wayground logo

Free Printable Worksheets

NEW

Font size

S
M
L
XL
Worksheets

ಸಹಭಾಗಿತ್ವ ಮತ್ತು ನಿಯಂತ್ರಣ

Total questions: 44

Worksheet time: 15mins

Name
Class
Date
1.

ಪರಾವರ್ತ ಪ್ರತಿಕ್ರಿಯೆ ಕೇಂದ್ರ

a)

ಮೆದುಳು

b)

ಮೆದುಳು ಬಳ್ಳಿ

c)

ಅನು ಮಸ್ತ್ ಇಸ್ಕ

2.

ಜ್ಞಾನವನ್ನು ಸ್ವೀಕರಿಸುವ ಅಂಗಗಳು

a)

ಗ್ರಾಹಕಗಳು

b)

ಕಾರ್ಯನಿರ್ವಾಹಕಗಳು

c)

ಸಂಬಂಧಪಟ್ಟ ಕಲ್ಪಿಸುವ ನರ ಕೋಶ

d)

ಸಂಸರ್ಗ

3.

ನರ ಅಂಗಾಂಶದ ರಚನಾತ್ಮಕ ಕಾರ್ಯಾತ್ಮಕ ಮೂಲ ಘಟಕಕ್ಕೆ ಹೀಗೆನ್ನುವರು

a)

ಜೀವಕೋಶ

b)

ಅಂಗಾಂಶ

c)

ನ್ಯೂರಾನ್

d)

ನೆಫ್ರಾನ್

4.

ಒಂದು ನರಕೋಶದಲ್ಲಿ ವಿದ್ಯುತ್ ನ ಆವೇಗವು ಈ ದಿಕ್ಕಿನಲ್ಲಿ ಸಾಗುತ್ತದೆ

a)

ಕೋಶದಿಂದ ಕೋಶ ಕಾಯದವರಿಗೆ

b)

ಆಕ್ಸಾನ್ ಕಡೆಯಿಂದ ಕೋಶ ಕಾಯದ ಕಡೆಗೆ

c)

ಆಕ್ಸಾನ್ ತುದಿಯಿಂದ ಆಕ್ಸಾನ್ ತುದಿಯವರೆಗೆ

d)

ಕೋಶಕಾಯದಿಂದ ಆಕ್ಸಾನ್ ತುದಿಯವರೆಗೆ

5.

ಎರಡು ನರಕೋಶಗಳು ಸಂಧಿಸುವ ಭಾಗಕ್ಕೆ ಈ ಹೆಸರಿದೆ

a)

ಆಕ್ಸಾನ್

b)

ನರಮುಡಿ

c)

ಸಂಸರ್ಗ (ಸೈನಾಪ್ಸ)

d)

ಡೆಂಡ್ರೈಟ್

6.

ಪರಿಸರದಲ್ಲಿ ಉಂಟಾಗುವ ಯಾವುದೇ ಕ್ರಿಯೆಗಳಿಗೆ ಪ್ರತಿಯಾಗಿ ಉಂಟಾಗುವ ಹಠಾತ್ ಪ್ರತಿಕ್ರಿಯೆಗಳಿಗೆ ಹೀಗೆನ್ನುವರು

a)

ಪರಾವರ್ತಿತ ಚಾಪ

b)

ಮೆದುಳು ಬಳ್ಳಿ

c)

ಪರಾವರ್ತನೆ

d)

ಸಂಶ್ಲೇಷಣೆ

7.

ಪರಾವರ್ತಿತ ಕ್ರಿಯೆಯ ಮೂಲ

a)

ಮೆದುಳು

b)

ಮೆದುಳು ಬಳ್ಳಿ

c)

ಪಿತ್ತಜನಕಾಂಗ

d)

ಕೇಂದ್ರ ನರವ್ಯೂಹ

8.

ಇವುಗಳಲ್ಲಿ ಯಾವುದು ಐಚ್ಚಿಕ ಕ್ರಿಯೆಯಾಗಿದೆ

a)

ರಕ್ತ ಪರಿಚಲನೆ

b)

ಉಸಿರಾಟ

c)

ಜೀರ್ಣಕ್ರಿಯೆ

d)

ನಡೆಯುವುದು

9.

ದೇಹದ ಭಂಗಿ ಹಾಗೂ ದೇಹದ ಸಮತೋಲನವನ್ನು ಕಾಪಾಡಲು ಕಾರಣವಾದ ಮೆದುಳಿನ ಭಾಗ

a)

ಅನುಮಸ್ತಿಷ್ಕ

b)

ಮೆಡುಲ್ಲಾ

c)

ಮಹಾಮಸ್ತಿಷ್ಕ

d)

ಮಧ್ಯಮೆದುಳು

10.

ಮೆದುಳಿನ ಸಂರಕ್ಷಣೆಗಾಗಿ ಮೆದುಳನ್ನು ಆವರಿಸಿರುವ ಪತ್ರಗಳ ನಡುವೆ ಈ ದ್ರವ ತುಂಬಿರುತ್ತದೆ

a)

ಕಾರ್ಟೆಕ್ಸ್ ದ್ರವ

b)

ಮೆಲನಿನ್ ದ್ರವ

c)

ಸೆರಬ್ರೋ ಸ್ಪೈನಲ್ ದ್ರವ

d)

ಅಸ್ಥಿಮಜ್ಜೆ ದ್ರವ

11.

ಬೆಳಕಿನ ಅಂತಹ ಪರಿಸರದ ಪ್ರಚೋದಕದ ಕಡೆ ಸಸ್ಯದ ಭಾಗಗಳು ಬೆಳೆಯುವ ಪ್ರಕ್ರಿಯೆಗೆ ಹೀಗೆನ್ನುವರು

a)

ಜಲಾನುವರ್ತನೆ

b)

ಗುರುತ್ವಾನುವರ್ತನೆ

c)

ದ್ಯುತಿ ಅನುವರ್ತನೆ

d)

ರಾಸಾಯನಿಕ ಅನುವರ್ತನೆ

12.

ಗುರುತ್ವದ ಅಂತಹ ಪರಿಸರದ ಪ್ರಚೋದಕವೂ ಸಸ್ಯದ ಬೆಳವಣಿಗೆಯನ್ನು ಬದಲಿಸಿದರೆ/ ಪ್ರಚೋದಿಸಿದರೆ ಈ ಪ್ರಕ್ರಿಯೆಗೆ ಹೀಗೆನ್ನುವರು

a)

ಜಲಾನುವರ್ತನೆ

b)

ಗುರುತ್ವಾನುವರ್ತನೆ

c)

ದ್ಯುತಿ ಅನುವರ್ತನೆ

d)

ರಾಸಾಯನಿಕ ಅನುವರ್ತನೆ

13.

ಈ ಕೆಳಗಿನ ಯಾವ ಸಸ್ಯದ ಚಲನೆಯೂ ಯಾವುದೇ ಬೆಳವಣಿಗೆಯನ್ನು ಒಳಗೊಂಡಿಲ್ಲ

a)

ಈರೇಕಾಯಿ ಬಳ್ಳಿ

b)

ಗುಲಾಬಿ ಸಸ್ಯ

c)

ತೊಗರಿ ಸಸ್ಯ

d)

ಮುಟ್ಟಿದರೆ ಮುನಿ ಸಸ್ಯ

14.

ಸಸ್ಯದ ಬೆಳವಣಿಗೆಯನ್ನು ನಿಲ್ಲಿಸಲು ಈ ಹಾರ್ಮೋನ್ ಕಾರಣ

a)

ಸೈಟೋಕೈನಿನ್

b)

ಜಿಬ್ಬರ್ಲಿನ್

c)

ಆಕ್ಸಿನ್

d)

ಅಬ್ಸಿಸಿಕ್ ಆಮ್ಲ

15.

ಸಸ್ಯದ ಕಾಂಡವು ಉದ್ದವಾಗಿ ಬೆಳೆಯಲು ಈ ಹಾರ್ಮೋನ್ ಕಾರಣ

a)

ಅಡ್ರಿನಲಿನ್

b)

ಥೈರಾಕ್ಸಿನ್

c)

ಆಕ್ಸಿನ್

d)

ಅಬ್ಸಿಸಿಕ್ ಆಮ್ಲ

16.

ಮಾನವರಲ್ಲಿ ಈ ಹಾರ್ಮೋನ್ ಅನ್ನು ತುರ್ತುಪರಿಸ್ಥಿತಿಯ ಹಾರ್ಮೋನ್ ಎನ್ನುವರು

a)

ಅಡ್ರಿನಲಿನ್

b)

ಥೈರಾಕ್ಸಿನ್

c)

ಆಕ್ಸಿನ್

d)

ಅಬ್ಸಿಸಿಕ್ ಆಮ್ಲ

17.

ಅಡ್ರಿನಲಿನ್ ಹಾರ್ಮೋನ್ ಅನ್ನು ದೇಹದ ತುರ್ತುಪರಿಸ್ಥಿತಿಯ ಹಾರ್ಮೋನ್ ಎಂದು ಕರೆಯಲು ಕಾರಣ

a)

ನಾವು ಮಲಗಿದ್ದಾಗ ದೇಹ ಎಚ್ಚರವಾಗಿರುವಂತೆ ನೋಡಿಕೊಳ್ಳುತ್ತದೆ

b)

ನಮ್ಮ ಬುದ್ಧಿಶಕ್ತಿಯನ್ನು ಪ್ರಚೋದಿಸುತ್ತದೆ

c)

ನಾವು ಬಿದ್ದಾಗ ದೇಹಕ್ಕೆ ಪೆಟ್ಟಾಗದಂತೆ ನೋಡಿಕೊಳ್ಳುತ್ತದೆ

d)

ಭಯ, ಕೋಪ, ತಾಪ ಮುಂತಾದ ಪರಿಸ್ಥಿತಿಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ

18.

ಮಾನವರ ದೇಹದ ಸಮತೋಲಿತ ಬೆಳವಣಿಗೆಗೆ ಈ ಹಾರ್ಮೋನ್ ಕಾರಣವಾಗಿದೆ

a)

ಅಡ್ರಿನಲಿನ್

b)

ಥೈರಾಕ್ಸಿನ್

c)

ಟೆಸ್ಟೊಸ್ಟಿರಾನ್

d)

ಪ್ರೋಜೆಸ್ಟಿರಾನ್

19.

ಥೈರಾಯಿಡ್ ಗ್ರಂಥಿಯಿಂದ ಥೈರಾಕ್ಸಿನ್ ಹಾರ್ಮೋನ್ ಉತ್ಪತ್ತಿಯಾಗಬೇಕಾದರೆ ಈ ಧಾತುವಿನ ಅವಶ್ಯಕತೆ ಇದೆ

a)

ಕಬ್ಬಿಣ

b)

ಕ್ಯಾಲ್ಸಿಯಂ

c)

ಬ್ರೋಮಿನ್

d)

ಅಯೋಡಿನ್

20.

ದೈತ್ಯತೆ ಹಾಗೂ ಕುಬ್ಜತೆ ಈ ಗ್ರಂತಿಯ ನ ಅಸಮತೋಲಿತ ಸ್ರವಿಕೆಯಿಂದ ಉಂಟಾಗುತ್ತದೆ

a)

ಅಡ್ರಿನಲಿನ್ ಗ್ರಂಥಿ

b)

ಪಿಟ್ಯುಟರಿ ಗ್ರಂಥಿ

c)

ಮೆದೋಜಿರಕ ಗ್ರಂಥಿ

d)

ಜನನ ಗ್ರಂಥಿ

21.

ವಯಸ್ಕ ಗಂಡು ಹುಡುಗರ ಲಕ್ಷಣಗಳಿಗೆ ಈ ಹಾರ್ಮೋನ್ ಕಾರಣ

a)

ಟೆಸ್ಟೊಸ್ಟಿರಾನ್

b)

ಪ್ರೋಜೆಸ್ಟಿರಾನ್

c)

ಥೈರಾಕ್ಸಿನ್

d)

ಅಡ್ರಿನಲಿನ್

22.

ವಯಸ್ಕ ಹೆಣ್ಣು ಹುಡುಗಿಯರ ಲಕ್ಷಣಗಳಿಗೆ ಈ ಹಾರ್ಮೋನ್ ಕಾರಣ

a)

ಟೆಸ್ಟೊಸ್ಟಿರಾನ್

b)

ಪ್ರೋಜೆಸ್ಟಿರಾನ್

c)

ಥೈರಾಕ್ಸಿನ್

d)

ಅಡ್ರಿನಲಿನ್

23.

ಮೆದೋಜೀರಕ ಗ್ರಂಥಿಯಿಂದ ಸ್ರವಿಸಲ್ಪಡುವ ಈ ಹಾರ್ಮೋನ್ ಮಧುಮೇಹ (ಸಕ್ಕರೆ ಕಾಯಿಲೆ) ಯನ್ನು ನಿಯಂತ್ರಿಸಲು ಸಹಾಯಕವಾಗಿದೆ

a)

ಅಡ್ರಿನಲಿನ್

b)

ಥೈರಾಕ್ಸಿನ್

c)

ಇನ್ಸುಲಿನ್

d)

ಪ್ರೋಜೆಸ್ಟಿರಾನ್

24.

ನರ ಅಂಗಾಂಶದ ರಚನಾತ್ಮಕ ಕಾರ್ಯಾತ್ಮಕ ಮೂಲ ಘಟಕಕ್ಕೆ ಹೀಗೆನ್ನುವರು

a)

ಜೀವಕೋಶ

b)

ಅಂಗಾಂಶ

c)

ನ್ಯೂರಾನ್

d)

ನೆಫ್ರಾನ್

25.

ಒಂದು ನರಕೋಶದಲ್ಲಿ ವಿದ್ಯುತ್ ನ ಆವೇಗವು ಈ ದಿಕ್ಕಿನಲ್ಲಿ ಸಾಗುತ್ತದೆ

a)

ಕೋಶದಿಂದ ಕೋಶ ಕಾಯದವರಿಗೆ

b)

ಆಕ್ಸಾನ್ ಕಡೆಯಿಂದ ಕೋಶ ಕಾಯದ ಕಡೆಗೆ

c)

ಆಕ್ಸಾನ್ ತುದಿಯಿಂದ ಆಕ್ಸಾನ್ ತುದಿಯವರೆಗೆ

d)

ಕೋಶಕಾಯದಿಂದ ಆಕ್ಸಾನ್ ತುದಿಯವರೆಗೆ

26.

ಎರಡು ನರಕೋಶಗಳು ಸಂಧಿಸುವ ಭಾಗಕ್ಕೆ ಈ ಹೆಸರಿದೆ

a)

ಆಕ್ಸಾನ್

b)

ನರಮುಡಿ

c)

ಸಂಸರ್ಗ (ಸೈನಾಪ್ಸ)

d)

ಡೆಂಡ್ರೈಟ್

27.

ಪರಿಸರದಲ್ಲಿ ಉಂಟಾಗುವ ಯಾವುದೇ ಕ್ರಿಯೆಗಳಿಗೆ ಪ್ರತಿಯಾಗಿ ಉಂಟಾಗುವ ಹಠಾತ್ ಪ್ರತಿಕ್ರಿಯೆಗಳಿಗೆ ಹೀಗೆನ್ನುವರು

a)

ಪರಾವರ್ತಿತ ಚಾಪ

b)

ಮೆದುಳು ಬಳ್ಳಿ

c)

ಪರಾವರ್ತನೆ

d)

ಸಂಶ್ಲೇಷಣೆ

28.

ಪರಾವರ್ತಿತ ಕ್ರಿಯೆಯ ಮೂಲ

a)

ಮೆದುಳು

b)

ಮೆದುಳು ಬಳ್ಳಿ

c)

ಪಿತ್ತಜನಕಾಂಗ

d)

ಕೇಂದ್ರ ನರವ್ಯೂಹ

29.

ಇವುಗಳಲ್ಲಿ ಯಾವುದು ಐಚ್ಚಿಕ ಕ್ರಿಯೆಯಾಗಿದೆ

a)

ರಕ್ತ ಪರಿಚಲನೆ

b)

ಉಸಿರಾಟ

c)

ಜೀರ್ಣಕ್ರಿಯೆ

d)

ನಡೆಯುವುದು

30.

ದೇಹದ ಭಂಗಿ ಹಾಗೂ ದೇಹದ ಸಮತೋಲನವನ್ನು ಕಾಪಾಡಲು ಕಾರಣವಾದ ಮೆದುಳಿನ ಭಾಗ

a)

ಅನುಮಸ್ತಿಷ್ಕ

b)

ಮೆಡುಲ್ಲಾ

c)

ಮಹಾಮಸ್ತಿಷ್ಕ

d)

ಮಧ್ಯಮೆದುಳು

31.

ಮೆದುಳಿನ ಸಂರಕ್ಷಣೆಗಾಗಿ ಮೆದುಳನ್ನು ಆವರಿಸಿರುವ ಪತ್ರಗಳ ನಡುವೆ ಈ ದ್ರವ ತುಂಬಿರುತ್ತದೆ

a)

ಕಾರ್ಟೆಕ್ಸ್ ದ್ರವ

b)

ಮೆಲನಿನ್ ದ್ರವ

c)

ಸೆರಬ್ರೋ ಸ್ಪೈನಲ್ ದ್ರವ

d)

ಅಸ್ಥಿಮಜ್ಜೆ ದ್ರವ

32.

ಬೆಳಕಿನ ಅಂತಹ ಪರಿಸರದ ಪ್ರಚೋದಕದ ಕಡೆ ಸಸ್ಯದ ಭಾಗಗಳು ಬೆಳೆಯುವ ಪ್ರಕ್ರಿಯೆಗೆ ಹೀಗೆನ್ನುವರು

a)

ಜಲಾನುವರ್ತನೆ

b)

ಗುರುತ್ವಾನುವರ್ತನೆ

c)

ದ್ಯುತಿ ಅನುವರ್ತನೆ

d)

ರಾಸಾಯನಿಕ ಅನುವರ್ತನೆ

33.

ಗುರುತ್ವದ ಅಂತಹ ಪರಿಸರದ ಪ್ರಚೋದಕವೂ ಸಸ್ಯದ ಬೆಳವಣಿಗೆಯನ್ನು ಬದಲಿಸಿದರೆ/ ಪ್ರಚೋದಿಸಿದರೆ ಈ ಪ್ರಕ್ರಿಯೆಗೆ ಹೀಗೆನ್ನುವರು

a)

ಜಲಾನುವರ್ತನೆ

b)

ಗುರುತ್ವಾನುವರ್ತನೆ

c)

ದ್ಯುತಿ ಅನುವರ್ತನೆ

d)

ರಾಸಾಯನಿಕ ಅನುವರ್ತನೆ

34.

ಈ ಕೆಳಗಿನ ಯಾವ ಸಸ್ಯದ ಚಲನೆಯೂ ಯಾವುದೇ ಬೆಳವಣಿಗೆಯನ್ನು ಒಳಗೊಂಡಿಲ್ಲ

a)

ಈರೇಕಾಯಿ ಬಳ್ಳಿ

b)

ಗುಲಾಬಿ ಸಸ್ಯ

c)

ತೊಗರಿ ಸಸ್ಯ

d)

ಮುಟ್ಟಿದರೆ ಮುನಿ ಸಸ್ಯ

35.

ಸಸ್ಯದ ಬೆಳವಣಿಗೆಯನ್ನು ನಿಲ್ಲಿಸಲು ಈ ಹಾರ್ಮೋನ್ ಕಾರಣ

a)

ಸೈಟೋಕೈನಿನ್

b)

ಜಿಬ್ಬರ್ಲಿನ್

c)

ಆಕ್ಸಿನ್

d)

ಅಬ್ಸಿಸಿಕ್ ಆಮ್ಲ

36.

ಸಸ್ಯದ ಕಾಂಡವು ಉದ್ದವಾಗಿ ಬೆಳೆಯಲು ಈ ಹಾರ್ಮೋನ್ ಕಾರಣ

a)

ಅಡ್ರಿನಲಿನ್

b)

ಥೈರಾಕ್ಸಿನ್

c)

ಆಕ್ಸಿನ್

d)

ಅಬ್ಸಿಸಿಕ್ ಆಮ್ಲ

37.

ಮಾನವರಲ್ಲಿ ಈ ಹಾರ್ಮೋನ್ ಅನ್ನು ತುರ್ತುಪರಿಸ್ಥಿತಿಯ ಹಾರ್ಮೋನ್ ಎನ್ನುವರು

a)

ಅಡ್ರಿನಲಿನ್

b)

ಥೈರಾಕ್ಸಿನ್

c)

ಆಕ್ಸಿನ್

d)

ಅಬ್ಸಿಸಿಕ್ ಆಮ್ಲ

38.

ಅಡ್ರಿನಲಿನ್ ಹಾರ್ಮೋನ್ ಅನ್ನು ದೇಹದ ತುರ್ತುಪರಿಸ್ಥಿತಿಯ ಹಾರ್ಮೋನ್ ಎಂದು ಕರೆಯಲು ಕಾರಣ

a)

ನಾವು ಮಲಗಿದ್ದಾಗ ದೇಹ ಎಚ್ಚರವಾಗಿರುವಂತೆ ನೋಡಿಕೊಳ್ಳುತ್ತದೆ

b)

ನಮ್ಮ ಬುದ್ಧಿಶಕ್ತಿಯನ್ನು ಪ್ರಚೋದಿಸುತ್ತದೆ

c)

ನಾವು ಬಿದ್ದಾಗ ದೇಹಕ್ಕೆ ಪೆಟ್ಟಾಗದಂತೆ ನೋಡಿಕೊಳ್ಳುತ್ತದೆ

d)

ಭಯ, ಕೋಪ, ತಾಪ ಮುಂತಾದ ಪರಿಸ್ಥಿತಿಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ

39.

ಮಾನವರ ದೇಹದ ಸಮತೋಲಿತ ಬೆಳವಣಿಗೆಗೆ ಈ ಹಾರ್ಮೋನ್ ಕಾರಣವಾಗಿದೆ

a)

ಅಡ್ರಿನಲಿನ್

b)

ಥೈರಾಕ್ಸಿನ್

c)

ಟೆಸ್ಟೊಸ್ಟಿರಾನ್

d)

ಪ್ರೋಜೆಸ್ಟಿರಾನ್

40.

ಥೈರಾಯಿಡ್ ಗ್ರಂಥಿಯಿಂದ ಥೈರಾಕ್ಸಿನ್ ಹಾರ್ಮೋನ್ ಉತ್ಪತ್ತಿಯಾಗಬೇಕಾದರೆ ಈ ಧಾತುವಿನ ಅವಶ್ಯಕತೆ ಇದೆ

a)

ಕಬ್ಬಿಣ

b)

ಕ್ಯಾಲ್ಸಿಯಂ

c)

ಬ್ರೋಮಿನ್

d)

ಅಯೋಡಿನ್

41.

ದೈತ್ಯತೆ ಹಾಗೂ ಕುಬ್ಜತೆ ಈ ಗ್ರಂತಿಯ ನ ಅಸಮತೋಲಿತ ಸ್ರವಿಕೆಯಿಂದ ಉಂಟಾಗುತ್ತದೆ

a)

ಅಡ್ರಿನಲಿನ್ ಗ್ರಂಥಿ

b)

ಪಿಟ್ಯುಟರಿ ಗ್ರಂಥಿ

c)

ಮೆದೋಜಿರಕ ಗ್ರಂಥಿ

d)

ಜನನ ಗ್ರಂಥಿ

42.

ವಯಸ್ಕ ಗಂಡು ಹುಡುಗರ ಲಕ್ಷಣಗಳಿಗೆ ಈ ಹಾರ್ಮೋನ್ ಕಾರಣ

a)

ಟೆಸ್ಟೊಸ್ಟಿರಾನ್

b)

ಪ್ರೋಜೆಸ್ಟಿರಾನ್

c)

ಥೈರಾಕ್ಸಿನ್

d)

ಅಡ್ರಿನಲಿನ್

43.

ವಯಸ್ಕ ಹೆಣ್ಣು ಹುಡುಗಿಯರ ಲಕ್ಷಣಗಳಿಗೆ ಈ ಹಾರ್ಮೋನ್ ಕಾರಣ

a)

ಟೆಸ್ಟೊಸ್ಟಿರಾನ್

b)

ಪ್ರೋಜೆಸ್ಟಿರಾನ್

c)

ಥೈರಾಕ್ಸಿನ್

d)

ಅಡ್ರಿನಲಿನ್

44.

ಮೆದೋಜೀರಕ ಗ್ರಂಥಿಯಿಂದ ಸ್ರವಿಸಲ್ಪಡುವ ಈ ಹಾರ್ಮೋನ್ ಮಧುಮೇಹ (ಸಕ್ಕರೆ ಕಾಯಿಲೆ) ಯನ್ನು ನಿಯಂತ್ರಿಸಲು ಸಹಾಯಕವಾಗಿದೆ

a)

ಅಡ್ರಿನಲಿನ್

b)

ಥೈರಾಕ್ಸಿನ್

c)

ಇನ್ಸುಲಿನ್

d)

ಪ್ರೋಜೆಸ್ಟಿರಾನ್