NEW
Font size
Worksheetsಕನ್ನಡ ಕವಿಗಳ ಆತ್ಮಕಥನಗಳ ಕುರಿತು ರಸಪ್ರಶ್ನೆ
Total questions: 40
Worksheet time: 20mins
' ನಮ್ಮ ಮನೆಯ ದೀಪ '- ಇದು ಯಾರ ಆತ್ಮ ಕಥನವಾಗಿದೆ
ಹಾ. ಮಾ. ನಾಯಕ
ಅರವಿಂದ ಮಾಲಗತ್ತಿ
ಎಚ್. ನರಸಿಂಹಯ್ಯ
ಬಸವರಾಜ ಕಟ್ಟಿಮನಿ
' ದೀವಿಗೆ '- ಯಾರಿಗೆ ಸಮರ್ಪಿಸಿದ ಅಭಿನಂದನ ಗ್ರಂಥ
ಗೋಕಾಕ
ಸೇಡಿಯಾಪು ಕೃಷ್ಣಭಟ್ಟ
ಗೋವಿಂದ ಪೈ
ಶಿವರಾಮ ಕಾರಂತ
ಅರವಿಂದ್ ಮಾಲಗತ್ತಿ : ಗೌರ್ಮೆಂಟ್ ಬ್ರಾಹ್ಮಣ : : ಎ ಎನ್ ಮೂರ್ತಿರಾವ : _____________.
ಸಂಜೆಗಣ್ಣಿನ ಹಿನ್ನೋಟ
ಉಚಲ್ಯಾ
ಮಣಿಗಾರ
ನಾಟ್ಯ ನೆನಪುಗಳು
' ಚಂದನ '- ಇದು ಯಾರ ಕುರಿತ ಅಭಿನಂದನ ಗ್ರಂಥ
ಕೆ. ಎಎಸ್. ನರಸಿಂಹಸ್ವಾಮಿ
ದಿವಾಕರ
ದೇಜಗೌ
ಗೋರೂರು
ಮಾಸ್ತಿಯವರ ಆತ್ಮಕಥನ
ಹೋರಾಟದ ಬದುಕು
ನೆನಪಿನ ದೋಣಿಯಲಿ
ಭಾವ
ಹುಚ್ಚುಮನಸಿನ ಹತ್ತುಮುಖಗಳು
ಬಸವರಾಜ ಕಟ್ಟಿಮನಿ ಅವರ ಆತ್ಮಕಥನ
ಹೋರಾಟಗಾರನ ಬದುಕು
ಕವಿ ವೃತ್ತಾಂತ
ಕಥೆಗಾರನ ಬದುಕು
ಕುಂದರನಾಡಿನ ಕಂದ
ಕುವೆಂಪುರವರಿಗೆ ಸಮರ್ಪಿಸಿದ ಅಭಿನಂದನಾ ಗ್ರಂಥ
ಗಂಗೋತ್ರಿ
ಶ್ರದ್ಧಾಂಜಲಿ
ಚಂದನ
ನೆನಪಿನಂಗಳದಿಂದ
' ವಚನ ಪಿತಾಮಹ ' - ಯಾರ ಅಭಿನಂದನ ಗ್ರಂಥ
ಸೇಡಿಯಾಪು
ಪ.ಗು. ಹಳಕಟ್ಟಿ
ಡಿ ಎಲ್ ನರಸಿಂಹಚಾರ್ಯ
ಬಸವಣ್ಣ
ಜಿ.ಪಿ ರಾಜರತ್ನಂ ರವರ ಆತ್ಮಕಥನ
ಚತುರ್ಮುಖ
ಅನ್ಮಾತಕಥನ
ನಿರ್ಭಯಾಗ್ರಫಿ
ಕಲೆಯೇ ಕೈಲಾಸ
' ಚತುರ್ಮುಖ ' - ಇದು ಯಾರ ಆತ್ಮಕಥನ
ಬೇಂದ್ರೆ
ಅನುಪಮ ನಿರಂಜನ
ಕುವೆಂಪು
ಪಿ. ಲಂಕೇಶ
ಡಿ. ಎಲ್. ಎನ್.ರವರಿಗೆ ನೀಡಿದ ಅಭಿನಂದನ ಗ್ರಂಥ
ವಚನ ಪಿತಾಮಹ
ಶ್ರದ್ಧಾಂಜಲಿ
ಉಪಾಯನ
ಒಸಗೆ
ಕಡಿದಾಳ ಮಂಜಪ್ಪರವರ ಆತ್ಮಕಥನ
ಸಂಜೆಗಣ್ಣಿನ ಹಿನ್ನೋಟ
ಮೂರು ತಲೆಮಾರು
ಜೀವನರಸಿಕ
ನನಸಾಗದ ಕನಸು
' ಮಲೆನಾಡಿನ ಗಾಂಧೀಜಿ'- ಯಾರಿಗೆ ಸಮರ್ಪಿಸಿದ ಅಭಿನಂದನ ಗ್ರಂಥ
ಭೈರಪ್ಪ
ಮಂಜಪ್ಪ
ಗೋವಿಂದೇಗೌಡ
ಕುವೆಂಪು
ನೆನಪು ಸಿಹಿ-ಕಹಿ : ಅನುಪಮ ನಿರಂಜನ : : ದುಡಿತವೇ ನನ್ನ ಬದುಕು: ____________.
ಕೈಯಾರ ಕಿಞ್ಞಣ್ಣ ರೈ
ರಂ ಶ್ರೀ ಮುಗಳಿ
ಸಿದ್ದಲಿಂಗಯ್ಯ
ತುಂಬಾಡಿ ರಾಮಯ್ಯ
ದೇಜಗೌ ರವರಿಗೆ ಅರ್ಪಿಸಿದ ಅಭಿನಂದನ ಗ್ರಂಥ
ಶ್ರೀನಿವಾಸ
ಉಪಾಸನ
ಪ್ರಪಂಚ
ಅಂತಃಕರಣ
ಏಣಗಿ ಬಾಳಪ್ಪ ರವರ ಆತ್ಮಕಥನ
ನನ್ನ ಕಲೆಯ ಬದುಕು
ನನ್ನ ಬಣ್ಣದ ಬದುಕು
ಬಣ್ಣಗಾರನ ಬದುಕು
ವರ್ಣಚಿತ್ರಗಳು
' ಕಾದಂಬರಿ ದರ್ಶನ' - ಯಾರ ಅಭಿನಂದನ ಗ್ರಂಥ
ಡಿ.ಎಲ್.ಎನ್.
ಕೃಷ್ಣಮೂರ್ತಿ ಪುರಾಣಿಕ್
ಶ್ರೀರಂಗ
ಮಾಸ್ತಿ
' ಹುಚ್ಚು ಮನಸ್ಸಿನ ಹತ್ತು ಮುಖಗಳು' - ಯಾರ ಆತ್ಮಕಥನ
ಕುವೆಂಪು
ಶಿವರಾಮ ಕಾರಂತ
ಮಾಸ್ತಿ
ವಿ.ಕೃ ಗೋಕಾಕ
ಹೋರಾಟದ ಬದುಕು : ಜವರೇಗೌಡ : : ಗಾಂಧಿ ಕ್ಲಾಸು : _________.
ಕುಂ. ವೀರಭದ್ರಪ್ಪ
ಬರಗೂರು ರಾಮಚಂದ್ರಪ್ಪ
ಅರವಿಂದ ಮಾಲಗತ್ತಿ
ಶ್ರೀರಂಗ
ಕುವೆಂಪು : ನೆನಪಿನ ದೋಣಿಯಲಿ : : ಡಾ. ಸಿದ್ದಲಿಂಗಯ್ಯ : _____________.
ನಮ್ಮ ಮನೆಯ ದೀಪ
ಹುಳಿಮಾವಿನ ಮರ
ನೆನಪು ಸಿಹಿಕಹಿ
ಊರುಕೇರಿ
' ಮೂರು ತಲೆಮಾರು ' - ಯಾರ ಆತ್ಮಕಥನ
ತ ಸು ಶಾಮರಾಯ
ಶಿವರಾಮ ಕಡನಕುಪ್ಪೆ
ನಿರಂಜನ
ಎ ಎನ್ ಮೂರ್ತಿರಾವ್
' ರಾಜಧಾನಿಯಿಂದ ' - ಯಾರ ಆತ್ಮಕಥನ
ತ ಸು ಶಾಮರಾಯ
ಶಿವರಾಮ ಕುಡನ ಕಪ್ಪೆ
ನಿರಂಜನ
ಎ ಎನ್ ಮೂರ್ತಿರಾವ್
ಪಿ. ಲಂಕೇಶ್ ರವರ ಆತ್ಮಕಥನ
ಕುಂದರನಾಡಿನ ಕಂದ
ಹುಳಿಮಾವಿನ ಮರ
ಮರೆಯದ ನೆನಪುಗಳು
ನೆನಪಿನ ಬುತ್ತಿ
ರಾವ್ ಬಹದ್ದೂರ್ ಅವರ ಆತ್ಮಕಥನ
ಕುಂದರನಾಡಿನ ಕಂದ
ಹುಳಿಮಾವಿನ ಮರ
ಮರೆಯದ ನೆನಹುಗಳು
ನೆನಪಿನ ಬುತ್ತಿ
' ಜೀವನ ರಸಿಕ ' - ಯಾರ ಆತ್ಮಕಥನ
ರಂ. ಶ್ರೀ ಮುಗಳಿ
ಅ.ನ.ಕೃ
ಬಸವರಾಜ ಕಟ್ಟಿಮನಿ
ಸಿದ್ದಯ್ಯ ಪುರಾಣಿಕ
' ನಾಟ್ಯ ನೆನಪುಗಳು ' -ಇದು ಯಾರ ಆತ್ಮಕಥೆ
ಶ್ರೀರಂಗ
ಅನುಪಮ ನಿರಂಜನ
ಕಡಿದಾಳ ಮಂಜಪ್ಪ
ಪಿ ಲಂಕೇಶ
' ನನ್ನನ್ನು ನಾನೇ ಕಂಡೆ ' -ಇದು ಯಾರ ಆತ್ಮಕಥೆ
ಶ್ರೀರಂಗ
ಅನುಪಮ ನಿರಂಜನ
ಅ.ನ.ಕೃ
ಪಿ ಲಂಕೇಶ
' ನೆನಪು ಸಿಹಿ-ಕಹಿ ' -ಇದು ಯಾರ ಆತ್ಮಕಥೆ
ಶ್ರೀರಂಗ
ಅನುಪಮ ನಿರಂಜನ
ಕಡಿದಾಳ ಮಂಜಪ್ಪ
ಪಿ ಲಂಕೇಶ
' ಹೋರಾಟದ ಬದುಕು ' -ಇದು ಯಾರ ಆತ್ಮಕಥೆ
ಶ್ರೀರಂಗ
ಅನುಪಮ ನಿರಂಜನ
ಕಡಿದಾಳ ಮಂಜಪ್ಪ
ದೇ ಜವರೇಗೌಡ
' ಕಲೆಯ ಕಾಯಕ ' -ಇದು ಯಾರ ಆತ್ಮಕಥೆ
ಶ್ರೀರಂಗ
ಅನುಪಮ ನಿರಂಜನ
ಕಡಿದಾಳ ಮಂಜಪ್ಪ
ಗುಬ್ಬಿ ವೀರಣ್ಣ
ಎಸ್.ಎಲ್. ಬೈರಪ್ಪ ಅವರ ಆತ್ಮಕಥನ
ಕುಂದರನಾಡಿನ ಕಂದ
ಹುಳಿಮಾವಿನ ಮರ
ಭಿತ್ತಿ
ನೆನಪಿನ ಬುತ್ತಿ
ಅ. ನ ಕೃ ಅವರ ಆತ್ಮಕಥನ
ಹೋರಾಟಗಾರನ ಬದುಕು
ಬರಹಗಾರನ ಬದುಕು
ಕಥೆಗಾರನ ಬದುಕು
ಕುಂದರನಾಡಿನ ಕಂದ
' ಚಂಬೆಳಕು '- ಇದು ಯಾರ ಕುರಿತ ಅಭಿನಂದನ ಗ್ರಂಥ
ಕೆ. ಎಎಸ್. ನರಸಿಂಹಸ್ವಾಮಿ
ಚನ್ನವೀರ ಕಣವಿ
ಚಿದಾನಂದ ಮೂರ್ತಿ
ಕೃಷ್ಣ ಆಲನಹಳ್ಳಿ
' ಸಂಶೋಧನೆ '- ಇದು ಯಾರ ಕುರಿತ ಅಭಿನಂದನ ಗ್ರಂಥ
ಕೆ. ಎಎಸ್. ನರಸಿಂಹಸ್ವಾಮಿ
ಚನ್ನವೀರ ಕಣವಿ
ಚಿದಾನಂದ ಮೂರ್ತಿ
ಕೃಷ್ಣ ಆಲನಹಳ್ಳಿ
' ಕಾಡಿನ ಹುಡುಗ ಕೃಷ್ಣ '- ಇದು ಯಾರ ಕುರಿತ ಅಭಿನಂದನ ಗ್ರಂಥ
ಕೆ. ಎಎಸ್. ನರಸಿಂಹಸ್ವಾಮಿ
ಚನ್ನವೀರ ಕಣವಿ
ಚಿದಾನಂದ ಮೂರ್ತಿ
ಕೃಷ್ಣ ಆಲನಹಳ್ಳಿ
' ಮಾನ '- ಇದು ಯಾರ ಕುರಿತ ಅಭಿನಂದನ ಗ್ರಂಥ
ಹಾಮಾನಾ
ಚನ್ನವೀರ ಕಣವಿ
ಚಿದಾನಂದ ಮೂರ್ತಿ
ಕೃಷ್ಣ ಆಲನಹಳ್ಳಿ
' ಪೂರ್ಣಕುಂಭ '- ಇದು ಯಾರ ಕುರಿತ ಅಭಿನಂದನ ಗ್ರಂಥ
ಹಾಮಾನಾ
ಎಸ್.ವಿ ಪರಮೇಶ್ವರ ಭಟ್
ತಿ ನಂ ಶ್ರೀ
ಅ ನ ಕೃ
' ರಸ ಚೇತನ '- ಇದು ಯಾರ ಕುರಿತ ಅಭಿನಂದನ ಗ್ರಂಥ
ಹಾಮಾನಾ
ಎಸ್.ವಿ ಪರಮೇಶ್ವರ ಭಟ್
ತಿ ನಂ ಶ್ರೀ
ಅ ನ ಕೃ
' ಶ್ರೀಕಂಠ ತೀರ್ಥ '- ಇದು ಯಾರ ಕುರಿತ ಅಭಿನಂದನ ಗ್ರಂಥ
ತಿ ನಂ ಶ್ರೀ
ಎಸ್.ವಿ ಪರಮೇಶ್ವರ ಭಟ್
ತಿ ನಂ ಶ್ರೀ
ಅ ನ ಕೃ
' ಯದುಗಿರಿಯ ವೀಣೆ '- ಇದು ಯಾರ ಕುರಿತ ಅಭಿನಂದನ ಗ್ರಂಥ
ಪು ತಿ ನ
ಎಸ್.ವಿ ಪರಮೇಶ್ವರ ಭಟ್
ತಿ ನಂ ಶ್ರೀ
ಅ ನ ಕೃ
