NEW
Font size
WorksheetsGrade-III Kannada 1-08-2021
Total questions: 25
Worksheet time: 13mins
ಕನ್ನಡ ವರ್ಣಮಾಲೆಯಲ್ಲಿನ ಒಟ್ಟು ಅಕ್ಷರಗಳ ಸಂಖ್ಯೆ
೪೬
೪೩
೪೯
೫೯
ಬಣ್ಣದ ತಗಡಿನ_____________
ಕಸ್ತೂರಿ
ತುತ್ತೂರಿ
ಬಂತುರಿ
ಕಸೂರಿ
ಜಂಬದ ಕೋಳಿ ಯಾರು?
ತುತ್ತೂರಿ
ಜಿಪಿ ರಾಜರತ್ನಂ
ಕಸ್ತೂರಿ
ನೀರೂರಿ
ನೋಡಲು ಬೇಕು____________
ಹಣ್ಣು
ಅಕ್ಕಿ
ನೀರು
ಕಣ್ಣು
ಗೋಳು+ ಆಯ್ತು=
ಗೋಳಾಯ್ತು
ಬೋಳಾಯಿತು
ಪಾಲಾಯಿತು
ಬೋಳಾಯ್ತು
ಪ್ರಾಸ ಪದ ಬರೆಯಿರಿ
ಬೀದಿಯಲಿ
ಮಾಡಿದನು
ಇಲ್ಲಿಂದ
ಪ್ರೀತಿಯಲ್ಲಿ
ರೀತಿಯಲಿ
ಅನಾವೃಷ್ಟಿ ಪದದ ಅರ್ಥ
ಮಳೆ ಬರುವುದು
ಸಾಧಾರಣ ಮಳೆ
ಮಳೆ ಬಾರದಿರುವುದು
ಯಾವುದು ಅಲ್ಲ
'ಮೊದಲು' ಪದದ ವಿರುದ್ಧಾರ್ಥಕ ಪದ
ಕೊನೆಯ
ನಂತರ
ಮುಂದೆ
ಆರಂಭ
ಕಾಡಿಗೆ ಮರ ಕಡಿಯಲು ಬಂದವರು
ಕಾಗೆ
ಮಾನವ
ನವಿಲು
ಜಿಂಕೆ
ಅಂಜುಬುರುಕ ಪದದ ವಿರುದ್ಧಾರ್ಥಕ ಪದ
ಧೈರ್ಯವಂತ
ನಿಷ್ಠಾವಂತ
ಪ್ರೀತಿವಂತ
ದ್ವೇಷ ವಂತ
ಈ ಕೆಳಗಿನವುಗಳಲ್ಲಿ ಯಾವುದು ಬಹುವಚನ ರೂಪ ಕ್ಕೆ ಉದಾಹರಣೆ
ಮರ
ಗಿಡ
ಬಳ್ಳಿಗಳು
ಪೆನ್ನು
ಮುಖ್ಯಗುರುಗಳು ಯಾರ ಸಭೆ ಕರೆದರು
ಶಾಲೆ
ಮಂತ್ರಿಮಂಡಲ
ಶಿಕ್ಷಕರ
ಎಲ್ಲವೂ ಹೌದು
ಸ್ವಾತಂತ್ರ್ಯ ದಿನವನ್ನು ಎಂದು ಆಚರಿಸುತ್ತೇವೆ
ಆಗಸ್ಟ್ 14
ಆಗಸ್ಟ್ 15
ಆಗಸ್ಟ್ 17
ಆಗಸ್ಟ್ 20
ಕಾರ್ಯಕ್ರಮ ಮಾಡುವಾಗ ಕೆಲಸ ಹಂಚಿಕೊಳ್ಳ ಬಾರದು
ಸರಿ-ತಪ್ಪು ಗುರುತಿಸಿ
ಸರಿ
ತಪ್ಪು
ಎ ಮತ್ತು ಬಿ ಸರಿ
ಎ ಮತ್ತು ಬಿ ತಪ್ಪು
ಇತರರ ಒಳ್ಳೆಯ ಮಾತನ್ನು ಕೇಳಬೇಕು ಸರಿ-ತಪ್ಪು ಗುರುತಿಸಿ
ತಪ್ಪು
ತಪ್ಪಾದ ಪ್ರಶ್ನೆ
ಸರಿ
ಯಾವುದು ಅಲ್ಲ
ನಾವು ಎಂಬುದಕ್ಕೆ ಏಕವಚನ ರೂಪ
ನಾನು
ನಾವು
ನೀನು
ನೀವು
ಕೆಳಗಿನವುಗಳಲ್ಲಿ ಯಾವುದು ಜೋಡಿನುಡಿ ರೂಪ
ಅಬ್ಬಬ್ಬಾ
ಸುಯ್ಯನೆ
ಥಳಥಳ
ಬೆಟ್ಟ-ಗುಡ್ಡ
'ಪತಾಕೆ' ಪದದ ಸಮನಾರ್ಥಕ ಪದ
ಬಾವುಟ
ಪಟಾಕಿ
ಪದ್ಯ
ವಸ್ತ್ರ
ನೋವು-ನಲಿವು ಇದೊಂದು ಯಾವ ರೂಪ
ದ್ವಿರುಕ್ತಿ
ಜೋಡುನುಡಿ
ಎಲ್ಲವೂ ಹೌದು
ಯಾವುದು ಅಲ್ಲ
ವಾಕ್ಯವೆಂದರೆ-------
ಸರಿಯಾದ ಅರ್ಥ ಕೊಡದಿರುವ ಗುಂಪು
ಸರಿಯಲ್ಲದ ಪದಗಳು ಗುಂಪು
ಯಾವುದು ಅಲ್ಲ
ಸರಿಯಾದ ಅರ್ಥ ಕೊಡುವ ಪದಗಳ ಗುಂಪು
ಸಭೆಯಲ್ಲಿ ಒಟ್ಟಾಗಿ ಮಾತನಾಡಿದರೆ ತೊಂದರೆ ಸರಿ-ತಪ್ಪು ಗುರುತಿಸಿ.
ಸರಿ
ತಪ್ಪು
ಯಾವುದು ಅಲ್ಲ
ಸಮವಸ್ತ್ರ ಎಂದರೆ?
ಒಂದೇ ರೂಪದ ವಸ್ತ್ರ
ಬೇರೆಬೇರೆ ವಸ್ತ್ರ
ನಮಗೆ ಇಷ್ಟವಾಗುವ ವಸ್ತ್ರ
ನಮಗೆ ಇಷ್ಟವಾಗದ ವಸ್ತ್ರ
ಕೋಗಿಲೆ
ಇಂಪಾದ ಧ್ವನಿ
ಆಕರ್ಷಕ ನಡಿಗೆ
ಸುಂದರವಾದ ಕಣ್ಣು
ಎಲ್ಲವೂ ಹೌದು
ಪ್ರಾಣಿಗಳು ಮನುಷ್ಯನ ಮನಪರಿವರ್ತನೆ ಮಾಡಿದವು ಇದು ಯಾವ ಪಾಠದ ನೀತಿ
ತುತ್ತೂರಿ
ಸ್ವಾತಂತ್ರ್ಯ ದಿನಾಚರಣೆ
ಕಂದ
ನನ್ನ ಕನಸು
ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಎಷ್ ಗುಂಪುಗಳಾಗಿ ವಿಂಗಡಿಸಲಾಗಿದೆ
೩
೨
೪
೫
