NEW
Font size
Worksheetsಚಿತ್ರಾಧಾರಿತ ರಸಪ್ರಶ್ನೆ
Total questions: 10
Worksheet time: 5mins
ಈ ಚಿತ್ರದಲ್ಲಿ ರುವ ಜೀವಿ &ಅದರಲ್ಲಿ ಕಂಡುಬರುವ ಸಂತಾನೋತ್ಪತಿ ಯ ವಿಧ
ಅಮೀಬ , ವಿದಳನ
ಪ್ಲಾನೇರಿಯ, ಪುರುತ್ಪತಿ
ಪ್ಲಾಸ್ಮೋಡಿಯಂ, ಬಾಹುವಿದಳನ
ರೈಜೋಪಸ್, ಬೀಜಕಗಳು
ಚಿತ್ರದಲ್ಲಿ ನಮೂದಿಸಿದ C ಭಾಗ& ಅದರ ಕಾರ್ಯ
ಕೇಸರ, ಗಂಡುಲಿಂಗಾಣುಗಳ ಉತ್ಪದನೆ
ಅಂಡಾಶಯ, ಅಂಡಾಣುಗಳ ಉತ್ಪದಾನೆ
ಶಲಕನಳಿಕೆ, ಪರಾಗರೇಣುಗಳ ಸಾಗಿಸುವುದು
ಪುಷ್ಪದಳ,ಕೀಟಗಳ ಆಕರ್ಷಣೆ
ಗಂಡುಸಂತಾನೋತ್ಪತಿಯ ಭಾಗ ವಾದ ವೃಷಣ ದ ಕಾರ್ಯ
ವೀರ್ಯಾಣು ಉತ್ಪಾದನೆ
ಅಂಡಾಣು ಉತ್ಪದಾನೆ
ಮೂತ್ರವನ್ನು ಸಾಗಿಸುವುದು
ವೀರ್ಯ ಉತ್ಪದನೆಗೆ ಕಡಿಮೆ ತಾಪ ಒದಗಿಸುವ ಭಾಗ
ಈ ಪರಮಾಣುಗಳ ಪರಮಾಣು ಗಾತ್ರದ ಏರಿಕೆಯ ಕ್ರಮದ ಸರಿಯಾದ ಜೋಡಣೆ
Na, Mg, K
Mg, Na, K
Na, K, Mg
K, Na, Mg
ಈ ಧಾತುಗಳಲ್ಲಿ ಅತ್ಯಂತ ಚಿಕ್ಕ ಪರಮಾಣು ಗಾತ್ರ ಹೊಂದಿರುವ ಧಾತು
B
C
D
E
ಚಿತ್ರದಲ್ಲಿನ ಮೇದೋಜೀರಕ ಗ್ರಂಥಿ ಸ್ರವಿಸುವ ಸ್ರವಿಕೆಗೆಗಳು
ಲಾಲಾರಸ
HCl, ಪೆಪ್ಸಿನ್
ಟ್ರಿಪ್ಸಿನ್, ಲೈಪೇಸ್
ಪಿತ್ತರಸ
ವಿದ್ಯುನ್ಮಡಲ ದಲ್ಲಿ ಇದನ್ನು ಹೇಗೆ ಜೋಡಿಸುವರು?
ಸಮಾಂತರ ವಾಗಿ,
ಸರಣಿ
ಸುರಳಿಯಲ್ಲಿ
ಲಂಬವಾಗಿ
ವಕ್ರೀಭವನದ ಕೋನ ಸರಿಯಾಗಿರುವ ರೇಖಾಚಿತ್ರ
II
III
I
IV
ನರವೇಗಗಳು ಹಾದು ಹೋಗುವ ಸರಿಯಾದ ಮಾರ್ಗ
Q-S-R-P
P-Q-R-S
S-R-Q-P
P-R-S-Q
ಈ ಚಿತ್ರ ದಲ್ಲಿ ಕಂಡುಬರುವ ಬೆಳವಣಿಗೆಯ ವಿಧ
ದ್ಯುತಿಅನುವರ್ತನೆ
ಜಲನುವರ್ತನೆ
ರಾಸಾಯನಿಕನುವರ್ತನೆ
ಸ್ಪರ್ಶಾನುವರ್ತನೆ
