ಆಫ್ ಕಂಡಕ್ಟ್

c)

C ಮಾರಲ್ ಕೋರ್ಸ್ ಆಫ್ ಕಂಡಕ್ಟ್

d)

D ಮಾಡೆಲ್ ಕೋಡ್ ಆಫ್ ಕಂಡಕ್ಟ್

5.

5 VVPAT ಗಳನ್ನು ಮೊದಲು ಬಾರಿಗೆ ಯಾವ ಚುನಾವಣೆಯಲ್ಲಿ ಬಳಸಿದರು?

a)

A ಸಿಕಂದ್ರ -ಉತ್ತರಪ್ರದೇಶ

b)

B ವಡೋದರ -ಗುಜರಾತ

c)

C ನೋಕಸೆನ್ -ನಾಗಾಲ್ಯಾಂಡ್

d)

D ಆರ್ ಕೆ ನಗರ -ಚೆನ್ನೈ

6.

6 ಭಾರತದಲ್ಲಿ ವಿದ್ಯುನ್ಮಾನ ಮತಯಂತ್ರವನ್ನು (EVM) ಯಾವ ಸಂಸ್ಥೆಯು ತಯಾರಿಸುತ್ತದೆ?

a)

A ರಿಲಾಯನ್ಸ್

b)

B ಬಿ.ಇ.ಎಲ್

c)

C ಬಿ.ಇ.ಎಂ.ಎಲ್

d)

D ಬಿ.ಎಚ್.ಇ.ಎಲ್

7.

7 ವಿವಿಪಿಎಟಿ ಯಂತ್ರಗಳನ್ನು ಯಾರು ತಯಾರಿಸುತ್ತಾರೆ?

a)

A ಬಿ.ಇ.ಎಲ್-ಇ.ಸಿ.ಐ.ಎಲ್

b)

B ಎಚ್.ಎಂ.ಟಿ-ಬಿ.ಎಚ್.ಇ.ಎಲ್

c)

C ಎಚ್.ಎ.ಎಲ್-ಐ.ಟಿ.ಐ

d)

D ಬಿ.ಇ.ಎಲ್-ಬಿ.ಎಚ್.ಇ.ಎಲ್

8.

8 ವಿವಿಪಿಎಟಿ ಇದರ ವಿಸ್ತೃತ ರೂಪವೇನು?

a)

A ವ್ಯಾಲ್ಯೂಡ್ ವೋಟರ್ಸ ಪೇಪರ್ ಆಡಿಟ್ ಟ್ರಾಕರ್

b)

B ವೋಟರ್ ವೆರಿಫಿಯಬಲ್ ಪೋಲ್ ಆಡಿಟ್ ಟ್ರಯಲ್

c)

C ವೋಟರ್ ವೆರಿಫಿಯಬಲ್ ಪೇಪರ್ ಆಡಿಟ್ ಟ್ರಯಲ್

d)

D ವೋಟರ್ ವೆರಿಫಿಯಬಲ್ ಪೋಲ್ ಆಡಿಟ್ ಟ್ರಾಕರ್

9.

9 ಅನಿವಾಸಿ ಭಾರತೀಯನೊಬ್ಬ ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಯಾವ ನಮೂನೆ ಅರ್ಜಿಯನ್ನು ಬಳಸಬೇಕು?

a)

A ನಮೂನೆ 6ಎ

b)

B ನಮೂನೆ 6

c)

C ನಮೂನೆ 8

d)

D ನಮೂನೆ 8 ಎ

10.

10 ಮತದಾರನೊಬ್ಬನು ತಪ್ಪು ಅಭ್ಯರ್ಥಿಗೆ ಒಪ್ಪಿಗೆ ಸೂಚಿಸಿದ್ದೇನೆ, ಬದಲಿಸಲು ಅವಕಾಶ ಕೊಡಿ ಎಂದರೆ ಅದಕ್ಕೆ ಅವಕಾಶವಿದೆಯೇ?

a)

A ಸ್ಥಳೀಯ ಚುನಾವಣೆಯಲ್ಲಿ ಮಾತ್ರವಿದೆ

b)

B ಇದೆ

c)

C ಇಲ್ಲ

d)

D ಅವಿದ್ಯಾವಂತರಿಗೆ ಮಾತ್ರ ಇದೆ