wayground logo

Free Printable Worksheets

Font size

S
M
L
XL
Worksheets

ಮಲ್ಲಜ್ಜಿಯ ಮಳಿಗೆ

Total questions: 10

Worksheet time: 5mins

Name
Class
Date
1.

೧. ದುಡ್ಡು - ಪದದ ಸಮಾನಾರ್ಥಕ ಪದ

a)

ದಂಡ

b)

ಹಣ

c)

ಸುಂಕ

d)

ತೆರಿಗೆ

2.

೨. ಮಾಲ್ - ಪದದ ಅರ್ಥ

a)

ಮನೆ

b)

ತಂಗುದಾಣ

c)

ಮಳಿಗೆ

d)

ಉದ್ಯಾನವನ

3.

೩. ಪರಿಚಿತ - ಪದದ ವಿರುದ್ಧ ಪದ

a)

ಚಿರಪರಿಚಿತ

b)

ಅಪರಿಚಿತ

c)

ಪರಿಚಯ

d)

ಯಾವುದು ಅಲ್ಲ

4.

೪. ಚಿಕ್ಕಮ್ಮ - ಪದದ ಅನ್ಯಲಿಂಗ ರೂಪ

a)

ದೊಡ್ಡಮ್ಮ

b)

ಅಮ್ಮ

c)

ಚಿಕ್ಕಪ್ಪ

d)

ಚಿಕ್ಕ

5.

೫. ಮಲ್ಲಜ್ಜಿಯ ಮಳಿಗೆ ಇದೊಂದು

a)

ಮನೆ

b)

ಹೋಟೆಲ್

c)

ಶಾಲೆ

d)

ಅಂಗಡಿ

6.

೬. ಸೃಜನ್ ತಂಗಿಯ ಹೆಸರು

a)

ಸಂಗೀತ

b)

ಸೌಜನ್ಯ

c)

ಸರಿತಾ

d)

ಸಾರಿಕಾ

7.

೭. ಮಿಠಾಯಿ- ಇದರ ರುಚಿ

a)

ಹುಳಿ

b)

ಸಿಹಿ

c)

ಖಾರ

d)

ಉಪ್ಪು

8.

೮. ಮಲ್ಲಜ್ಜಿ ಎಲ್ಲರೊಂದಿಗೆ __________ ಮಾತನಾಡುತ್ತಾಳೆ

a)

ಕೋಪದಿಂದ

b)

ನಗುನಗುತ್ತಾ

c)

ದುಃಖದಿಂದ

d)

ನೋವಿನಿಂದ

9.

೯. ಮಲ್ಲಜ್ಜಿಯ ಮಳಿಗೆ _______ ಜಾದು ಲೋಕದಂತೆ ಕಂಡಿದ್ದು.

a)

ಜನರಿಗೆ

b)

ಮಕ್ಕಳಿಗೆ

c)

ಸೃಜನ್

d)

ಎಲ್ಲರಿಗೆ

10.

೧೦. ನ್ಯಾಯಕ್ಕಾಗಿ ವಿಚಾರಣೆ ನಡೆಸುವ ಸ್ಥಳ ________

a)

ದೇವಾಲಯ

b)

ನ್ಯಾಯಾಲಯ

c)

ಗ್ರಂಥಾಲಯ

d)

ಮಳಿಗೆ