NEW
Font size
S
M
L
XL
Worksheetsಭಾರತದ ಜಲಸಂಪನ್ಮೂಲಗಳು
Total questions: 10
Worksheet time: 10mins
Name
Class
Date
1.
ಸಿಂಧೂ ನದಿ ಎಲ್ಲಿ ಉಗಮವಾಗುತ್ತದೆ?
a)
ಕೈಲಾಸಪರ್ವತ
b)
ತ್ರಯಂಬಕ
2.
ಗಂಗಾ ನದಿಯ ಉದ್ದವಾದ ಉಪನದಿ ಯಾವುದು?
a)
ರಾಮ ಗಂಗಾ
b)
ಯಮುನಾ
3.
ಕೃಷ್ಣಾ ನದಿಯು ಎಲ್ಲಿ ಹುಟ್ಟುತ್ತದೆ?
a)
ಬೆಂಗಳೂರು
b)
ಮಹಾಬಲೇಶ್ವರ
4.
ನೀರಾವರಿಯಲ್ಲಿ ಎಷ್ಟು ವಿಧಗಳಿವೆ?
a)
3
b)
4
5.
ಬಂಗಾಳದ ದುಃಖ ಕಾರಿ ನದಿ ಎಂದು ಯಾವುದನ್ನು ಕರೆಯಲಾಗುತ್ತದೆ?
a)
ದಾಮೋದರ ನದಿ
b)
ಮಹಾನದಿ
6.
ಗೋವಿಂದ ಸಾಗರ ಎಂದು ಕರೆಯಲ್ಪಡುವ ಜಲಾಶಯ ಯಾವುದು?
a)
ಬಾಕ್ರಾನಂಗಲ್
b)
ತುಂಗಭದ್ರಾ
7.
ಕರ್ನಾಟಕದ ಅತಿ ದೊಡ್ಡ ವಿವಿಧೋದ್ದೇಶ ನದಿ ಯೋಜನೆ ಯಾವುದು?
a)
ಕೃಷ್ಣಾ ಮೇಲ್ದಂಡೆ ಯೋಜನೆ
b)
ತುಂಗಭದ್ರಾ ಯೋಜನೆ
8.
ರಿಹಾಂದ್ ನದಿ ಯೋಜನೆಯನ್ನು ಏ ನೆಂದು ಕರೆಯಲಾಗುತ್ತದೆ?
a)
ಪಂಪಾಸಾಗರ
b)
ಗೋವಿಂದ ವಲ್ಲಭ ಪಂತ್
9.
ದಕ್ಷಿಣ ಭಾರತದಲ್ಲಿಯೇ ಅತ್ಯಂತ ಉದ್ದವಾಗಿ ಹರಿಯುವ ನದಿ ಯಾವುದು?
a)
ಕಾವೇರಿ
b)
ಗೋದಾವರಿ
10.
ಕಾಲುವೆ ನೀರಾವರಿ ಯಲ್ಲಿ ಎಷ್ಟು ವಿಧಗಳಿವೆ?
a)
2
b)
4
Reset
