NEW
Font size
Worksheetsಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು
Total questions: 10
Worksheet time: 10mins
೧. ಇಂಗ್ಲೆಂಡ್ ಸರ್ಕಾರವು ರೆಗ್ಯುಲೇಟಿಂಗ್ ಕಾಯಿದೆ ______ರಂದು ಜಾರಿಗೊಳಿಸಿತು.
1773
1864
1935
1861
ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೊಳಿಸಿದವರು_____ .
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ವೆಲ್ಲೆಸ್ಲಿ
ಡಾಲ್ ಹೌಸಿ
ಮೆಕಾಲೆ
ಸೂಪರಿಂಟೆಂಡೆಂಟ್ ಆಫ್ ಪೋಲಿಸ್ ಹುದ್ದೆಯನ್ನು ಸೃಷ್ಟಿಸಿದವರು.
ವಿಲಿಯಂ ಬೆಂಟಿಂಕ್
ಕಾರ್ನವಾಲಿಸ್
ಚಾರ್ಲ್ಸ್ ಗ್ರಾಂಟ್
ಚಾರ್ಲ್ಸ್ ವುಡ್
ಭಾರತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಜಾರಿಗೊಳಿಸಿದವರು
ಥಾಮಸ್
ವಾರನ್ ಹೇಸ್ಟಿಂಗ್ಸ್
ಮೆಕಾಲೆ
ಜೋನಾಥನ್ ಡಂಕನ್
ಸೈನಿಕ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸಿದವರು ಯಾರು?
ಅಲೆಕ್ಸಾಂಡರ್ ರೀಡ್
ಥಾಮಸ್ ಮನ್ರೋ
ಕಾರ್ನ್ ವಾಲೀಸ್
ಪೀಲ್
ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಗಳನ್ನು ನೇಮಕಮಾಡುವ ಪದ್ದತಿ ಯಾವಾಗ ಜಾರಿಗೆ ಬಂದಿತು.
1861
1781
1773
1857
ಕಾನೂನು ಮತ್ತು ಸುವ್ಯವಸ್ಥಿತ ಆಡಳಿತ ವ್ಯವಸ್ಥೆ ಗೆ ಅಡಿಪಾಯ ಹಾಕಿದ ಕಾಯಿದೆ
1793
1861
1902
1801
ಕಲ್ಕತ್ತಾ, ಬಾಂಬೆ ಮತ್ತು ಮದರಾಸುಗಳಲ್ಲಿ ನೂತನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದವರು ಯಾರು?
ಡಾಲ್ ಹೌಸಿ
ವುಡ್
ಎಡ್ಮಂಡ್ ಬರ್ಕ್
ಮೆಕಾಲೆ
ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ
ಚಾರ್ಲ್ಸ್ ಡಾರ್ವಿನ್
ಚಾರ್ಲ್ಸ್ ಗ್ರಾಂಟ್
ಜೋನಾಥನ್
ವಾರನ್ ಹೇಸ್ಟಿಂಗ್ಸ್
"ರಕ್ತ ಮಾಂಸಗಳಲ್ಲಿ ಭಾರತೀಯನಾಗಿ ಯು ಅಭಿರುಚಿ, ಅಭಿಪ್ರಾಯ, ನೀತಿ ಮತ್ತು ಬುದ್ಧಿವಂತಿಕೆಯಲ್ಲಿಇಂಗ್ಲಿಷ್ ರಾಗುವ ವಿದ್ಯಾವಂತ ವರ್ಗವನ್ನು ಸೃಷ್ಟಿ ಮಾಡುವುದು"ಯಾರ ಉದ್ದೇಶವಾಗಿತ್ತು.
ಚಾರ್ಲ್ಸ್ ಬ್ಯಾಬೇಜ್
ವಿಲಿಯಂ ಬೆಂಟಿಂಕ್
ಮೆಕಾಲೆ
ಡಾಲ್ ಹೌಸಿ
