Worksheetsರಸಪ್ರಶ್ನ
Total questions: 6
Worksheet time: 3mins
Name
Class
Date
1.
' ಮಾನವ ಕುಲ ತಾನೊಂದೇ ವಲಂ' ಎಂದು ಹೇಳಿದವರು
a)
ರನ್ನ
b)
ಜನ್ನ
c)
ಪಂಪ
d)
ಪೊನ್ನ
2.
ಅಸ್ಪೃಶ್ಯತೆ ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ ಎಂದು ಹೇಳಿದವರು
a)
ಗಾಂಧೀಜಿ
b)
ಅಂಬೇಡ್ಕರ್
c)
ಜ್ಯೋತಿಬಾ ಫುಲೆ
d)
ವಿನೋಬಾ ಭಾವೆ
3.
ಅಸ್ಪೃಶ್ಯತಾ ಆಚರಣೆ ಶಿಕ್ಷಾರ್ಹ ಎಂದು ಘೋಷಿಸಿದ ಸಂವಿಧಾನದ ವಿಧಿ
a)
24 ನೇ ವಿಧಿ
b)
21ನೇ ವಿಧಿ
c)
73 ನೇ ವಿಧಿ
d)
17ನೇ ವಿಧಿ
4.
ಯುರೋಪಿನ ವ್ಯಾಪಾರದ ಹೆಬ್ಬಾಗಿಲು
a)
ಇಂಗ್ಲೆಂಡ್
b)
ಇಟಲಿ
c)
ಕಾನ್ಸ್ ಟಾಂಟಿನೋಪಲ್
d)
ಪೋರ್ಚುಗಲ್
5.
ಬಂಗಾಳದಲ್ಲಿ ದ್ವಿ ಪ್ರಭುತ್ವ ಜಾರಿಗೆ ತಂದ ಬ್ರಿಟಿಷ್ ಅಧಿಕಾರಿ
a)
ಲಾರ್ಡ್ ವೆಲ್ಲೆಸ್ಲಿ
b)
ಲಾರ್ಡ್ ಕಾರ್ನ್ ವಾಲೀಸ್
c)
ಲಾರ್ಡ್ ಡಾಲ್ ಹೌಸಿ
d)
ರಾಬರ್ಟ್ ಕ್ಲೈವ್
6.
ಬಂಗಾಳದಲ್ಲಿ ದ್ವಿ ಪ್ರಭುತ್ವ ಜಾರಿಗೆ ತಂದ ಬ್ರಿಟಿಷ್ ಅಧಿಕಾರಿ
a)
ಲಾರ್ಡ್ ವೆಲ್ಲೆಸ್ಲಿ
b)
ಲಾರ್ಡ್ ಕಾರ್ನ್ ವಾಲೀಸ್
c)
ಲಾರ್ಡ್ ಡಾಲ್ ಹೌಸಿ
d)
ರಾಬರ್ಟ್ ಕ್ಲೈವ್
100 %
