wayground logo

Free Printable Worksheets

NEW

Font size

S
M
L
XL
Worksheets

Fa-1 Kannada test for class 9thstd

Total questions: 20

Worksheet time: 10mins

Name
Class
Date
1.

ದೂರದ ಬೆಟ್ಟ ಹೇಗೆ ಕಾಣುತ್ತದೆ?

a)

ಸಣ್ಣಗೆ

b)

ನುಣ್ಣಗೆ

c)

ದಪ್ಪಗೆ

d)

ತೆಳ್ಳಗೆ

2.

ಅಟ್ಟ ಹತ್ತ ಬೇಡ ಪದ್ಯದ ಕವಿ ಯಾರು?

a)

ಎಲ್ ಹನುಮಂತಯ್ಯ

b)

ಕುವೆಂಪು

c)

ದರಾ ಬೇಂದ್ರೆ

d)

ಟಿ.ಎಲ್ಲಪ್ಪ

3.

ನಾವು ತಿನ್ನುವುದಕ್ಕೆ ಅನ್ನು ಕೇಳಿದರೆ ಉಳ್ಳವರು ಕೊಟ್ಟದ್ದು ಏನು?

a)

ಚಪಾತಿ

b)

ನೀರು

c)

ಹುಳ ಬಿದ್ದ ಅಕ್ಕಿ

d)

ಜೋಳ

4.

ಮಾನವನ ಎದೆಯನ್ನು ಕವಿ ಯಾವುದಕ್ಕೆ ಹೋಲಿಸಿದ್ದಾರೆ?

a)

ದವಸ ತುಂಬಿದ ಕಣಜಕ್ಕೆ

b)

ನೀರು ತುಂಬಿದ ಗಡಿಗೆಗೆ

c)

ಹೃದಯಕ್ಕೆ

d)

ಕಣ್ಣಿಗೆ

5.

ಅವರು ಮತ್ತು ನಾವು ಕವಿತೆಯಲ್ಲಿ ಕವಿ ಯಾವ ಸುಖಕ್ಕೆ ಹಂಬಲಿಸುತ್ತಾರೆ?

a)

ಆಸ್ತಿ ಸಂಪತ್ತಿಗೆ

b)

ಹಣಕ್ಕೆ

c)

ತಾತ್ಕಾಲಿಕ ಸುಖಕ್ಕೆ

d)

ಹಂಚಿ ಉಟ್ಟುಣ್ಣುವ ಸುಖಕ್ಕೆ

6.

ಬೆಟ್ಟ ಹತ್ತುವ ಹಾದಿ ಹೇಗಿರುತ್ತದೆ?

a)

ಕಲ್ಲು ಮುಳ್ಳುಗಳಿಂದ ಕೂಡಿರುತ್ತದೆ

b)

ಗಿಡಮರಗಳಿಂದ

c)

ಕಷ್ಟದಾಯಕವಾಗಿರುತ್ತದೆ

d)

ಸುಖಕರವಾಗಿದೆ

7.

ಗೀತಾಳ ಗಂಡನು ಮಾಡುತ್ತಿದ್ದ ಕಸುಬು ಯಾವುದು?

a)

ಮಾವುತ

b)

ರೈತ

c)

ಕೂಲಿ

d)

ದನಗಾಯಿ

8.

ಜೇನುಕುರುಬರ ದೇವರ ಹೆಸರೇನು

a)

ಮಾರಮ್ಮ

b)

ಸೀತಾಳಮ್ಮ

c)

ಅಮ್ಮ ಳಮ್ಮ

d)

ದೇವಿರಮ್ಮ

9.

ಆನೆ ಮರಿಗೆ ಶಿವ ಎಂದು ಹೆಸರಿಟ್ಟವರು ಯಾರು?

a)

ಫಾರೆಸ್ಟ್ ಇನ ರೇಂಜರ್ ಸಾಹೇಬರು

b)

ಗೀತ

c)

ಮಾವುತ

d)

ರಾಜೇಂದ್ರ

10.

ಕಾಡೊಳಗಿದೆ ಒಂದು ದೊಡ್ಡ ರೌಡಿ ಆನೆಯ ಹೆಸರೇನು?

a)

ಶಿವ

b)

ಲಂಬೋದರ

c)

ಮಾವುತ

d)

ರಾಜೇಂದ್ರ

11.

ಜೇನು ಕುರುಬರ ತಾಯಿಯೂ ಗದ್ಯ ಭಾಗದಲ್ಲಿ ಒಂದು ಸಲ ಬ್ಯಾಟರಿ ಚಾರ್ಜ್ ಮಾಡಿಸಲು ಎಷ್ಟು ರೂಪಾಯಿ ಬೇಕು?

a)

ಐದು ರುಪಾಯಿ

b)

ಮುರು ರುಪಾಯಿ

c)

ಆರು ರುಪಾಯಿ

d)

ಹತ್ತು ರೂಪಾಯಿ

12.

ಜೇನುಕುರುಬ ಎಂದರೇನು?

a)

ಮೀನನ್ನು ಹುಡುಕುವ ಒಂದು ಜನಾಂಗ

b)

ಜೇನನ್ನು ಹುಡುಕುವ ಒಂದು ಜನಾಂಗ

c)

ಸಸಿಗಳು ಹುಡುಕು ಒಂದು ಜನಾಂಗ

d)

ಪ್ರಾಣಿಗಳನ್ನು ಹುಡುಕುವ ಒಂದು ಜನಾಂಗ

13.

' ಕೆಟ್ಟವ ' ಎಂಬ ಪದದ ವಿರುದ್ಧ ಪದ ಯಾವುದು?

a)

ಕೆಟ್ಟವನು

b)

ದೊಡ್ಡವನು

c)

ಮಹಾನ್ ವ್ಯಕ್ತಿ

d)

ಒಳ್ಳೆಯವ

14.

'ಸಾಹೇಬ: ಎಂಬ ಪದದ ಕನ್ನಡ ಪದ ಯಾವುದು?

a)

ಅಧಿಕಾರಿ

b)

ವ್ಯವಸ್ಥಾಪಕ

c)

ಪ್ಲಾಂಟರ್

d)

ಮೇಲಧಿಕಾರಿ

15.

ಹೂವುಹಣ್ಣು ಈ ಕೆಳಗಿನ ಯಾವುದಕ್ಕೆ ಉದಾಹರಣೆ ಆಗಿದೆ?

a)

ದ್ವಿರುಕ್ತಿ

b)

ನುಡಿಗಟ್ಟು

c)

ಜೋಡಿ ಪದ

d)

ವಿಭಕ್ತಿ

16.

' ಹತ್ತು ' ಎಂಬ ಪದದ ನಾನಾರ್ಥ ಯಾವುದು?

a)

ಸಂಖ್ಯೆ

b)

ಇಳಿ

c)

ಕೆಳಗೆ

d)

ಮಧ್ಯ

17.

ಬೇಡ ಎಂಬ ಪದದ ವಿರುದ್ಧ ಪದ ಯಾವುದು?

a)

ವಲ್ಲೆ

b)

ಬೇಕಾಗಿಲ್ಲ

c)

ಬೇಕು

d)

ಸಾಕು

18.

ಫಾರೆಸ್ಟ್ ಎಂಬ ಪದದ ಕನ್ನಡ ಪದ ಯಾವುದು?

a)

ಅರಣ್ಯ

b)

ಪರಿಸರ

c)

ಭೂಮಿ

d)

ಆಕಾಶ

19.

ಸೌದೆ ಎಂಬ ಪದದ ತದ್ಭವ ರೂಪ?

a)

ಸೀದಾ

b)

ಸಾಧೆ

c)

ಕಟ್ಟಿಗೆ

d)

ನೆಟ್ಟಗೆ

20.

ಹಿಡಿಹಡಿ ಎಂಬುದು ಈ ಕೆಳಗಿನ ಇದಕ್ಕೆ ಉದಾಹರಣೆಯಾಗಿದೆ?

a)

ದ್ವಿರುಕ್ತಿ

b)

ಜೋಡುನುಡಿ

c)

ನುಡಿಗಟ್ಟು

d)

ಪದಬಂಧ ಕರೆಕ್ಟ್