NEW
Font size
S
M
L
XL
Worksheets"ಕನ್ನಡದ ಕಂದ ಶಾಲೆಯ ಅಂದ" ರಸಪ್ರಶ್ನೆ ಸ್ಪರ್ಧೆ
Total questions: 10
Worksheet time: 5mins
Name
Class
Date
1.
1.ಸುಕುಮಾರ ಸ್ವಾಮಿಗೆ ಯಾವ ಪಟ್ಟ ಕಟ್ಟಲಾಯಿತು?
a)
ಶೆಟ್ಟಿ ಪಟ್ಟ
b)
ರಾಜನ ಪಟ್ಟ
c)
ಮಂತ್ರಿ ಪಟ್ಟ
d)
ರಾಣಿ ಪಟ್ಟ
2.
2.ರಾಜ್ ದಶರಥನಿಗೆ ಎಷ್ಟು ಜನ ಹೆಂಡತಿಯರು?
a)
ನಾಲ್ಕು
b)
ಮೂರು
c)
ಇಬ್ಬರು
d)
ಒಬ್ಬಳು
3.
3.ವಿ.ಕೃ.ಗೋಕಾಕರ ಕಾವ್ಯನಾಮ ಯಾವುದು?
a)
ವಿನಾಯಕ
b)
ಅಂಬಿಕಾತನಯದತ್ತ
c)
ಕುವೆಂಪು
d)
ತಿ.ನಂ.ಶ್ರೀ
4.
4."ವುಲ್ ವುರ್ಥ್" ಎಂಬುದು ಒಂದು ------
a)
ಬಟ್ಟೆ ಅಂಗಡಿ
b)
ಹೋಟೇಲ್
c)
ಸ್ಟೇಷನರಿ
d)
ಟೀ.ಸ್ಟಾಲ್
5.
5.ಟ್ರಾಮ್ ಬಸ್ಸುಗಳು ಯಾವ ನಗರದಲ್ಲಿ ಓಡಾಡುತ್ತವೆ.?
a)
ಮೆಕ್ಸಿಕೋ
b)
ವಾಷಿಂಗ್ಟನ್
c)
ನ್ಯೂಯಾರ್ಕ್
d)
ಲಂಡನ್
6.
6.ಹಕ್ಕಿ ಯಾವುದರ ಪ್ರತಿಕ?
a)
ಕಾಲದ ಪ್ರತಿಕ
b)
ಜಿವದ ಪ್ರತಿಕ
c)
ನಿಸರ್ಗದ ಪ್ರತಿಕ
d)
ಯು.ಅಲ್ಲ.
7.
7.ದ.ರಾ.ಬೇಂದ್ರೆಯವರ ಊರು--
a)
ಗದಗ
b)
ಧಾರವಾಡ
c)
ಮೈಸೂರು
d)
ಬೆಳಗಾವಿ
8.
8.' ಗರಿ' ಕವನ ಸಂಕಲನ ಯಾರದು?
a)
ಜಿ.ಎಸ್.ಶಿವರುದ್ರಪ್ಪ
b)
ಪು.ತಿ.ನ
c)
ಬೇಂದ್ರೆ
d)
ವಿ.ಕೃ.ಗೋಕಾಕ
9.
9.ಮುಧೋಳ ಸಂಸ್ಥಾನ --ಜಿಲ್ಲೆಗೆ ಸೇರಿತ್ತು.
a)
ಬಾಗಲಕೋಟೆ
b)
ಗದಗ
c)
ಕಲ್ಬುರ್ಗಿ
d)
ಬೀದರ್
10.
10.ಕುಮಾರವ್ಯಾಸನ ಆರಾಧ್ಯದೈವ ---------
a)
ರಾಮ
b)
ಶಿವಾ
c)
ನಾರಾಯಣಪ್ಪ
d)
ಶ್ರೀಕೃಷ್ಣ
Reset
