wayground logo

Free Printable Worksheets

NEW

Font size

S
M
L
XL
Worksheets

JEEVANA DHARMA and Kuvempu

Total questions: 15

Worksheet time: 15mins

Name
Class
Date
1.

ನಗುವುದು _______ ಧರ್ಮ.

a)

ಸಹಜದ

b)

ಸಹನೆಯ

2.

ಬೆಟ್ಟದಡಿ ___________

a)

ಮಣ್ಣಾಗಬೇಕು

b)

ಹುಲ್ಲಾಗಬೇಕು

3.

ಎಲ್ಲರೊಳಗೆ _______________

a)

ಎರಡಾಗಬೇಕು

b)

ಒಂದಾಗಬೇಕು

4.

ಎಂ ಎಚ್ ಕೃಷ್ಣ _________ಅಧ್ಯಾಪಕರು.

a)

ಇತಿಹಾಸದ

b)

ವಿಜ್ಞಾನ

5.

ಕಸಿನ್ಸ್ ರವರು __________ ದೇಶದವರು.

a)

ಐರ್ಲೆಂಡ್

b)

ಅಮೇರಿಕ

6.

ಪುಟ್ಟಪ್ಪನವರು _____________ ಬಟ್ಟೆಯನ್ನು ಉಪಯೋಗಿಸುತ್ತಿದ್ದರು.

a)

ಖಾದಿ

b)

ವಿದೇಶಿ

7.

ಕುವೆಂಪು ಬರವಣಿಗೆಯನ್ನು ಆರಂಭಿಸಿದ್ದು ______________

a)

ಇಂಗ್ಲಿಷಿನಲ್ಲಿ

b)

ಕನ್ನಡ

8.

ಇಂಗ್ಲಿಷ್ ನಿಮ್ಮ ________ ಭಾಷೆಯಲ್ಲ .

a)

ನಾಡಿನ

b)

ಹುಟ್ಟಿನ

9.

ಚಳಿಗಾಲ ಬಂದಾಗ __________ಎನ್ನುತ್ತಾರೆ.

a)

ಎಷ್ಟು ಮಳೆ

b)

ಎಷ್ಟು ಚಳಿ

10.

ಹೂಗಳ ಕಾಲದಲ್ಲಿ ಜನ ______________ಹೊಗಳುತ್ತಾರೆ.

a)

ಹಣ್ಣನ್ನು

b)

ಮಣ್ಣನ್ನು

11.

ಪ್ರಾಸಪದ ಗುರುತಿಸಿ

ಟೀಕೆ - _______

a)

ನೋಡು

b)

ಜೋಕೆ

12.

ಪ್ರಾಸಪದ ಗುರುತಿಸಿ

ನಿಂತೆ -____________

a)

ಮರ

b)

ಚಿಂತೆ

13.

ಓದಿದಾಗ ಜನ _______________ಹೇಳುತ್ತಾರೆ

a)

ಮತ್ತೊಮ್ಮೆ ಬರೆ

b)

ಮತ್ತೊಮ್ಮೆ ನೋಡು

14.

ಪ್ರಾಸಪದ ಗುರುತಿಸಿ

ಬರೆಯೋ- ______________

a)

ಸರಿಯೋ

b)

ಬಂದರು

15.

ನಿಂತವರನ್ನು ಜನ _____________

ಎಂದು ಕೇಳುತ್ತಾರೆ .

a)

ನೀನೇಕೆ ನಿಂತೆ

b)

ನೀನೇಕೆ ಬಂದೆ