Worksheetsಸೋಶಿಯಲ್ science
Total questions: 10
Worksheet time: 5mins
Name
Class
Date
1.
ಆಧಾರ ಗಳಲ್ಲಿ ಎಷ್ಟು ವಿಧ?
a)
2
b)
3
c)
4
d)
6
2.
ಕೌಟಿಲ್ಯನ ಗ್ರಂಥದ ಹೆಸರೇನು
a)
ಮುದ್ರಾರಾಕ್ಷಸ
b)
ವಿಕ್ರಮಾರ್ಜುನ ವಿಜಯ
c)
ಅರ್ಥಶಾಸ್ತ್ರ
d)
ಹರ್ಷಚರಿತೆ
3.
ಅತ್ಯಂತ ಹಳೆಯ ವೇದ ಯಾವುದು
a)
ಯಜುರ್ವೇದ
b)
ಸಾಮವೇದ
c)
ಅಥರ್ವಣ ವೇದ
d)
ಋಗ್ವೇದ
4.
ರಾಜ್ಯ ಶಾಸ್ತ್ರದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ
a)
ಸಾಕ್ರಟೀಸ್
b)
ಪ್ಲೇಟೋ
c)
ಅರಿಸ್ಟಾಟಲ್
d)
ಅಲೆಕ್ಸಾಂಡರ್
5.
ಗೌತಮ್ ಬುದ್ಧನ ಮೊದಲ ಹೆಸರೇನು
a)
ಸಿದ್ಧಾರ್ಥ
b)
ಮಹಾವೀರ
c)
ಪಾರ್ಶನಾಥ
d)
ಮೇಲಿನ ಯಾವುದೂ ಅಲ್ಲ
6.
ಅರ್ಥಶಾಸ್ತ್ರದ ಪಿತಾಮಹ ಯಾರು
a)
ಆಲ್ಫ್ರೆಡ್ ಮಾರ್ಷಲ್
b)
ಲಿಯೋನಲ್ ರಾಬಿನ್ಸ್
c)
ಆಡಂ ಸ್ಮಿತ್
d)
ಮೇಲಿನ ಯಾವುದೂ ಅಲ್ಲ
7.
ಭೂಮಿಯನ್ನು ಈ ರೀತಿಯು ಕರೆಯಬಹುದು
a)
ಜೀವಂತ ಗ್ರಹ
b)
ಜಲಾವೃತ ಗ್ರಹ
c)
ನೀಲಿ ಗ್ರಹ
d)
ಮೇಲಿನ ಎಲ್ಲವೂ
8.
ಪೂರ್ವಪಶ್ಚಿಮವಾಗಿ ಎಳೆದ ಕಾಲ್ಪನಿಕ ರೇಖೆಗಳನ್ನು ಏನೆಂದು ಕರೆಯಲಾಗುತ್ತದೆ
a)
ಅಕ್ಷಾಂಶ
b)
ರೇಖಾಂಶ
c)
ಗ್ರೀನ್ವಿಚ್
d)
ಪ್ರಧಾನ ರೇಖಾಂಶ
9.
ಒಲಂಪಿಕ್ ಕ್ರೀಡೆಗಳು ಮೊದಲು ಪ್ರಾರಂಭವಾದದ್ದು ಎಲ್ಲಿ
a)
ಗ್ರೀಸ್
b)
ಆಫ್ರಿಕಾ
c)
ಅಮೇರಿಕಾ
d)
ಭಾರತ
10.
ಚಿಕ್ಕವಯಸ್ಸಿನಲ್ಲಿ ಜಗತ್ತನ್ನು ಗೆಲ್ಲಲು ದಂಡಯತ್ರೆ ಕೈಗೊಂಡ ರಾಜನ ಹೆಸರೇನು
a)
ಅರಿಸ್ಟಾಟಲ್
b)
ಅಲೆಗ್ಸಾಂಡರ್
c)
ಸಾಕ್ರೆಟಿಸ್
d)
ಮೇಲಿನ ಯಾವುದೂ ಅಲ್ಲ
100 %
