NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ತತ್ಸಮ ತದ್ಭವ, ಗ್ರಾಂಥಿಕ )
Total questions: 50
Worksheet time: 25mins
Name
Class
Date
1.
ಗಣಿ : ಗಣಿ : : ಪುಣ್ಯ : ----
a)
ಹೂನ್ಯ
b)
ಹೊನ್ನು
c)
ವನ
d)
ಪಣ್ಣು
2.
ಚೀರ' ಪದದ ತದ್ಭವ ರೂಪ
a)
ಸೀರೆ
b)
ಮರ
c)
ಬಟ್ಟೆ
d)
ವಸ್ತ್ರ
3.
ಗ್ರಹ : ಗರ : : ತವಸಿ : -----
a)
ಶ್ರಮಣಿ
b)
ತಪಸ್ವಿನಿ
c)
ತಪಸ್ವಿ
d)
ಸನ್ಯಾಸಿ
4.
ಶಿರ : ಸಿರ : : ದೃಷ್ಟಿ : -------
a)
ನೋಟ
b)
ದಿಟ್ಟಿ
c)
ನೆರಳು
d)
ದಟ್ಟ
5.
ಬೀಯ' ಪದದ ತತ್ಸಮ ರೂಪ
a)
ವ್ಯಯ
b)
ಖರ್ಚು
c)
ಉಳಿಸು
d)
ಕಳೆ
6.
ದ್ಯೂತ : ಜೂಜು : : ವ್ಯಾಪಾರಿ : -------
a)
ಬಹಾರಿ
b)
ಕುಂಬಾರ
c)
ಬ್ಯಾರಿ
d)
ಬೇಹಾರಿ
7.
ಕೋಗಿಲೆ' ಪದದ ತತ್ಸಮ ರೂಪ
a)
ಗಿಳಿ
b)
ಕೋಕಿಲಾ
c)
ಕೋಳಿ
d)
ಕಾಕ
8.
ಬಣ್ಣ : ವರ್ಣ : : ಪ್ರಸಾದ : ------
a)
ಪ್ರಾಸ
b)
ಹಸಾದ
c)
ವಿವಾದ
d)
ಪರಸಾದ
9.
ಸಂದೆಯ' ಪದದ ತತ್ಸಮ ರೂಪ
a)
ಸಂಶಯ
b)
ಅನುಮಾನ
c)
ಸಂದೇಹ
d)
ಸನಿಹ
10.
ದೀಪಿಕಾ : ದೀವಿಗೆ : : ಬಂಜೆ : -------
a)
ಮಕ್ಕಳಿಲ್ಲದವರು
b)
ವಂಧ್ಯಾ
c)
ಮಹಿಳೆ
d)
ಬುದ್ಧ
11.
ಕಾರ್ಯ' ಪದದ ತದ್ಭವ ರೂಪ
a)
ಕಾಯಕ
b)
ಕೆಲಸ
c)
ಕಜ್ಜ
d)
ಕರ್ಮ
12.
ಮುಖ ಶಾಲೆ : ಮೊಗಸಾಲೆ : : ಸ್ಥಾನ : ------
a)
ಜಾಗ
b)
ಪ್ರದೇಶ
c)
ನಿವೇಶನ
d)
ತಾಣ
13.
ಜಶ' ಪದದ ತತ್ಸಮ ರೂಪ
a)
ಯಶ
b)
ಜಯ
c)
ಜಶ
d)
ವಾಸ
14.
ದಾತೃ : ದಾತಾರ : : ಪಟ್ಟಣ : -------
a)
ನಗರ
b)
ಪೊಟ್ಟಣ
c)
ಪತ್ತನ
d)
ಪಠಾಣ
15.
ವರ್ಷ' ಪದದ ತದ್ಭವ ರೂಪ
a)
ವರುಸ
b)
ಮಾಸ
c)
ವಿಶ್ವಾಸ
d)
ಹರುಸ
16.
ಪಡಿಯರಿ : ಪ್ರತಿಹಾರಿ : : ಕಳಸ : -----
a)
ಮಾನಸ
b)
ಕಲಶ
c)
ಕೆಲಸ
d)
ನಿಮಿಸ
17.
ವೈಶಾಖ' ಪದದ ತದ್ಭವ ರೂಪ
a)
ಬೇಸಗೆ
b)
ಸೋಜಿಗ
c)
ವಾಜಿಗ
d)
ವಿಶಾಕ
18.
ಅಮರ್ದು : ಅಮೃತ : : ಎಕ್ಕ : ----
a)
ಅಕ್ಕ
b)
ಯಕ್ಕ
c)
ಅರ್ಕ
d)
ರೊಕ್ಕ
19.
ಕುಠಾರ' ಪದದ ತದ್ಭವ ರೂಪ
a)
ಕೊಡಲಿ
b)
ಕೂಡಲಿ
c)
ಹೊಗಳಿ
d)
ಕೊಡು
20.
ಬಿಜ್ಜೋದರ' ಪದದ ತತ್ಸಮ ರೂಪ
a)
ವಿದ್ಯಾಧರ
b)
ಬಿಜ್ಜದರ
c)
ವಡ್ಡೋಧರ
d)
ಬಜಾರ
21.
ವಸಂತ : ಬಸಂತ : : ಪಾದುಕಾ : ----
a)
ಪಾದುಗೆ
b)
ಪಾದ
c)
ಸರ್ಪ
d)
ಹಾವುಗೆ
22.
ಯುಗ : ಜುಗ : : ಯುದ್ಧ : ----
a)
ಶುಧ್ಧ
b)
ವಿರುದ್ಧ
c)
ಜುದ್ದ
d)
ಸನ್ನದ
23.
ಆರ್ಯ' ಪದದ ತತ್ಸಮ ರೂಪ
a)
ಕಜ್ಜ
b)
ಅಜ್ಜ
c)
ಗಜ
d)
ಅಜ
24.
ಅಮೃತ' ಪದದ ತದ್ಭವ ರೂಪ
a)
ಜೇನು
b)
ಅಮರ್ದು
c)
ಅಮಳ
d)
ಹಾಲು
25.
ವಿಜ್ಞಾನ' ಪದದ ತದ್ಭವ ರೂಪ
a)
ಭಿನ್ನಾಣ
b)
ಮಸಣ
c)
ಹವಣ
d)
ಬಿನ್ನನ
26.
ಕವಿ : ಕಬ್ಬಿಗ : : ಕಾವ್ಯ : -----
a)
ಕಬ್ಬ
b)
ಕಬ್ಬು
c)
ಮಬ್ಬು
d)
ದಬ್ಬು
27.
ಬೀರ' ಪದದ ತತ್ಸಮ ರೂಪ
a)
ಶೂರ
b)
ಧೀರ
c)
ವೀರ
d)
ನೀರ
28.
ಅಂಗಳ : ಅಂಕಣ : : ಯಜ್ಞ : -----
a)
ಪೊನ್ನ
b)
ಜನ್ನ
c)
ರನ್ನ
d)
ನನ್ನ
29.
ಬಂಚ' ಪದದ ತತ್ಸಮ ರೂಪ
a)
ಕುಂಚ
b)
ಕೊಂಚ
c)
ಮಂಚ
d)
ವಂಶ
30.
ಪಕ್ಷಿ : ಹಕ್ಕಿ : : ಶಶಿ : -----
a)
ಕಸಿ
b)
ಮಸಿ
c)
ಸಸಿ
d)
ದಶಿ
31.
ಅಂಕುಸ' ಪದದ ತತ್ಸಮ ರೂಪ
a)
ಅಂಕುಶ
b)
ಆಂಕುಸ
c)
ಆಗಸ
d)
ಅಗಸ
32.
ಕಡಕೊಂಡು : ಕಡಿದುಕೊಂಡು : : ಸಿಡದ್ಹಾಂಗ : ----
a)
ಸಿಡಿಯುವುದು
b)
ಸಿಡಿದ ಹಾಗೆ
c)
ಸಿಡಿದಾಗೆ
d)
ಸಿಡಿದಂತೆ
33.
'ಕೈಯಾನ ' ಪದದ ಗ್ರಾಂಥಿಕ ರೂಪ
a)
ಕೈಯಿಂದ
b)
ಕೈಯಲ್ಲಿನ
c)
ಕೈಯಿಗೆ
d)
ಕೈಯನ್ನು
34.
ಬ್ಯಾಡರ : ಬೇಡರ : : ಕಲ್ತ : -----
a)
ಕಲೆತು
b)
ಕಲಿತು
c)
ಕೂಡಿ
d)
ಕಲಾ
35.
ಮ್ಯಾಗ' ಪದದ ಗ್ರಾಂಥಿಕ ರೂಪ
a)
ಮೇಯಲೆ
b)
ಮೇಲೆ
c)
ಮಾಲೆ
d)
ಮಾಗೆ
36.
'ಹೀಂಗ' ಪದದ ಗ್ರಾಂಥಿಕ ರೂಪ ಇದಾಗಿದೆ
a)
ಹಿಗ
b)
ಹಿಂಗ
c)
ಹಾಂಗ
d)
ಹೀಗೆ
37.
ಉಳಿಯದ್ಹಂಗ ಪದದ ಗ್ರಾಂಥಿಕ ರೂಪ ಇದಾಗಿದೆ
a)
ಉಳಿದಹಾಗೆ
b)
ಉಳಿಯದಹಾಗೆ
c)
ಉಳಿದಾಗೆ
d)
ಉಳಿಯದಂಗೆ
38.
'ಇಲ್ಲದ್ಹಂಗ' ಪದದ ಗ್ರಾಂಥಿಕ ರೂಪ
a)
ಇಲ್ಲದಹಾಗೆ
b)
ಇಲ್ಲದ್ ಹಾಗೆ
c)
ಇಲ್ಲದಾಂಗೆ
d)
ಇರುವಂತೆ
39.
ಒಂದ್ಸಲ : ಒಂದು ಸಲ : : ಹಾಕ್ಕೊಂಡು : -----
a)
ಹಾಕೊಂಡು
b)
ಹಾಕಿಕೊಂಡು
c)
ಹಾಕಿದಾಂಗೆ
d)
ಹಾಕುತ್ತಾ ಕೊಂಡು
40.
ಹೇಳತಾನ ಪದದ ಗ್ರಾಂಥಿಕ ರೂಪ ಇದಾಗಿದೆ
a)
ಹೇಳ್ತಾನ
b)
ಹೇಲ್ದಾನ
c)
ಹೇಳುತ್ತಾನೆ
d)
ಹೇಳಿದ್ದಾನೆ
41.
ಸಾಬ' ಪದದ ಗ್ರಾಂಥಿಕ ರೂಪ ಇದಾಗಿದೆ
a)
ಸಾಹೇಬ
b)
ಸಾಬರು
c)
ಸಾಬ್ರು
d)
ಸಾಹೇಬರ
42.
ನಂಬಿಗೆ' ಪದದ ಗ್ರಾಂಥಿಕ ರೂಪ
a)
ನಂಬ್ಗೆ
b)
ನಂಬ್ಕೆ
c)
ನಂಬಿಕೆ
d)
ನಂಬುಗೆ
43.
ನಿಲ್ಸಿ : ನಿಲ್ಲಿಸಿ : : ಮೈಮ್ಯಾಗ : ------
a)
ಮೈಮೇಲೆ
b)
ಮೈಮ್ಯಾಲೆ
c)
ಮೈಗೆ
d)
ಮೈಯ್ಯಾಗೆ
44.
'ಸಕ್ಕಾರಿ' ಪದದ ಗ್ರಾಂಥಿಕ ರೂಪ ಇದಾಗಿದೆ
a)
ಸಕ್ರೆ
b)
ಸರ್ಕಾರಿ
c)
ಸಕ್ಕರೆ
d)
ಸಕ್ಕಾರೆ
45.
ಇಸವಾಸ' ಪದದ ಗ್ರಾಂಥಿಕ ರೂಪ ಇದಾಗಿದೆ
a)
ವಿಷ್ವಾಸ
b)
ವಿಶ್ವಸ
c)
ವಿಶವಾಸ
d)
ವಿಶ್ವಾಸ
46.
'ಕಟ್ತಾ' ಪದದ ಗ್ರಾಂಥಿಕ ರೂಪ
a)
ಕಟ್ಟುತ್ತಾ
b)
ಕೊಡುತ್ತಾ
c)
ಕೊಡ್ತಾ
d)
ಕಟ್ಟು
47.
'ಮಾಡ್ತಾ' ಪದದ ಗ್ರಾಂಥಿಕ ರೂಪ
a)
ಮಾಡತ್ತಾ
b)
ಮಾಡುತ್ತಾ
c)
ಮಡಪ್ಪಾ
d)
ಮಡ್ತಾ
48.
'ಗುರ್ತು' ಪದದ ಗ್ರಾಂಥಿಕ ರೂಪ ಇದಾಗಿದೆ
a)
ಗುರ್ಥು
b)
ಗುರತಾ
c)
ಗುರುತು
d)
ಗೂರುತ್ತಾ
49.
'ಕಳುವ್ಯಾರೆ' - ಪದದ ಗ್ರಾಂಥಿಕ ರೂಪ
a)
ಕಳುಹಿಸಿದ್ದಾರೆ
b)
ಕಳುಹಿಸಲಾಗಿದೆ
c)
ಕಳುಹಿಸುವುದು
d)
ಕಳೆಯುವುದು
50.
ಅನುವ : ಅನ್ನುವ : : ಮಾಡ್ಯಾರೆ : -------
a)
ಮಾಡರು
b)
ಮಾಡಿದ್ದಾರೆ
c)
ಮಾಡಿದರೆ
d)
ಮಾಡಿಯಾರು
Reset
