wayground logo

Free Printable Worksheets

Font size

S
M
L
XL
Worksheets

ವಿದ್ಯುಚ್ಛಕ್ತಿ

Total questions: 21

Worksheet time: 17mins

Name
Class
Date
1.

ವಿದ್ಯುತ್ಪ್ರವಾಹದ ಅಂತಾರಾಷ್ಟ್ರೀಯ ಏಕಮಾನ

a)

ಅಂಪಿಯರ್

b)

ವೋಲ್ಟ್

c)

ಕೂಲಾಂಬ್

2.

ಅಂಪಿಯರ್ ನ್ನು ಅಳೆಯಲು ಬಳಸುವ ಉಪಕರಣ

a)

ವೋಲ್ಟ್ ಮೀಟರ್

b)

ಅಮ್ಮೀಟರ್

c)

ರಿಯೋ ಸ್ಟಾಟ್

3.

ಎರಡು ತುದಿಗಳ ನಡುವೆ ಒಂದು ಕೂಲಾಂಬ್ ವಿದ್ಯುದಾವೇಶ ಪ್ರವೇಶಿಸಿದಾಗ ನಡೆಯುವ ಕೆಲಸ ಒಂದು ಜೌಲ್ ಆದರೆ ತುದಿಗಳ ನಡುವಿನ ವಿಭವಾಂತರ

a)

ಒಂದು ವೋಲ್ಟ್

b)

ಒಂದು ಜೌಲ್

c)

ಒಂದು ಕೂಲಾಂಬ್

4.

ಇವುಗಳಲ್ಲಿ ಓಮ್ ನ ನಿಯಮದ ಸೂತ್ರ ಅಲ್ಲದ್ದು

a)

V=IR

b)

I=V/R

c)

I=R/V

5.

H=I2Rt ಇಲ್ಲಿ Hಪ್ರತಿನಿಧಿಸುವುದು

a)

ರೋಧ

b)

ಉಷ್ಣ

c)

ವಿದ್ಯುತ್ಪ್ರವಾಹ

6.

ವಾಹಕದ ರೋಧವು ಉದ್ದ ಹೆಚ್ಚಾದಂತೆ

a)

ಕಡಿಮೆಯಾಗುತ್ತದೆ

b)

ಹೆಚ್ಚಾಗುತ್ತದೆ

c)

ಬದಲಾಗುವುದಿಲ್ಲ

7.

ರೋಧಕದಲ್ಲಿ ಉತ್ಪತ್ತಿಯಾಗುವ ಉಷ್ಣವು ಇದಕ್ಕೆ ಸರಿಯಾದ ಆಯ್ಕೆ ಅಲ್ಲದ್ದು.

a)

ವಿದ್ಯುತ್ಪ್ರವಾಹದ ವರ್ಗಕ್ಕೆ ನೇರ ಅನುಪಾತದಲ್ಲಿ ಇರುತ್ತದೆ

b)

ವಾಹಕದ ರೋಧಕ್ಕೆವಿಲೋಮಾನುತಲ್ಲಿರುತ್ತದೆ

c)

ವಾಹಕದಲ್ಲಿ ಪ್ರವಹಿಸುವ ವಿದ್ಯುತ್ ಪ್ರವಾಹದ ಕಾಲಕ್ಕೆ ನೇರ ಅನುಪಾತದಲ್ಲಿ ಇರುತ್ತದೆ

8.

ಓಮ್ ನ ನಿಯಮವನ್ನು ನಿರೂಪಿಸಿ

4 lines
9.

ಒಂದು ವಾಹಕದ ರೋಧವು 27Ω ಆಗಿದೆ ಆ ವಾಹಕವನ್ನು ಮೂರು ಸಮಭಾಗಗಳಾಗಿ ಮಾಡಿ ಕತ್ತರಿಸಿ ನಂತರ ಸಮಾಂತರವಾಗಿ ಸಂಪರ್ಕಿಸಿದೆ ಆಗ ರೋಧವು

a)

b)

c)

10.

2Ω ಮತ್ತು 3Ω ರೋಧದ ರೋಧಕಗಳನ್ನು ಸಮಾಂತರವಾಗಿ ಜೋಡಿಸಿ ನಂತರ 2Ω ರೋಧಕವನ್ನು ಅದಕ್ಕೆ ಸರಣಿಯಲ್ಲಿ ಜೋಡಿಸಿದಾಗ ಒಟ್ಟು ರೋಧ

a)

b)

3.2Ω

c)

11.

4V ವಿಭವಾಂತರ ಹೊಂದಿರುವ 2ಬಿಂದುಗಳ ನಡುವೆ 10ಕೂಲಾಮ್ ನಷ್ಟುಆವೇಶಗಳು ಪ್ರವಹಿಸಿದರೆ ನಡೆದ ಕೆಲಸ

a)

8J

b)

40J

c)

20J

12.

ವಾಹಕದಲ್ಲಿ ಹರಿಯುವ ವಿದ್ಯುತ್ಪ್ರವಾಹ 4A ಆಗಿದ್ದಾಗ ರೋಧವು 12Ω ಆಗಿದ್ದು ರೋಧವನ್ನು ದ್ವಿಗುಣಗೊಳಿಸಿದರೆ ವಿದ್ಯುತ್ಪ್ರವಾಹ

a)

2A

b)

6A

c)

48A

13.

30Ωರೋಧವಿರುವ ವಾಹಕದ ವಿಭವಾಂತರ 210Vಆದರೆ ವಿದ್ಯುತ್ಪ್ರವಾಹ

a)

15I

b)

30I

c)

7A

14.

ವಿದ್ಯುತ್ಪ್ರವಾಹ 5A ಇರುವ ವಾಹಕದ ರೋಧವು 40Ω ಆದರೆ ವಿಭವಾಂತರ

a)

20V

b)

200V

c)

30V

15.

ವಿದ್ಯುತ್ ಸಾಮರ್ಥ್ಯ ದ ಅಂತಾರಾಷ್ಟ್ರೀಯ ಏಕಮಾನ

a)

ವ್ಯಾಟ್

b)

ಅಂಪಿಯರ್

c)

ಕೂಲಾಮ್

16.

200Vವಿಭವಾಂತರದಲ್ಲಿ ಒಂದು ವಿದ್ಯುತ್ ಹೀಟರ್ ನಲ್ಲಿ 5A ವಿದ್ಯುತ್ಪ್ರವಾಹ ಪ್ರವಹಿಸುತ್ತಿದೆ ಅದರ ಸಾಮರ್ಥ್ಯ

a)

1000W

b)

40W

c)

200W

17.

ರೋಧಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ

a)

ರೋಧವು ವಿಭವಾಂತರಕ್ಕೆನೇರ ಅನುಪಾತದಲ್ಲಿ ಮತ್ತು ವಿದ್ಯುತ್ಪ್ರವಾಹಕ್ಕೆವಿಲೋಮಾನುಪಾದಲ್ಲಿ ಇರುತ್ತದೆ

b)

ರೋಧವು ವಿಭವಾಂತರಕ್ಕೆ ವಿಲೋಮಾನುಪಾತದಲ್ಲಿ ವಿದ್ಯುತ್ ಪ್ರವಾಹಕ್ಕೆ ನೇರಾನುಪಾತದಲ್ಲಿ ಇರುತ್ತದೆ

c)

ರೋಧವು ವಿಭವಾಂತರಕ್ಕೆ ಹಾಗೂ ವಿದ್ಯುತ್ ಪ್ರವಾಹಕ್ಕೆ ನೇರಾನುಪಾತದಲ್ಲಿ ಇರುತ್ತದೆ

18.

ವಿದ್ಯುತ್ ಬಲ್ಬ್ ನ ತಂತುಗಳಲ್ಲಿ ಬಳಸುವ ಲೋಹ

a)

ಮ್ಯಾಂಗನೀಸ್

b)

ಟಂಗ್ ಸ್ಟನ್

c)

ಕ್ರೋಮಿಯಂ

19.

ವಿದ್ಯುತ್ ಮಂಡಲದಲ್ಲಿ ಫ್ಯೂಸ್ ನ ಕಾರ್ಯ

a)

ವಿಭವಾಂತರವನ್ನು ಅಳೆಯುತ್ತದೆ

b)

ವಿದ್ಯುತ್ ಉಪಕರಣಗಳನ್ನು ರಕ್ಷಿಸುತ್ತದೆ

c)

ವಿದ್ಯುತ್ಪ್ರವಾಹದ ದಿಕ್ಕನ್ನು ಹಿಮ್ಮುಖ ಗೊಳಿಸುತ್ತದೆ

20.

ವಾಹಕದ ಉದ್ದ4l ಆಗಿದ್ದಾಗ ವಾಹಕದ ರೋಧ4Ω ಆಗಿರುತ್ತದೆ.ವಾಹಕದ ಉದ್ದ 2l ಬದಲಾಯಿಸಿದಾಗ ವಾಹಕದ ರೋಧವು

a)

b)

c)

21.

ವಾಹಕದ ಉದ್ದ4l ಆಗಿದ್ದಾಗ ವಾಹಕದ ರೋಧ4Ω ಆಗಿರುತ್ತದೆ.ವಾಹಕದ ಉದ್ದ 2l ಬದಲಾಯಿಸಿದಾಗ ವಾಹಕದ ರೋಧವು

a)

b)

c)