wayground logo

Free Printable Worksheets

NEW

Font size

S
M
L
XL
Worksheets

ಸೀನಸೆಟ್ಟರು ನಮ್ಮ ಟೀಚರು

Total questions: 10

Worksheet time: 5mins

Name
Class
Date
1.

ಸೀನಸೆಟ್ಟರನ್ನು ಪರಿಚಯಿಸಿದ ಶಿಕ್ಷಕಿಯ ಹೆಸರು:-

a)

ಮಾಯ

b)

ಮಾಂಡವಿ

c)

ಮಧುರ

d)

ಮಲ್ಲಿಕ

2.

ಸೀನಸೆಟ್ಟರು ಈ ಬೆಳೆಯನ್ನು ಬೆಳೆಯುತ್ತಿದ್ದರು:-

a)

ಭತ್ತ

b)

ರಾಗಿ

c)

ಜೋಳ

d)

ಸಾಸಿವೆ

3.

ಸೀನಸೆಟ್ಟರು ಎಂತಹ ಶಿಕ್ಷಕರು?

a)

ಗಣಿತದ

b)

ಸಮಾಜದ

c)

ವ್ಯವಸಾಯದ

d)

ಕನ್ನಡದ

4.

ವಿಧ್ಯಾರ್ಥಿಗಳಲ್ಲಿ ಸೀನಸೆಟ್ಟರಿಗೆ ಪರಿಚಯನಿದ್ದೆ ಹುಡುಗಿ:-

a)

ತುಂಗ

b)

ಸಹನ

c)

ಶೀಲಾ

d)

ತನುಜ

5.

ಸೀನಸೆಟ್ಟರು ಪಾಠದ ಲೇಖಕರು:-

a)

ಸರಸ್ವತಿ

b)

ಗಾಯತ್ರಿ

c)

ಮಧುರಚೆನ್ನ

d)

ಹಂಸಲೇಖ

6.

ಹೊಸ ಹಾಡನ್ನು ಹುಡುಕಿ ತಂದವರು:-

a)

ತುಂಗ

b)

ಹಾಲಪ್ಪ

c)

ಯಶೋಧ

d)

ಸೀನಸೆಟ್ಟರು

7.

ರೈತರು ಮಳೆಯಿಂದ ರಕ್ಷಿಸಿಕೊಳ್ಳಲು ಮಾಡಿದ ಮುಸುಕು:-

a)

ಹೊದಿಕೆ

b)

ಛತ್ರಿ

c)

ರೈನ್ ಕೋಟ್

d)

ಕಂಬಳಿಗೊಪ್ಪೆ

8.

ಸೀನಸೆಟ್ಟರು ಪಾಠವನ್ನು ಈ ಕೃತಿಯಿಂದ ಆರಿಸಲಾಗಿದೆ:-

a)

ಮೈಸೂರು ಮಲ್ಲಿಗೆ

b)

ತುಂಗಾ

c)

ಪರಿಸರ ಶಿಕ್ಷಣ

d)

ಎಳೆಯರಿಗಾಗಿ ಪರಿಸರ

9.

ನಾಟಿ ಪದದ ಅರ್ಥ:-

a)

ಸಸಿಗಳನ್ನು ಕೀಳುವುದು

b)

ಸಸಿಗಳನ್ನು ಜೋಡಿಸುವುದು

c)

ತೆನೆಯನ್ನು ಕೀಳುವುದು

d)

ಪೈರಿನ ಸಸಿಗಳನ್ನು ನೆಡುವುದು

10.

ಲಪ್ಪಟ್ಟೆ ಪದದ ಅರ್ಥ:-

a)

ಪೇಟಾ

b)

ಪಂಚೆ

c)

ಅಂಗಿ

d)

ಟವಲು