wayground logo

Free Printable Worksheets

NEW

Font size

S
M
L
XL
Worksheets

ಕನ್ನಡಮ್ಮನ ಹರಕೆ ೧

Total questions: 12

Worksheet time: 6mins

Name
Class
Date
1.

ಕನ್ನಡಮ್ಮನ ಹರಕೆ ಪದ್ಯ ಬರೆದ ಕವಿ ಹೆಸರು ತಿಳಿಸಿ.

a)

ಬೇಂದ್ರೆ

b)

ಚೆನ್ನವೀರ ಕಣವಿ

c)

ಕುವೆಂಪು

d)

ಕೃಷ್ಣ ಕಾಮತ್

2.

ಕನ್ನಡಕ್ಕೆ ಹೋರಾಡು ಎಂದು ಯಾರಿಗೆ ಹೇಳಿದರು?

a)

ಕಂದ

b)

ಮಗು

c)

ಯುವಕ

3.

ಪದ್ಯದ ಪ್ರಕಾರ ಆನಂದ ಎಂದರೆ ಯಾರು?

a)

ಮಗು

b)

ಯುವಕ

c)

ಹೆಸರು

4.

ಹರಕೆ ಪದದ ಅರ್ಥ ತಿಳಿಸಿ.

a)

ಹಾರೈಕೆ

b)

ಅನಿಸಿಕೆ

c)

ಕಾಣಿಕೆ

d)

ಆಶೀರ್ವಾದ

5.

ಚಿನ್ನಾ ಎಂದರೆ ಇಲ್ಲಿ ಯಾರು?

a)

ಮಗು

b)

ಯುವಕ

c)

ಹರೆಯ

d)

ಮಗ

6.

ಕನ್ನಡನ ಮರೆತರೆ ಯಾರನ್ನು ಮರೆತಂತೆ ?

a)

ತಂದೆ

b)

ತಾಯಿ

c)

ಅಜ್ಜ

d)

ಅಜ್ಜಿ

7.

ಜೋಗುಳವನ್ನು ಹಾಡುವವರು ಯಾರು?

a)

ತಾಯಿ

b)

ಬಂಧುಗಳು

c)

ಅಪ್ಪ

d)

ಹಿತೈಷಿಗಳು

8.

ತಾಯಿಯು ಜೋಗುಳವನ್ನು ಯಾರಿಗೆ ಹಾಡಿದಳು ?

a)

ಮಗನಿಗೆ

b)

ದೇವರಿಗೆ

c)

ನಿಮಗೆ

9.

ಕನ್ನಡ ಭಾಷೆ ಮಾತನಾಡಿದರೆ ನಾಲಿಗೆಗೆ ಯಾವ ರೀತಿ ಆನಂದವಾಗುತ್ತದೆ ?

a)

ಸಕ್ಕರೆಯನ್ನು ತಿಂದಂತೆ

b)

ಬೆಲ್ಲವನ್ನು ತಿಂದಂತೆ

c)

ಎಳನೀರು ಕುಡಿದಂತೆ

d)

ಸವಿಜೇನು ತಿಂದಂತೆ

10.

ಪದ್ಯದ ಪ್ರಕಾರ ಯಾರು ಒಳ್ಳೆಯ ನುಡಿಗಳನ್ನು ನುಡಿಯುತ್ತಾರೆ ?

a)

ಹಿರಿಯರು

b)

ಪಕ್ಕದ ಮನೆಯವರು

c)

ಗುರುಗಳು

d)

ಮನೆಯವರು

11.

ಯಾವುದಕ್ಕಾಗಿ ದುಡಿಯಬೇಕು?

a)

ತಾಯ್ನುಡಿ

b)

ಸವಿನುಡಿ

c)

ಮೆಲ್ನುಡಿ

12.

ಕನ್ನಡ ಭಾಷೆಯನ್ನು ಮರೆತರೆ ಯಾರನ್ನು ಮರೆತಂತೆ ?

a)

ತಂದೆ

b)

ತಾಯಿ

c)

ಪಕ್ಕದ ಮನೆಯವರು

d)

ನೆಂಟರು