wayground logo

Lembar Kerja Gratis yang Dapat Dicetak

BARU

Ukuran huruf

S
M
L
XL
Lembar kerja

2.ಆಮ್ಲಗಳು , ಪ್ರತ್ಯಾಮ್ಲ ಮತ್ತು ಲವಣಗಳು

Total soal: 10

Worksheet time: 5mins

Nama
Kelas
Tanggal
1.

ಕೆಳಗಿನವುಗಳಲ್ಲಿ ಆಮ್ಲವನ್ನು ಗುರುತಿಸಿ

a)

ಸೋಡಿಯಂ ಹೈಡ್ರಾಕ್ಸೈಡ್

b)

ಕ್ಯಾಲ್ಸಿಯಂ ಹೈಡ್ರಾಕ್ಸೈಡ್

c)

ಹೈಡ್ರೋಕ್ಲೋರಿಕ್ ಆಮ್ಲ

d)

ಅಮೊನಿಯಂ ಹೈಡ್ರಾಕ್ಸೈಡ್

2.

ನೈಟ್ರಿಕ್ ಆಮ್ಲದ ರಸಾಯನಿಕ ಅಣುಸೂತ್ರ

a)

HCl

b)

H2SO4

c)

HNO3

d)

CH3COOH

3.

ಕೆಳಗಿನವುಗಳಲ್ಲಿ ಪ್ರತ್ಯಾಮ್ಲ ಗುರುತಿಸಿ

a)

HCl

b)

KOH

c)

H2SO4

d)

HNO3

4.

ನೀರಿನಲ್ಲಿ ಕರಗಿ ಹೈಡ್ರೋಜನ್ ಅಯಾನ್ ಉಂಟು ಮಾಡುವ ವಸ್ತು

a)

ಪ್ರತ್ಯಾಮ್ಲ

b)

ಆಮ್ಲ

c)

ಆಮ್ಲ-ಪ್ರತ್ಯಾಮ್ಲ

d)

ಲವಣ

5.

ಆಮ್ಲಗಳು ಲೋಹಗಳೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ

a)

ಆಕ್ಸಿಜನ್

b)

ಹೈಡ್ರೋಜನ್

c)

ಕಾರ್ಬನ್ ಡೈಆಕ್ಸೈಡ್

d)

ನೈಟ್ರೋಜನ್

6.

ಪ್ರತ್ಯಾಮ್ಲ ಗಳು ಕಾರ್ಬೋನೇಟ್ ಗಳೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನ ಗಳು

a)

ಲವಣ, ನೀರು

b)

ಲವಣ, ನೀರು, ಕಾರ್ಬನ್ ಡೈಆಕ್ಸೈಡ್

c)

ಲವಣ, ಹೈಡ್ರೋಜನ್

d)

ಲವಣ, ಆಕ್ಸಿಜನ್

7.

ತಟಸ್ಥೀಕರಣ ಕ್ರಿಯೆ ಎಂದರೆ

a)

ಆಮ್ಲವು ಪ್ರತ್ಯಾಮ್ಲ ಗಳೊಂದಿಗಿನ ವರ್ತನೆಯನ್ನು

b)

ಆಮ್ಲವು ಲೋಹಗಳೊಂದಿಗಿನ ವರ್ತನೆಯನ್ನು

c)

ಪ್ರತ್ಯಾಮ್ಲವು ಲೋಹಗಳೊಂದಿಗಿನ ವರ್ತನೆಯನ್ನು

d)

ಆಮ್ಲವು ಕಾರ್ಬೋನೇಟ್ ಗಳೊಂದಿಗಿನ ವರ್ತನೆಯನ್ನು

8.

ಕ್ಲೋರೋ ಅಲ್ಕಲಿ ವಿಧಾನದ ಉತ್ಪನ್ನ ಗಳನ್ನು ಹೆಸರಿಸಿ

a)

ಕ್ಲೋರಿನ್, ಹೈಡ್ರೋಜನ್, ಸೋಡಿಯಂ ಹೈಡ್ರಾಕ್ಸೈಡ್

b)

ಆಕ್ಸಿಜನ್, ಹೈಡ್ರೋಜನ್, ಸೋಡಿಯಂ ಹೈಡ್ರಾಕ್ಸೈಡ್

c)

ಕ್ಲೋರಿನ್, ನೈಟ್ರೋಜನ್, ಸೋಡಿಯಂ ಹೈಡ್ರಾಕ್ಸೈಡ್

d)

ಕ್ಲೋರಿನ್, ಹೈಡ್ರೋಜನ್, ಪೊಟಾಷಿಯಂ ಹೈಡ್ರಾಕ್ಸೈಡ್

9.

ಅಲಂಕಾರಿಕ ವಸ್ತುಗಳ ಮತ್ತು ಆಟಿಕೆ ತಯಾರಿಕೆಯಲ್ಲಿ ಬಳಸುವ ಲವಣ ಸಂಯುಕ್ತ ಹೆಸರಿಸಿ

a)

ಅಡುಗೆ ಸೋಡಾ

b)

ವಾಷಿಂಗ್ ಸೋಡಾ

c)

ಬೇಕಿಂಗ್ ಸೋಡಾ

d)

ಪ್ಲಾಸ್ಟರ್ ಆಫ್ ಪ್ಯಾರಿಸ್

10.

ಚೆಲುವೆ ಪುಡಿ ತಯಾರಿಸಲು ಬೇಕಾಗುವ ಕಚ್ಚಾ ವಸ್ತುಗಳನ್ನು ತಿಳಿಸಿ.

a)

ಶುಷ್ಕ ಅರಳಿದ ಸುಣ್ಣ , ಕ್ಲೋರಿನ್

b)

ಸೋಡಿಯಂ ಕಾರ್ಬೋನೇಟ್, ನೀರು

c)

ಜಿಪ್ಸಂ

d)

ಉಪ್ಪು, ನೀರು, ಕಾರ್ಬನ್ ಡೈಆಕ್ಸೈಡ್, ಅಮೋನಿಯಾ