wayground logo

Free Printable Worksheets

Font size

S
M
L
XL
Worksheets

ವಿಶೇಷ ಪರೀಕ್ಷೆ 05

Total questions: 11

Worksheet time: 22mins

Name
Class
Date
1.

ಬೂದು ಅಂಗಿಯ ದಳ ಎಂಬ ಕ್ರೌರ್ಯಪಡೆಯನ್ನು ರಚಿಸಿದವನು...................

a)

ಮುಸಲೋನಿ

b)

ಹಿಟ್ಲರ್

c)

ರೂಸ್‍ವೆಲ್ಟ್

d)

ಚರ್ಚಿಲ್

2.

ಅಪ್ಪಿಕೋ ಚಳುವಳಿ ನಡೆದ ಕರ್ನಾಟಕದ ಗ್ರಾಮ...........

a)

ಸಲ್ಯಾನಿ

b)

ಕಲಸೆ

c)

ತೆಹ್ರಿ

d)

ಘರವಾಲ್

3.

ಮೊದಲ ಜಾಗತಿಕ ಯುದ್ಧವನ್ನು ಕೊನೆಗೊಳಿದ ಒಪ್ಪಂದ ಯಾವುದು?

4 lines
4.

ಆಹಾರ ಮತ್ತು ಕೃಷಿ ಸಂಸ್ಥೆಯ ಕೇಂದ್ರಕಛೇರಿ ಇರುವ ಸ್ಥಳ ಯಾವುದು?

4 lines
5.

ಅಸಂಪ್ರದಾಯಿಕ ಶಕ್ತಿ ಮೂಲಗಳೆಂದರೇನು?

4 lines
6.

ಪ್ಯಾಸಿಸ್ಟ್ ವಾದದ ಲಕ್ಷಣಗಳನ್ನು ಬರೆಯಿರಿ

4 lines
7.

ಸಾರ್ಕ್‍ನ ಸದಸ್ಯ ರಾಷ್ಟ್ರಗಳನ್ನು ಹೆಸರಿಸಿ

4 lines
8.

ಕೈಗಾ ವಿರೋಧಿ ಚಳುವಳಿಯನ್ನು ವಿವರಿಸಿ

4 lines
9.

ಸಾಂಪ್ರದಾಯಿಕ ಇಂಧನ ಬಳಕೆಯು ನಿರಂತರವಾಗಿ ಹೆಚ್ಚಾಗಲು ಕಾರಣವಾಗಿರುವ ಅಂಶಗಳಾವುವು?

4 lines
10.

ಮ್ಯಾಂಗನೀಸ್ ಅದಿರಿನ ವಿಧಗಳನ್ನು ತಿಳಿಸಿರಿ

4 lines
11.

ಮೊದಲ ಮಹಾಯುದ್ಧದ ಪರಿಣಾಮಗಳನ್ನು ತಿಳಿಸಿ ಅಥವಾ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ರಚನೆ ಮತ್ತು ಕಾರ್ಯಗಳನ್ನು ವಿವರಿಸಿ

4 lines