Worksheetsಸಹಕಾರ ಮತ್ತು ನಿಯಂತ್ರಣ
Total questions: 27
Worksheet time: 14mins
ಇದು ಮೆದುಳಿನ ಪ್ರಮುಖ ಕಾರ್ಯವಲ್ಲ
ಆಲೋಚನೆ
ಹೃದಯದ ಬಡಿತವನ್ನು ನಿಯಂತ್ರಿಸುವುದು
ದೇಹದ ಸಮತೋಲನ
ನೀರಿನ ಸಾಗಾಣಿಕೆ
ಥೈರಾಕ್ಸಿನ್ ಹಾರ್ಮೋನ್ಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆ
ಇದು ಕೊಬ್ಬಿನ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುತ್ತದೆ
ಇದರ ಕೊರತೆಯಿಂದ ಗಳಗಂಡ ರೋಗ ಉಂಟಾಗುತ್ತದೆ
ಇದು ಪ್ಯಾರಾ ಥೈರಾಯ್ಡ್ ಗ್ರಂಥಿಯಿಂದ ಸವಿಕೆಯಾಗುತ್ತದೆ
ಆಹಾರದಲ್ಲಿನ ಅಯೋಡಿನ್ ಇದರ ಉತ್ಪಾದನೆಗೆ ಅಗತ್ಯವಾಗಿದೆ
ಎರಡು ನರ ಕೋಶಗಳ ನಡುವಿನ ಅಂತರವನ್ನು ಹೀಗೆಂದು ಕರೆಯುತ್ತಾರೆ
ಡೆಂಡ್ರೈಟ್
ಆಕ್ಸಾನ್
ಸಂಸರ್ಗ
ಇಂಪಲ್ಸ್
ಕೆಳಗಿನವುಗಳಲ್ಲಿ ಪರಾವರ್ತಿತ ಪ್ರತಿಕ್ರಿಯೆಗೆ ಒಂದು ಉದಾಹರಣೆಯಾಗಿದೆ
ಕುರ್ಚಿಯನ್ನು ಜರಗಿಸುವುದು
ಕಾರ್ಯಕ್ರಮದ ಕೊನೆಯಲ್ಲಿ ಚಪ್ಪಾಳೆ ತಟ್ಟುವುದು
ಚೂಪಾದ ವಸ್ತುವನ್ನು ಮುಟ್ಟಿದಾಗ ಕೈಯನ್ನು ಹಿಂದಕ್ಕೆ ಎಳೆದುಕೊಳ್ಳುವುದು
ರುಚಿಯನ್ನು ಅನುಭವಿಸುವುದು
ಪರಾವರ್ತಿತ ಪ್ರತಿಕ್ರಿಯೆ ಕೇಂದ್ರ ಭಾಗ
ಮಹಾಮಸ್ತಿಷ್ಕ
ಮೆದುಳು ಬಳ್ಳಿ
ಅನು ಮಸ್ಕಿಷ್ಕ
ಹೈಪೋಥೈಲಮಸ್
ಮಾನವನ ದೇಹದಲ್ಲಿ ಕಾರ್ಬೋಹೈಡ್ರೇಟ್, ಕೊಬ್ಬು ಮತ್ತು ಪ್ರೋಟೀನ್ ಗಳ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವ ಹಾರ್ಮೋನ್
ಟೆಸ್ಟೋಸ್ಟಿರಾನ್
ಅಡ್ರನಲಿನ್
ಥೈರಾಕ್ಸಿನ್
ಇನ್ಸುಲಿನ್
ಸಸ್ಯ ಒಂದರಲ್ಲಿ ಬೇರುಗಳು ನೈಟ್ರೇಟ್ ಸಾಂದ್ರತೆಯತ್ತ ಬೆಳೆಯುತ್ತಿದ್ದಾರ, ಅದು
ದ್ಯುತಿ ಅನುವರ್ತನೆ
ಜಲನು ವರ್ತನೆ
ರಾಸಾಯನಿಕ ಅನುವರ್ತನೆ
ಸ್ಪರ್ಶಾನುವರ್ತನೆ
ಈ ಕೆಳಗಿನವುಗಳಲ್ಲಿ ಹೊಂದಾಣಿಕೆಯಾಗದ ಜೋಡಿ
ಅಡ್ರಿನಲಿನ್ - ಪಿಟ್ಯುಟರಿ ಗ್ರಂಥಿ
ಟೆಸ್ಟೋಸ್ಟಿರಾನ್ - ವ್ರಷನ ಗ್ರಂಥಿ
ಇನ್ಸುಲಿನ್ - ಮೆದೋಜೀರಕ ಗ್ರಂಥಿ
ಥೈರಾಕ್ಸಿನ್ - ಥೈರಾಯ್ಡ್ ಗ್ರಂಥಿ
ನರ ಕೋಶದಲ್ಲಿ ನರ ವೇಗಗಳು ಸಂಚರಿಸುವ ಸರಿಯಾದ ಮಾರ್ಗ
ಡೆಂಡ್ರೈಟ್--->ಆಕ್ಸಾನ್ - - - > ಕೋಶಕಾಯ---> ನರತುದಿ
ಕೋಶಕಾಯ--->ನರತುದಿ - - - >ಆಕ್ಸಾನ್ - - - >ಡೆಂಡ್ರೈಟ್
ಡೆಂಡ್ರೈಟ್ - - >ಕೋಶಕಾಯ - - - >ಆಕ್ಸಾನ್ - - - >ನರತುದಿ
ಡೆಂಡ್ರೈಟ್ - - >ಆಕ್ಸಾನ್ - - - >ಕೋಶಕಾಯ - - - >ನರತುದಿ
ಮೇಲೆ ಕೊಟ್ಟಿರುವ ಚಿತ್ರದಲ್ಲಿ ಪರಾವರ್ತಿತ ಕ್ರಿಯೆಗೆ ಸರಿಯಾದ ಮಾರ್ಗ
A-B-C-D-E
C-A-B-E-D
A-C-D-E-B
C-A-E-B-D
ಸಸ್ಯಗಳಲ್ಲಿ ಧನ ಗುರುತ್ವಾನುವರ್ತನೆಗೆ ಒಂದು ಉದಾಹರಣೆ
ಕಾಂಡದ ಬೆಳವಣಿಗೆ
ಮಣ್ಣಿನ ಆಳಕ್ಕೆ ಬೇರುಗಳ ಬೆಳವಣಿಗೆ
ಬಳ್ಳಿಗಳ ಕುಡಿಗಳ ಬೆಳವಣಿಗೆ
ಬೇರುಗಳ ಮೇಲ್ಮುಖ ಬೆಳವಣಿಗೆ
ಐಚ್ಚಿಕ ಕ್ರಿಯೆಗಳ ನಿಖರತೆ ಮತ್ತು ದೇಹದ ಭಂಗಿ ಮತ್ತು ಸಮತೋಲನವನ್ನು ಕಾಪಾಡಲು ಕಾರಣವಾದ ಮೆದುಳಿನ ಭಾಗ
ಮಹಾಮಸ್ತಿಷ್ಕ
ಅನುಮಸ್ತಿಷ್ಕ
ಫಾನ್ಸ್
ಹೈಪೋಥಲಾಮಸ್
ಬೆಳೆಯುತ್ತಿರುವ ಮೊಳಕೆಗಳನ್ನು ಹೊಂದಿರುವ ಮಡಿಕೆಯೊಂದನ್ನು ಕತ್ತಲೆ ಕೋಣೆಯಲ್ಲಿ ಇಡಲಾಗಿದೆ. ಅದರ ಸಮೀಪ ಉರಿಯುತ್ತಿರುವ ಮೇಣದಬತ್ತಿಯನ್ನು ಕೆಲವು ದಿನಗಳವರೆಗೆ ಬಿಡಲಾಗುತ್ತದೆ. ಮೊಳಕೆಯ ಮೇಲ್ಭಾಗವು ಉರಿಯುತ್ತಿರುವ ಮೇಣದಬತ್ತಿಯ ಬೆಳಕಿನ ಕಡೆಗೆ ಬಾಗುತ್ತದೆ. ಇದು
ರಾಸಾಯನಿಕ ಅನುವರ್ತನೆ
ದ್ಯುತಿ ಅನುವರ್ತನೆ
ಜಲಾನು ವರ್ತನೆ
ಗುರುತ್ವಾನು ವರ್ತನೆ
ಒಬ್ಬ ವ್ಯಕ್ತಿಯು ಹಾವನ್ನು ನೋಡಿದ ತಕ್ಷಣ ಓಡಲು ಆರಂಭಿಸುತ್ತಾನೆ. ಈ ಸಂದರ್ಭದಲ್ಲಿ ಪರಾವರ್ತಿತ ಕ್ರಿಯೆಯ ಆ ವೇಗ ಸಾಗುವ ಸರಿಯಾದ ಮಾರ್ಗ
ಗ್ರಾಹಕ - ನರಕೋಶ - ಮಿದುಳು - ಸಂಬಂಧ ಕಲ್ಪಿಸುವ ನರಕೋಶ- ಕ್ರಿಯಾವಹಿ ನರ ಕೋಶ- ಕಾರ್ಯನಿರ್ವಾಹಕ
ಗ್ರಾಹಕ- ಜ್ಞಾನವಾಹಿ ನರ ಕೋಶ- ಮೆದುಳು ಬಳ್ಳಿ- ಸಂಬಂಧ ಕಲ್ಪಿಸುವ ನರ ಕೋಶ - ಕ್ರಿಯಾವಹಿ ನರ ಕೋಶ- ಕಾರ್ಯನಿರ್ವಾಹಕ
ಕಾರ್ಯನಿರ್ವಾಹಕ - ಗ್ರಾಹಕ- ಜ್ಞಾನ ವೈನರ್ ಕೋಶ- ಕ್ರಿಯವಾಹಿ ನರ ಕೋಶ- ಮೆದುಳು- ಸಂಬಂಧ ಕಲ್ಪಿಸುವ ನರ್ಕೋಶ
ಗ್ರಾಹಕ- ಮೆದುಳು ಬಳ್ಳಿ- ಜ್ಞಾನವಾಹಿ ನರಕೋಶ- ಕ್ರಿಯಾವಹಿ ನರ ಕೋಶ- ಸಂಬಂಧ ಕಲ್ಪಿಸುವ ನರಕೋಶ- ಕಾರ್ಯನಿರ್ವಾಹಕ
ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದು: ಇನ್ಸುಲಿನ್ ಹಾರ್ಮೋನಿನ ಕಡಿಮೆ ಸ್ರವಿಕೆಯಿಂದ : ಕುತ್ತಿಗೆಯು ಊದಿಕೊಳ್ಳುವುದು:
ಥೈರೊಕ್ಸಿನ್ ಹಾರ್ಮೋನ್ ಕಡಿಮೆ ಸ್ರವಿಕೆಯಿಂದ
ಇನ್ಸುಲಿನ್ ಹಾರ್ಮೋನಿನ ಹೆಚ್ಚು ಸ್ರವಿಕೆಯಿಂದ
ಥೈರೊಕ್ಸಿನ್ ಹಾರ್ಮೋನಿನ ಹೆಚ್ಚಿನ ಸ್ರವಿಕೆಯಿಂದ
ಅಯೋಡಿನ್ ಹೆಚ್ಚಿನ ಸ್ರವಿಕೆಯಿಂದ
ಮೆಥೋಜೀರಕ ಗ್ರಂಥಿಯಿಂದ ಸ್ರವಿಸುವ ಹಾರ್ಮೋನ್
ಚಯಾಪಚಯ ಚಟುವಟಿಕೆಯನ್ನು ನಿಯಂತ್ರಿಸುತ್ತದೆ
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ದೇಹದ ಅಂಗಗಳಲ್ಲಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ
ಉಸಿರಾಟದ ಪ್ರಮಾಣವನ್ನು ಹೆಚ್ಚಿಸುತ್ತದೆ
ಕೆಳಗಿನವುಗಳಲ್ಲಿ ಯಾವುದು ಸಸ್ಯ ಹಾರ್ಮೋನ್
ಇನ್ಸುಲಿನ್
ಥೈರಾಕ್ಸಿನ್
ಸೈಟೋಕೈನಿನ್
ಈಸ್ಟ್ರೋಜನ್
ಮೇಲೆ ಕೊಟ್ಟಿರುವ ಚಿತ್ರದಲ್ಲಿ ನರ ಆವೇಗಗಳ ಚಲನೆಯ ಸರಿಯಾದ ಮಾರ್ಗ
Q-S-R-P
P-Q-R-S
S-R-Q-P
P-R-S-Q
ಬೈಸಿಕಲ್ ಸವಾರಿ ಮಾಡುವುದು, ಪೆನ್ನನ್ನು ಹಿಡಿದು ಬರೆಯುವುದು, ಇಂತಹ ಚಟುವಟಿಕೆಗಳನ್ನು ನಿಯಂತ್ರಿಸುವ ಮೆದುಳಿನ ಭಾಗ
ಮಹಾಮಸ್ತಿಷ್ಕ
ಅನು ಮಸ್ತಿಷ್ಕ
ಮೆಡುಲ್ಲಾ
ಫಾನ್ಸ್
ಹುಣಸೆ ಹಣ್ಣನ್ನು ನೋಡಿದಾಗ ಬಾಯಲ್ಲಿ ನೀರೂರುತ್ತದೆ ಇದಕ್ಕೆ ಕಾರಣವಾದ ಮೆದುಳಿನ ಭಾಗ
ಮಹಾಮಸ್ತಿಷ್ಕ
ಅನುಮಸ್ತಿಷ್ಕ
ಮೆಡುಲ್ಲಾ
ಫಾನ್ಸ್
ಸಸ್ಯಗಳಲ್ಲಿ ಅಂಡಾಶಯದ ಕಡೆಗೆ ಪರಾಗರೇಣುಗಳು ಸಾಗುವ ಚಲನೆ
ದ್ಯುತಿ ಅನುವರ್ತನೆ
ಗುರುತ್ವಾನ ವರ್ತನೆ
ಜಲಾನುವರ್ತನೆ
ರಾಸಾಯನಿಕ ನವರ್ತನೆ
ಸಸ್ಯಗಳ ದ್ಯುತಿ ಅನುವರ್ತನೆಗೆ ಕಾರಣವಾದ ಸಸ್ಯ ಹಾರ್ಮೋನ್
ಆಕ್ಸಿನ್
ಸೈಟೋಕೈನಿನ್
ಅಬ್ಸಿಸಿಕ್ ಆಮ್ಲ
ಜಿಬ್ಬರ್ ಲಿನ್
ದೇಹದಲ್ಲಿ ಗ್ರಾಹಕಗಳು ಗ್ರಹಿಸಿದ ಮಾಹಿತಿಯು ಈ ಮೂಲಕ ಚಲಿಸುತ್ತದೆ
ವಿದ್ಯುತ್ ಸಂಜ್ಞೆಗಳು
ರಕ್ತ
ದುಗ್ದರಸ
ನಾಳೆಗಳು
ಸಸ್ಯಗಳಲ್ಲಿ ಕಾಂಡದ ಮೇಲ್ಮುಖ ಬೆಳವಣಿಗೆಯು
ಋಣ ಗುರುತ್ವಾನು ವರ್ತನೆ ಮತ್ತು ಧನ ಜಲಾನುವರ್ತನೆ
ಧನ ಗುರುತ್ವನವರ್ತನೆ ಮತ್ತು ಋಣ ಜಲನು ವರ್ತನೆ
ಋಣ ದ್ಯುತಿ ಅನುವರ್ತನೆ ಮತ್ತು ಧನ ಗುರುತ್ವಾನ ವರ್ತನೆ
ಋಣ ಗುರುತ್ವಾನ ವರ್ತನೆ ಮತ್ತು ಧನ ದ್ಯುತಿ ಅನುವರ್ತನೆ
ಸಸ್ಯ ಹಾರ್ಮೋನ್ ಗಳಿಗೆ ಸಂಬಂಧಿಸಿದಂತೆ ಇವುಗಳಲ್ಲಿ ಸರಿಯಾದ ಹೇಳಿಕೆಯನ್ನು ಗುರುತಿಸಿ
ಸೈಟೋ ಕೈನಿನ್ ಎಲೆಗಳ ಬಾಡುವಿಕೆಯನ್ನು ಉತ್ತೇಜಿಸುತ್ತದೆ
ಆಕ್ಸಿನ್ ಕಾಂಡವು ಉದ್ದವಾಗಿ ಬೆಳೆಯುವುದನ್ನು ಪ್ರತಿಭಂದಿಸುತ್ತದೆ
ಅಬ್ಸಿಸಿ ಕ್ ಆಮ್ಲ ಸಸ್ಯಗಳ ಬೆಳವಣಿಗೆಯನ್ನು ಪ್ರತಿಭಂದಿಸುತ್ತದೆ
ಜಿಬರ್ಲಿನ್ ಎಲೆಗಳು ಉದುರುವುದು ಉತ್ತೇಜಿಸುತ್ತದೆ
ಸಸ್ಯಗಳಲ್ಲಿ ಬೇರುಗಳ ಪ್ರತಿಕ್ರಿಯೆಯ ವಿನ್ಯಾಸವು
ನಿರ್ದೇಶಿತ ಮತ್ತು ಋಣ ದ್ಯುತಿ ಅನ್ನುವರ್ತಕ
ಧನ ದ್ಯುತಿ ಅನುವರ್ತಕ ಮತ್ತು ಋಣ ಗುರುತ್ವಾನುವರ್ತಕ
ನಿರ್ದೇಶಕವಲ್ಲದ ಮತ್ತ ಮತ್ತು ಧನ ಗುರುತ್ವಾನುವರ್ ವರ್ತಕ
ಬೆಳವಣಿಗೆಯನ್ನು ಆಧರಿಸಿದ ಮತ್ತು ಧನ ಜಲಾನುವರ್ತಕ
ಸಸ್ಯಗಳಲ್ಲಿ ಅವುಗಳ ಬೆಳವಣಿಗೆಯನ್ನು ಆಧರಿಸಿ ಉಂಟಾಗದ ಪ್ರತಿಕ್ರಿಯೆ ಎಂದರೆ
ಕಾಂಡಗಳು ಬೆಳಕಿನ ಕಡೆಗೆ ಬಾಗುವುದು
ಬೇರುಗಳು ಮಣ್ಣಿನಳಕ್ಕೆ ಇಳಿಯುವುದು
ಎಲೆಗಳನ್ನು ಸ್ಪರ್ಶಿಸಿದಾಗ ಮುದುರುವುದು
ಬಳ್ಳಿಯೊಂದರ ಕುಡಿಗಳು ಮೇಲೆರುವುದು
