wayground logo

Free Printable Worksheets

NEW

Font size

S
M
L
XL
Worksheets

Kannada quiz

Total questions: 10

Worksheet time: 5mins

Name
Class
Date
1.

ಪರಿಸರ ಸಮತೋಲನ ಪಠ್ಯವನ್ನು ಬರೆದವರು _____________

a)

ಕುವೆಂಪು

b)

ಕಾಮತ್

c)

ದುರ್ಗ ಸಿಂಹ

d)

ಶಿವರಾಮ ಕಾರಂತ

2.

ಮನೆಯಲ್ಲಿ ಇದು ______ವಿಭಕ್ತಿ ಪ್ರತ್ಯಯಕ್ಕೆ ಉದಾಹರಣೆಯಾಗಿದೆ.

a)

ಪ್ರಥಮ

b)

ಷಷ್ಟಿ

c)

ಸಪ್ತಮಿ

d)

ತೃತೀಯ

3.

ಉದ್ದ ಕತ್ತು ಇರುವ ಪ್ರಾಣಿ __________

a)

ಆನೆ

b)

ಜಿರಾಫೆ

c)

ಕುದುರೆ

d)

ಒಂಟೆ

4.

ಆಹಾರದ ಸ್ಪರ್ಧೆ ____________ ಗಳ ನಡುವೆ ನೆಡೆಯಿತು/

a)

ಪಕ್ಷಿಗಳ

b)

ಮಾನವರ

c)

ಪ್ರಾಣಿಗಳ

d)

ಕೀಟಗಳ

5.

ಹಸು ಕಪ್ಪಾದರೆ _________ ಈ ಗಾದೆ ಮಾತನ್ನು ಪೂರ್ಣಗೊಳಿಸಿ

a)

ಹಾಲು ಬಿಳಿ

b)

ಹಾಲು ಕಪ್ಪು

c)

ಹಾಲು

d)

ಯಾವುದು ಅಲ್ಲ

6.

ಸಂಧಿಗಳಲ್ಲಿ _________ ವಿಧಗಳಿವೆ

a)

4

b)

3

c)

2

d)

6

7.

ನೂರಾರು ಇದು ________ ಸಂಧಿಗೆ ಉದಾಹರಣೆಯಾಗಿದೆ.

a)

ಆಗಮನ ಸಂಧಿ

b)

ಲೋಪ ಸಂದಿ

c)

ಆದೇಶ ಸಂಧಿ

d)

ಕನ್ನಡ ಸಂಧಿ

8.

ಶಾಲೆಗಳು ಈ ಪದದ ಏಕ ವಚನ ರೂಪ ____________

a)

ಶಾಲೆಗಳಿಂದ

b)

ಶಾಲೆಯಲ್ಲಿ

c)

ಶಾಲೆ

d)

ಸಾಲೆ

9.

ಆನೆ _______ ವರ್ಷಕ್ಕೆ ಒಂದು ಮರಿಗೆ ಜನ್ಮ ನೀಡುತ್ತದೆ.

a)

10

b)

5

c)

3

d)

4

10.

ಗೋಣು ಈ ಪದದ ಅರ್ಥವೇನು ?

a)

ನಾಲಿಗೆ

b)

ಮೂಗು

c)

ಹಲ್ಲು

d)

ಕುತ್ತಿಗೆ