NEW
Font size
Worksheetsಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು
Total questions: 10
Worksheet time: 5mins
ಈ ಕೆಳಗಿನವರುಗಳಲ್ಲಿ ಯಾರು ಪ್ರಾರ್ಥನಾ ಸಮಾಜವನ್ನು ಮುಂದುವರಿಸಿದರು ?
ಸ್ವಾಮಿ ವಿವೇಕಾನಂದರು
M.G.ರಾನಡೆ
ಮಹಾತ್ಮ ಜ್ಯೋತಿಭಾ ಫುಲೆ
ದಯಾನಂದ ಸರಸ್ವತಿ
ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು ಯಾರು?
ರಾಜಾರಾಮ್ ಮೋಹನ್ ರಾಯ್
ಆತ್ಮರಾಮ್ ಪಾಂಡುರಂಗ
ಮಹಾತ್ಮ ಜ್ಯೋತಿಬಾಪುಲೆ
ದಯಾನಂದ ಸರಸ್ವತಿ
ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದವರು ಯಾರು?
ರಾಜಾರಾಮ್ ಮೋಹನ್ ರಾಯ್
ಆತ್ಮರಾಮ್ ಪಾಂಡುರಂಗ
ದಯಾನಂದ ಸರಸ್ವತಿ
ಮಹಾತ್ಮ ಜ್ಯೋತಿಬಾಪುಲೆ
ಆರ್ಯ ಸಮಾಜವನ್ನು ಸ್ಥಾಪಿಸಿದವರು ಯಾರು?
ದಯಾನಂದ ಸರಸ್ವತಿ
ಸ್ವಾಮಿ ವಿವೆಕಾನಂದರು
M. G. ರಾನಡೆ
ಅನಿಬೆಸೆಂಟ್
ರಾಮಕೃಷ್ಣ ಮಿಷನ್ ಸ್ಥಾಪಿಸಿದವರು ಯಾರು?
ಸ್ವಾಮಿ ಶರಣ್
ಸ್ವಾಮಿ ವಿವೇಕಾನಂದರು
ರಾಮಕೃಷ್ಣ ಪರಮಹಂಸ
ಮಹಾತ್ಮಾ ಗಾಂಧಿ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಮಹಿಳಾ ಅಧ್ಯಕ್ಷರು ಯಾರು?
ಸಾವಿತ್ರಿಬಾಯಿ ಫುಲೆ
ಜಯಾದೇವಿ ತಾಯಿ ಲಿಗಾಡೆ
ಶ್ರೀಮತಿ ಇಂದಿರಾ ಗಾಂಧಿ
ಅನಿಬೆಸೆಂಟ್
ಭಾರತದಲ್ಲಿ ಥಿಯಸಾಫಿಕಲ್ ಸೊಸೈಟಿಯ ಸ್ಥಾಪಕರು ಯಾರು?
ಅನಿಬೆಸೆಂಟ
ಸ್ವಾಮಿ ವಿವೇಕಾಂದರು
ದಯಾನಂದ ಸರಸ್ವತಿ
ಬ್ಲಾವಟ್ ಸ್ಕಿ
ಆತ್ಮೀಯ ಸಭಾ ಸ್ಥಾಪಿಸಿದವರು ಯಾರು?
ರಾಜಾರಾಮ್ ಮೋಹನ್ ರಾಯ್
ದಯಾನಂದ ಸರಸ್ವತಿ
ಸ್ವಾಮಿ ವಿವೇಕಾನಂದ
ಮಹಾತ್ಮಾ ಜ್ಯೋತಿಬಾಪುಲೆ
S.N.D.T ಸ್ಥಾಪಿಸಿದವರು ಯಾರು?
ಶೀ ನಾರಾಯಣ ಗುರು
ಸ್ವಾಮಿ ವಿವೇಕಾಂದರು
ದಯಾನಂದ ಸರಸ್ವತಿ
M.G. ರಾನಡೆ
ಮುಕ್ತಿ ಮಿಷನ್ ಸಂಸ್ಥೆಯನ್ನು ಸ್ಥಾಪಿಸಿದವರು ಯಾರು?
ಕಮಲಾ ದೇವಿ ಚಟೋಪಾಧ್ಯಾಯ
ಸಾವಿತ್ರಿಬಾಯಿ ಫುಲೆ
ಪಂಡಿತ್ ರಮಾಬಾಯಿ
ಅನಿಬೆಸೆಂಟ್
