WorksheetsQUIZ-4 9th KANNADA (2020-2021)
Total questions: 20
Worksheet time: 10mins
ಕನ್ನಡ ಮೌಲ್ವಿ ಪಾಠ ದ ಲೇಖಕರು ಯಾರು?
ಗೊರೂರು ರಾಮಸ್ವಾಮಿ ಅಯ್ಯಂಗಾರ್
ಶಿವರಾಮ ಕಾರಂತ
ಸಾ ಶಿ ಮರುಳಯ್ಯ
ಅರವಿಂದ ಮಾಲಗತ್ತಿ.
ಕನ್ನಡ ಮೌಲ್ವಿ ಪಾಠದ ಆಕರ ಗ್ರಂಥ :
ಪುನರ್ಜನ್ಮ
ಗರುಡ ಗಂಬದ ದಾಸಯ್ಯ
ಕನ್ಯಾಕುಮಾರಿ ಮತ್ತು ಇತರ ಕತೆಗಳು
ಮೆರವಣಿಗೆ
ಮೌಲ್ವಿ ಹಿಡಿದಿದ್ದ ಕನ್ನಡದ ಪುಸ್ತಕ ಯಾವುದು?
ಉಮರನ ಒಸಗೆ
ಕುಮಾರವ್ಯಾಸ ಭಾರತ
ರಾಮಾಯಣ ದರ್ಶನಂ
ಮಹಾಭಾರತ
ಕನ್ನಡ ಮೌಲ್ವಿಯ ವೃತ್ತಿ ಯಾವುದು?
ವೈದ್ಯಕೀಯ
ಶಿಕ್ಷಕ
ವಕೀಲಿ
ಗುಮಾಸ್ತ
ಡಿ ವಿ ಜಿ ಅವರ ಯಾವ ಕೃತಿ ಮೌಲ್ವಿಯ ಬಾಯಿಗೆ ಪೂರ್ತಿ ಬರುತಿತ್ತು?
ಮಂಕುತಿಮ್ಮನ ಕಗ್ಗ
ಉಮರನ ಒಸಗೆ
ಒಡಲಾಳ
ಚಂದ್ರಚಕೋರಿ
ಹುಸೇನ್ ಸಾಬಿ ಏನೆಂದು ಹೆಸರಾಗಿದ್ದ?
ಹುಸೇನ್ ಭಾಷಾ
ಹುಸೇನ್ ಬೋಲ್ಟ್
ಹುಸೇನ್ ಕೃಷ್ಣ
ಹಸನ್ ಗಂಗೂ
ಬೆಡಗಿನ ತಾಣ ಜಯಪುರ ಪಾಠದ ಲೇಖಕರು ಯಾರು?
ಶಿವಾನಂದ
ಶಿವರಾಮ ಕಾರಂತ
ಕುವೆಂಪು
ಬೇಂದ್ರೆ
ಬೆಡಗಿನ ತಾಣ ಜಯಪುರ ಪಾಠದ ಆಕರ ಗ್ರಂಥ
ಅಬುವಿನಿಂದ ಬಾರಾಮಕ್ಕೆ
ಮಲೆಗಳಲ್ಲಿ ಮದುಮಗಳು
ಅಪೂರ್ವ ಪಶ್ಚಿಮ
ಅರಸಿಕರಲ್ಲ
ಶಿವರಾಮ ಕಾರಂತರ ಯಾವ ಕೃತಿಗೆ ಭಾರತೀಯ ಜ್ನ್ಯಾನಪೀಠ ಪ್ರಶಸ್ತಿ ದೊರಕಿದೆ?
ನಾಕುತಂತಿ
ಮೂಕಜ್ಜಿಯ ಕನಸುಗಳು
ಸಮಗ್ರ ಸಾಹಿತ್ಯ
ಯಕ್ಷಗಾನ ಬಯಲಾಟ
ಉಸುಬು ಪದದ ಅರ್ಥ :
ಉಸಿರು
ಉರುಳು
ಉಸುಕು
ಉಪ್ಪು
ವಾಸ್ತು ಎಂದರೇನು?
ವೈದ್ಯ ಶಾಸ್ತ್ರ
ಆಯುರ್ವೇದ ಶಾಸ್ತ್ರ
ಕಟ್ಟಡ ನಿರ್ಮಾಣ ಶಾಸ್ತ್ರ
ವಸ್ತು ಶಾಸ್ತ್ರ
ರೈಗಳ ಮನೆ ಎಂಥ ಪ್ರದೇಶದಲ್ಲಿತ್ತು?
ಬೆಟ್ಟದ ಮೇಲೆ
ದ್ವೀಪದಲ್ಲಿ
ಕಾಡಿನಲ್ಲಿ
ಉಸುಕಿನಲ್ಲಿ
ಜಯಪುರದ ಜನರಿಗೆ ಯಾವ ಬಣ್ಣಗಳು ಇಷ್ಟ?
ಕಪ್ಪು ಬಿಳಿ ನೀಲಿ
ಕೆಂಪು ಕಿತ್ತಳೆ ಹಳದಿ
ಕಂಡು ಗುಲಾಬಿ ಹಸಿರು
ನೇರಳೆ ಹಳದಿ ನೀಲಿ
ಜಯಪುರದ ಪೂರ್ವದ ರಾಜಧಾನಿ ಯಾವುದು?
ರಾಜಸ್ತಾನ
ದೆಹಲಿ
ಅಂಬೆರಾ
ಯಲ್ಲೋರ
ಜಯಪುರ ಬಣ್ಣಗಾರರ. __________ಆಗಿದೆ
ಲೋಕ
ಶಾಲೆ
ತವರೂರು
ಬೀಡು
ಕನ್ನಡ ವರ್ಣಮಾಲೆಯಲ್ಲಿ ಸ್ವರಗಳು ಎಷ್ಟಿವೆ?
6
13
25
9
ಕನ್ನಡದಲ್ಲಿ ಅವರ್ಗಿಯ ವ್ಯಂಜನಗಳು ಎಷ್ಟಿವೆ?
9
13
25
34
ಕನ್ನಡದಲ್ಲಿ ಹೃಸ್ವಸ್ವರಗಳು ಎಷ್ಟಿವೆ
6
7
10
9
ಕನ್ನಡದಲ್ಲಿ ಧೀರ್ಘ ಸ್ವರಗಳ ಸಂಖ್ಯೆ :
7
6
5
2
ಕನ್ನಡದಲ್ಲಿ ಅನುನಾಸಿಕ ಅಕ್ಷರಗಳು ಎಷ್ಟಿವೆ?
10
5
3
2
