NEW
Font size
Worksheetsಲೋಹಗಳು ಮತ್ತು ಅಲೋಹಗಳು ಶ್ರೀ SJP GHS Nidagundi
Total questions: 10
Worksheet time: 5mins
ಒಂದು ಮಿಶ್ರ ಲೋಹವು
ಒಂದು ಧಾತು
ಒಂದು ಸಂಯುಕ್ತ
ಒಂದು ಏಕರೂಪದ ಮಿಶ್ರಣ
ವೈವಿಧ್ಯಮಯ ಮಿಶ್ರಣ
ದ್ರವ ರೂಪದ ಲೋಹ
ಇಂಗಾಲ
ಬ್ರೋಮಿನ್
ಪಾದರಸ
ಗಂಧಕ
ಯಾವ ಮಿಶ್ರಲೋಹವನ್ನು ವಿಮಾನಗಳನ್ನು ತಯಾರಿಸಲು ಬಳಸುವರು
ಬೆಳ್ಳಿ
ಅಲ್ಯೂಮಿನಿಯಂ
ತವರ
ಸತು
ದ್ರವ ರೂಪದ ಅಲೋಹ
ಬ್ರೋಮಿನ್
ಗ್ಯಾಲಿಯಂ
ಕ್ಲೋರಿನ್
ರಂಜಕ
ಲೋಹವು ನೈಟ್ರಿಕ್ ಆಮ್ಲದ ಜೊತೆ ಪ್ರತಿ ವರ್ತಿಸಿದಾಗ ಈ ಅನಿಲ ಬಿಡುಗಡೆಯಾಗುವುದಿಲ್ಲ
ಆಕ್ಸಿಜನ್
ಹೈಡ್ರೋಜನ್
ಹೀಲಿಯಂ
ಇಂಗಾಲ ಡೈ ಆಕ್ಸೈಡ್
ಕ್ರಿಯಾ ಶೀಲ ಸರಣಿಯ ಕೆಳಭಾಗದಲ್ಲಿರುವ ಲೋಹಗಳು ಅತಿ -- ಕ್ರಿಯಾ ಪಟುತ್ವ ಹೊಂದಿವೆ.
ಹೆಚ್ಚು
ಕಡಿಮೆ
ಗರಿಷ್ಟ
ಕನಿಷ್ಠ
ಕಬ್ಬಿಣ ತುಕ್ಕು ಹಿಡಿಯುವುದನ್ನು ತಡೆಗಟ್ಟುವ ವಿಧಾನಗಳು
ಬಣ್ಣ ಹಚ್ಚುವುದು
ಎಣ್ಣೆ ಸವರುವುದು
ಕ್ರೋಮಿಯಂ ಲೇಪನ
ಎಲ್ಲವೂ
ಇದು ಉಷ್ಣದ ದುರ್ಬಲ ವಾಹಕ
ಕಬ್ಬಿಣ
ಬೆಳ್ಳಿ
ಪಾದರಸ
ತಾಮ್ರ
ಕೆಳಗಿನ ಲೋಹಗಳಲ್ಲಿ ಯಾವುದು ತಾಮ್ರದ ಸಲ್ಫೆಟ್ ದ್ರಾವಣದಿಂದ ತಾಮ್ರವನ್ನಾಗಿ ಬದಲಾಯಿಸಬಲ್ಲದು
ಬೆಳ್ಳಿ
ಚಿನ್ನ
ಸತು
ಪ್ಲಾಟಿನಂ
ಆಹಾರ ಪದಾರ್ಥಗಳ ಡಬ್ಬಿಗಳನ್ನು ತವರದಿಂದ ಲೇಪನ ಮಾಡುತ್ತಾರೆ ಹೊರತು ಸತುವಿನಿಂದಲ್ಲ ಕಾರಣ
ಸತು ತವರಕ್ಕಿಂತ ದುಬಾರಿ
ಸತುವಿನ ಕರಗುವ ಬಿಂದು ತವರಕ್ಕಿಂತ ಹೆಚ್ಚು
ಸತುವು ತವರಕ್ಕಿಂತ ಹೆಚ್ಚು ಕ್ರಿಯಾಶೀಲವಾಗಿದೆ
ಸತುವು ತವರಕ್ಕಿಂತ ಕಡಿಮೆ ಕ್ರಿಯಾಶೀಲವಾಗಿದೆ
