Font size
Worksheets10th SS Quizz - 8. ನಟರಾಜ್ & ಭಾಗ್ವತ್ ಕಾಳಾವರ Fill in the blanks
Total questions: 25
Worksheet time: 25mins
1976ರಲ್ಲಿ ಅಸ್ಪøಶ್ಯತೆ ಅಪರಾಧಗಳ ಕಾಯ್ದೆಯನ್ನು ಹೇಗೆ ತಿದ್ದುಪಡಿ ಮಾಡಲಾಗಿದೆ?
(a)
ಸಂವಿಧಾನದ 17ನೇ ವಿಧಿ ಅತ್ಯಂತ ಮಹತ್ವದ್ದಾಗಿದೆ. ಏಕೆ?
(a)
ಇತ್ತೀಚಿಗೆ ಭಾರತದಲ್ಲಿ ಅಸ್ಪೃಶ್ಯತಾ ಆಚರಣೆ ಏಕೆ ಕಡಿಮೆಯಾಗುತ್ತಿದೆ?
(a)
ಶಾಲೆಯಲ್ಲಿ ಉಪನ್ಯಾಸ ಮಾಡುವುದು ಮತ್ತು ವಾಹನ ರಿಪೇರಿ ಮಾಡುವುದು ಈ ದುಡಿಮೆಗೆ ಉದಾಹರಣೆಗಳು
(a)
ಕಲಾಕಾರನೊಬ್ಬನು ಆತ್ಮ ಸಂತೋಷಕ್ಕಾಗಿ ಚಿತ್ರವೊಂದನ್ನು ಬಿಡಿಸುವ ಕಾರ್ಯದಲ್ಲಿ ತೊಡಗಿರುವುದು ಈ ದುಡಿಮೆಗೆ ಉದಾಹರಣೆ -
(a)
ಕೇಂದ್ರ ಸರಕಾರ ಸಮಾನ ವೇತನ ಕಾಯ್ದೆಯನ್ನು ಜಾರಿಗೆ ತಂದ ವರ್ಷ
(a)
ಇತ್ತೀಚಿಗೆ ದುಡಿಮೆಯ ತಾರತಮ್ಯ ಕಡಿಮೆಯಾಗಲು ಕಾರಣ
(a)
ಸಂಘಟಿತ ಕೆಲಸಗಾರರಿಗೆ ಉದಾಹರಣೆ
(a)
ಅಸಂಘಟಿತ ಕೆಲಸಗಾರರಿಗೆ ಉದಾಹರಣೆ ನೀಡಿ
(a)
ಬಾಲ್ಯವಿಹಾಹ ತಡೆಗಟ್ಟಲು/ ಮಕ್ಕಳ ಸಹಾಯವಾಣಿಗೆ ಕರೆ ಮಾಡುವ ದೂರವಾಣಿ ಸಂಖ್ಯೆ
(a)
ಬಾಲಕಾರ್ಮಿಕತನ ಎಂದರೇನು?
(a)
ಸಮಾನ ವೇತನ ಕಾಯ್ದೆಯನ್ನು ಏಕೆ ಜಾರಿಗೆ ತರಲಾಗಿದೆ ?
(a)
ಬಾಲಕಾರ್ಮಿಕರು ಎಂದರೆ ಯಾರು?
(a)
ಚಿಪ್ಕೋ ಚಳುವಳಿ (1973, ಉತ್ತರ ಪ್ರದೇಶ) ಆರಂಭಿಸಿದ ನಾಯಕರು -
(a)
ಮೌನ ಕಣಿವೆ ಆಂದೋಲನ ಆರಂಭವಾದ ಸ್ಥಳ -
(a)
ಕೈಗಾ ಅಣುಸ್ಥಾವರ ವಿರೋಧಿ ಚಳವಳಿಯ ನೇತಾರರು
(a)
ಸಾಮೂಹಿಕ ವರ್ತನೆ ಎಂದರೇನು?
(a)
ನರ್ಮದಾ ಬಚಾವೋ ಆಂದೋಲನದ ನಾಯಕರು
(a)
ಜನಮಂದೆ ಎಂದರೇನು?
(a)
ಜನಮಂದೆಯು ಯಾವಾಗ ದೊಂಬಿಯಾಗಿ ಪರಿವರ್ತನೆಯಾಗುತ್ತದೆ?
(a)
ದೊಂಬಿ ಎಂದರೇನು?
(a)
ನಮ್ಮ ಸಂವಿಧಾನದ 24ನೇ ವಿಧಿಯು ಏನೆಂದು ಘೋಷಿಸುತ್ತದೆ?/ ನಮ್ಮ ಸಂವಿಧಾನದ 24ನೇ ವಿಧಿಯು ಅತ್ಯಂತ ಮಹತ್ವದ್ದಾಗಿದೆ. ಏಕೆ?
(a)
ಬಾಲಕಾರ್ಮಿಕ ವಿರೋಧಿ ಕಾಯ್ದೆಯನ್ನು ಉಲ್ಲಂಘಿಸಿದ ಉದ್ಯೋಗಪತಿಗಳು ಕಡ್ಡಾಯವಾಗಿ ಭರಿಸಬೇಕಾದದ್ದು ಏನು?
(a)
ಮಕ್ಕಳನ್ನು ದುಡಿಮೆಗೆ (ಬಾಲಕಾರ್ಮಿಕತೆ) ತೊಡಗಿಸುವುದು ಕಾನೂನು ಬಾಹಿರ ಎಂದು ಹೇಳುವ ಸಂವಿಧಾನದ ವಿಧಿ
(a)
ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದ ವರ್ಷ
(a)
