Search Header Logo

ಭಾರತದ ವಾಯುಗುಣ

Authored by RGA DIGITECH

Social Studies

10th Grade

Used 6+ times

ಭಾರತದ ವಾಯುಗುಣ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

15 questions

Show all answers

1.

MULTIPLE CHOICE QUESTION

30 sec • 1 pt

ಭಾರತಲ್ಲಿರುವ ವಾಯುಗುಣದ ವಿಧ ಯಾವುದು ?

ಉಷ್ಣವಲಯದ ವಾಯುಗುಣ

ಸಮಶೀತೋಷ್ಣ ವಾಯುಗುಣ

ಉಷ್ಣವಲಯದ ಮಾನ್ಸೂನ್‌ ಮಾದರಿಯ ವಾಯುಗುಣ

ಶೀತವಲಯದ ವಾಯುಗುಣ

2.

MULTIPLE CHOICE QUESTION

1 min • 1 pt

ಭಾರತದ ಈ ಭಾಗದಲ್ಲಿ ಹೆಚ್ಚು ಮಳೆಯಾಗುತ್ತದೆ.

ಕಾರ್ಗಿಲ್‌ ಹತ್ತಿರ ಡ್ರಾಸ್

ರಾಜಸ್ಥಾನದ ರೂಯ್ಲಿ

ರಾಜಸ್ಥಾನದ ಗಂಗಾನಗರ

ಮೇಘಾಲಯದ ಮೌಸ್ಸಿನ್‌ ರಾಮ್

3.

MULTIPLE CHOICE QUESTION

1 min • 1 pt

ಭಾರತದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾದ ಪ್ರದೇಶ ಯಾವುದು ?

ಗಂಗಾನಗರ

ಮೌಸ್ಸಿನ್‌ ರಾಮ

ಡ್ರಾಸ್

ರೂಯ್ಲಿ

4.

MULTIPLE CHOICE QUESTION

1 min • 1 pt

ಭಾರತದ ಯಾವ ತಿಂಗಲು ಅತ್ಯಂತ ಶೀತವಾದುದು ?

ಜನೇವರಿ

ಫೆಬ್ರುವರಿ

ಡಿಸೆಂಬರ್

ಜೂಲೈ

5.

MULTIPLE SELECT QUESTION

1 min • 1 pt

ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಗುರುತಿಸಿ.

ಸ್ಥಾನ,

ಜಲರಾಶಿಗಳು

ಮೇಲ್ಮೈ ಲಕ್ಷಣಗಳು

ಶೀತ ಮಾರುತಗಳು

ಮಾನ್ಸೂನ್‌ ಮಾರುತಗಳು

6.

MULTIPLE SELECT QUESTION

1 min • 1 pt

ನೈರುತ್ಯ ಮಾನ್ಸೂನ್‌ ಮಾರುತಗಳ ಪ್ರಕ್ರಿಯೆಗೆ ಸಂಬಂಧಿಸಿದ ಅಂಶಗಳಾವವು ?

ಭಾರತದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾದ್ದರಿಂದ ಭಾರತವನ್ನು ಪ್ರವೇಶ ಮಾಡುತ್ತವೆ.

ಈ ಮಾರುತಗಳು ಈಶಾನ್ಯದಿಂದ ಬೀಸುತ್ತವೆ.

ಅರಬ್ಬಿ ಸಮುದ್ರ ಶಾಖೆ ಮತ್ತು ಬಂಗಾಲ ಕೊಲ್ಲಿ ಶಾಖೆಗಳಾಗಿ ಚಲಿಸುತ್ತವೆ.

ಇವು ಪೂರ್ವ ಘಟ್ಟಗಳಿಗೆ ಅಧಿಕ ಮಳೆ ಸುರಿಸುತ್ತವೆ

ಮೌಸಿನ್‌ ರಾಮ ಎಂಬ ಪ್ರದೇಶದಲ್ಲಿ ಅಧಿಕ ಮಳೆ ಸುರಿಸುತ್ತವೆ

7.

MULTIPLE SELECT QUESTION

1 min • 1 pt

ಚಳಿಗಾಲ ಹವಾಗುಣದ ಪರಸ್ಥಿತಿಯ ಲಕ್ಷಣಗಳನ್ನು ಗುರುತಿಸಿ.

ಭಾರತದಲ್ಲಿ ಈ ಅವಧಿಯಲ್ಲಿ ಸೂರ್ಯನ ಲಂಬಕಿರಣಗಳು ಬೀಳುವದರಿಂದ ಉಷ್ಣಾಂಶ ಅಧಿಕ

ಕಡಿಮೆ ಉಷ್ಣಾಂಶ ಮತ್ತು ಆಧ್ರತೆ ಇರುತ್ತದೆ

ಜನೇವರಿ ತಿಂಗಳು ಅತಿ ಶೀತದಿಂದ ಕೂಡಿರುತ್ತದೆ.

ಇಬ್ಬನಿ ಮತ್ತು ಕಾಔಳಘಲು ಸರ್ವೆಸಾಮಾನ್ಯವಾಗಿರುತ್ತವೆ.

ಭಾರತವು ಈ ಅವಧಿಯಲ್ಲಿ ಅಧಿಕ ಮಳೆ ಪಡೆಯುತ್ತದೆ.

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?

Discover more resources for Social Studies