WorksheetsMallagamba
Total questions: 6
Worksheet time: 6mins
Name
Class
Date
1.
ಮಲ್ಲಗಂಬದ ಮೇಲೆ ಕಸರತ್ತು ನಡೆಯುತ್ತಿದ್ದ ಸಂದರ್ಭ ...............
a)
ಪುಷ್ಪೋತ್ಸವ
b)
ರಾಜ್ಯೋತ್ಸವ
c)
ದೀಪಾವಳಿ
d)
ಗಣರಾಜ್ಯೋತ್ಸವ
2.
ಮಲ್ಲಗಂಬವನ್ನು ಈ ಮರದಿಂದ ಮಾಡಲಾಗುತ್ತದೆ.
a)
ಆಲ
b)
ಹಲಸು
c)
ದೇವದಾರು
d)
ತೇಗ
3.
'ಅಲ್ನೋಡು' ಈ ಪದದಲ್ಲಿನ ಸಂಧಿ ಹೆಸರಿಸಿ.
a)
ಲೋಪ
b)
ಆಗಮ
c)
ಆದೇಶ
d)
ಸವರ್ಣದೀರ್ಘ
4.
'ಬೇಡು' ಪದದ ಸಮಾನಾರ್ಥಕ ಪದ .....
a)
ಕೇಳು
b)
ಮಾತನಾಡು
c)
ಪರಿಹರಿಸು
d)
ಪ್ರಾರ್ಥಿಸು
5.
"ಅಬ್ಬಬ್ಬಾ! ಕಂಬದ ತುದಿ ಮುಟ್ಟತಾನಂದ್ರ ಪಸಕ್ಕನೆ ಜಾರಿಬಿಟ್ಟ . " ಈ ಮಾತನ್ನು ಯಾರು ಹೇಳಿದರು ?
a)
ಇಬ್ರಾಹಿಂ
b)
ಶಂಕರ
c)
ಪೀಟರ್
d)
ಜಾನ್
6.
ಜಟ್ಟಿಯಾಳು ಎಂದರೆ..........
a)
ಜನಕ
b)
ಸೇವಕ
c)
ಕುಸ್ತಿಪಟು
d)
ಬಲಶಾಲಿ
100 %
