NEW
Font size
WorksheetsBesige (poem)
Total questions: 15
Worksheet time: 8mins
1.ಮಾನವರಾದ ನಾವು ಇದರಿಂದ ಕಲಿಯಬೇಕಾದದ್ದು ಅಪಾರ
ಎ) ಪ್ರಾಣಿಯಿಂದ ಬಿ) ಬೇಸಿಗೆಯಿಂದ
ಎ) ಪ್ರಾಣಿಯಿಂದ
ಬಿ) ಬೇಸಿಗೆಯಿಂದ
ಸಿ) ಪ್ರಕೃತಿಯಿಂದ
ಡಿ) ಸೂರ್ಯನಿಂದ
2.ಋತುಮಾನಗಳು ಬದಲಾದಂತೆ ಇವು ಏರುಪೇರಾಗುತ್ತವೆ
ಎ) ಹವಾಮಾನ
ಬಿ) ಅವಮಾನ
ಸಿ) ವಾತಾವರಣ
ಡಿ) ಬಿಸಿಲು
3. ಬಿ. ಆರ್. ಲಕ್ಷ್ಮಣರಾವ್ ರವರು ಜನಿಸಿದ್ದು
ಎ)9/9/1946
ಬಿ) 9/9/1947
ಸಿ)9/5/1946
ಡಿ)6/9/1946
4.ಮೋಡ ಕೂಡಿಸಲು, ಇಳೆಗೆ ಮಳೆ ತರಲು ದುಡಿಯುತಿರುವವನು
ಎ) ಸೂರ್ಯ
ಬಿ)ನಕ್ಷತ್ರ
ಸಿ)ಭೂಮಿ
ಡಿ)ಆಕಾಶ
5.______ಗೆ ಸೂರ್ಯ ಪೋಷಕ ಮತ್ತು ಅನಿವಾರ್ಯ
ಎ) ಸೂರ್ಯ
ಬಿ)ನಕ್ಷತ್ರ
ಸಿ)ಭೂಮಿ
ಡಿ)ಆಕಾಶ
6.ಎಂಥ ಬಿರು ಬಿಸಿಲಿಗೂ ಕಂಗಾಲಾಗದಿರುವುದು ಇವು
ಎ) ಮರ ಗಿಡ ಪೊದೆ ಬಳ್ಳಿ
ಬಿ)ಹೂ ಹಣ್ಣು ಮಿಡಿ ಚಿಗುರು
ಸಿ) ನದಿ ಹಳ್ಳ ಕೊಳ್ಳ ಕೆರೆ
ಡಿ) ಭೂಮಿ ಆಕಾಶ ನಕ್ಷತ್ರ
7.‘ಸಜಾ’ ಪದದ ಅರ್ಥ
ಎ)ದಂಡನೆ
ಬಿ)ಶಿಕ್ಷೆ
ಸಿ) ಮಹತ್ವ
ಡಿ)ಹಳಿ
8.ಇದು ‘ರವಿ’ ಪದದ ಸಮಾನಾರ್ಥಕ ಪದವಲ್ಲ
ಎ) ಆದಿತ್ಯ
ಬಿ)ಭಾನು
ಸಿ)ನೇಸರ
ಡಿ)ತಾಪ
9.‘ತೆಗಳು’ ಪದದ ವಿರುದ್ಧ ಪದ ಇದು
ಎ) ನಿಂದಿಸು
ಬಿ)ಕೊಂಡಾಡು
ಸಿ)ಹೊಗಳು
ಡಿ)ಬಣ್ಣಿಸು
10. ಕೈ ಕೆಸರಾದರೆ _________
ಹೆಸರು
ಹಸಿರು
ಮೊಸರು
ಉಸಿರು
11. 'ಆ, ಭ್+ಅ, ರ್+ಅ, ಣ್+ಅ' ಈ ಅಕ್ಷರಗಳನ್ನು ಕೂಡಿಸಿ ಬರೆದಾಗ ಆಗುವ ರೂಪ
ಅಬಾರಣ
ಆಭರಣ
ಆಬರನ
ಅಂಬರ
12. 'ಸಂಭ್ರಮ' ಪದದ ಅರ್ಥ ಇದು
ಪರಿಸರ
ನೇಸರ
ಖುಷಿ
ದುಃಖ
13. ತಂದೆಗೆ ಪತ್ರ ಬರೆಯುವಾಗ ಬಳಸುವ ಸಂಬೋಧನೆ
ಪಿತೃರೂಪ
ಮಾತೃರೂಪ
ಪೂಜ್ಯರೇ
ತೀರ್ಥರೂಪ
14. 'ಮರದಿಂದ' ಪದವು ಈ ವಿಭಕ್ತಿ ಪ್ರತ್ಯಯಕ್ಕೆ ಉದಾಹರಣೆಯಾಗಿದೆ
ಪ್ರಥಮಾ
ದ್ವಿತೀಯಾ
ತೃತೀಯಾ
ಸಪ್ತಮಿ
15. 'ಮೂರ್ತಿ ಚಿಕ್ಕದಾದರೂ _____________
ಕೀರ್ತಿ ದೊಡ್ಡದು
ದೇಹ ದೊಡ್ಡದು
ಮೂತಿ ದೊಡ್ಡದು
ಕಾಲು ದೊಡ್ಡದು
