NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-120
Total questions: 25
Worksheet time: 13mins
Name
Class
Date
1.
1]ವಿಜಯಪುರದಲ್ಲಿ ಮಲ್ಲಿಜಿನೇಂದ್ರ ಬಸದಿಯನ್ನು ಕಟ್ಟಿಸಿದವನು
a)
ನಾಗಚಂದ್ರ
b)
ಶಾಂತಿನಾಥ
c)
ನಾಗವರ್ಮ
d)
ಜನ್ನ
2.
2]ಮಲ್ಲಿನಾಥ ಪುರಾಣದ ಕರ್ತೃ
a)
ಶಾಂತಿನಾಥ
b)
ನಾಗಚಂದ್ರ
c)
ಜನ್ನ
d)
ಪೊನ್ನ
3.
3]ಪಂಪರಾಮಾಯಣ ಬರೆದ ಕವಿ
a)
ಪಂಪ
b)
ರನ್ನ
c)
ಜನ್ನ
d)
ನಾಗಚಂದ್ರ
4.
4]ರಾವಣನನ್ನು ಕೊಲ್ಲುವವನು ಲಕ್ಷ್ಮಣ,ರಾಮನಲ್ಲ ಎನ್ನವ ಕಾವ್ಯ
a)
ವಾಲ್ಮೀಲಿ ರಾಮಾಯಣ
b)
ರಾಮಚಂದ್ರಚರಿತಪುರಾಣ
c)
ಜನಪ್ರಿಯರಾಮಾಯಣ
d)
ಯಾವುದು ಇಲ್ಲ
5.
5]ರಾಮಚಂದ್ರಚರಿತ ಪುರಾಣದ ಇನ್ನೊಂದು ಹೆಸರು
a)
ಅಜಿತಪುರಾಣ
b)
ಸೀತಾಯಣ
c)
ಪಂಪಭಾರತ
d)
ಪಂಪರಾಮಾಯಣ
6.
6]ಧರ್ಮಾಮೃತದ ಕರ್ತೃ
a)
ನಯಸೇನ
b)
ನಾಗಚಂದ್ರ
c)
ಮಲ್ಲಿನಾಥ
d)
ಪೊನ್ನ
7.
ಘೃತಮುಮಂ ತೈಲಮುಮಂ ಎಂದು ಹೇಳುವ ಕಾವ್ಯ
a)
ಧರ್ಮಾಮೃತ
b)
ಆದಿಪುರಾಣ
c)
ಗದಾಯುದ್ಧ
d)
ಹರಿವಂಶ
8.
8]ಕನ್ನಡದಲ್ಲಿ ದೊರೆತ ನೇಮಿನಾಥ ತೀರ್ಥಂಕರನ ಪುರಾಣಗಳು
a)
ಹತ್ತು
b)
ಐದು
c)
ಎಂಟು
d)
ಆರು
9.
9]ನೇಮಿನಾಥಪುರಾಣ -ಹರಿವಂಶದ ಕರ್ತೃ
a)
ನಯಸೇನ
b)
ಪಂಪ
c)
ಉಗ್ರಸೇನ
d)
ಕರ್ಣಪಾರ್ಯ
10.
10] ನೇಮಿಚಂದ್ರ ಬರೆದ ಕೃತಿ
a)
ರಾಮಾಯಣ
b)
ಲೀಲಾವತಿ
c)
ಪಂಪ ರಾಮಾಯಣ
d)
ಸಮಯ ಪರೀಕ್ಷೆ
11.
11]ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ಎಂದು ಹೇಳಿದವರು
a)
ನೇಮಿಚಂದ್ರ
b)
ನಾಗಚಂದ್ರ
c)
ನಯಸೇನ
d)
ಶಾಂತಿನಾಥ
12.
12]ವಾಮನಕ್ರಮಂ ಮುಟ್ಟುಗೆಮುಟ್ಟದಿರ್ಕೆ ಮುಗಿಲಂ-ಈಕಾವ್ಯದ್ದು
a)
ಪಂಪ ಭಾರತ
b)
ಗದಾಯುದ್ಧ
c)
ಲೀಲಾವತಿ
d)
ಮಲ್ಲಿನಾಥ ಪುರಾಣ
13.
13]ನೇಮಿಚಂದ್ರ:ಲೀಲಾವತಿ,ನೇಮಿನಾಥಪುರಾಣ:: ಜನ್ನ:--------
a)
ಅಜಿತಪುರಾಣ,
b)
ವಿಕ್ರಮಾರ್ಜುನ ವಿಜಯ
c)
ಗದಾಯುದ್ಧ,ರನ್ನಕಂದ
d)
ಯಶೋಧರ ಚರಿತೆ ,
14.
14]ಹೊಯ್ಸಳರ ವೀರಬಲ್ಲಾಳನಲ್ಲಿ ಆಸ್ಥಾನ ಕವಿಯಾಗಿದ್ದವನು
a)
ಜನ್ನ
b)
ಪೊನ್ನ
c)
ರನ್ನ
d)
ಪಂಪ
15.
ಈ ಮಾತು ಬರುವ ಕಾವು
a)
ಯಶೋಧರ ಚರಿತೆ
b)
ಅನಂತನಾಥ ಪುರಾಣ
c)
ಗದಾಯುದ್ಧ
d)
ಮಲ್ಲಿನಾಥ ಪುರಾಣ
16.
16]"ಜೀವಜಾತದಿಂದ ಬಲಿಯನಿತ್ತೊಡೆ ಮುನಿವೆಂ" ಎಂದು ಹೇಳಿದವರು
a)
ಮಾರಿದತ್ತ
b)
ಚಂಡಕರ್ಮ
c)
ಚಂಡಮಾರಿ
d)
ಯಶೋಧರ
17.
17]ಚಂಡಶಾಸನನ ಕತೆ ಬರುವ ಕಾವ್ಯ
a)
ಅನಂತನಾಥ ಪುರಾಣ
b)
ಅಜಿತಪರಾಣ
c)
ರಶೋಧರ ಚರಿತೆ
d)
ಜೈಮಿನಿ ಭಾರತ
18.
ರಚಿಸಿದ ಹೆಗ್ಗಳಿಕೆಯ ಕವಿ
a)
ಮಹಾಲಿಂಗರಂಗ
b)
ನಯಸೇನ
c)
ನೇಮಿನಾಥ
d)
ಆಂಡಯ್ಯ
19.
19]ಆಂಡಯ್ಯನ ಕಾವ್ಯ
a)
ಕಬ್ಬಿಗರ ಕಾವ
b)
ಯಶೋಧರ ಚರಿತೆ
c)
ಆದಿಪುರಾಣ
d)
ಗದಾಯುದ್ಧ
20.
20]ಕುರಿತೀದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್ ಎನ್ನುವಕವಿ
a)
ಶ್ರೀವಿಜಯ
b)
ನಯಸೇನ
c)
ನೇಮಿನಾಥ
d)
ಮಹಾಲಿಂಗ ರಂಗ
21.
21]ಕರ್ನಾಟ ಕಾದಂಬರಿ ಕಾವ್ಯ ಬರೆದವರು
a)
ಒಂದನೇ ನಾಗವರ್ಮ
b)
ಶ್ರೀವಿಜಯ
c)
ರನ್ನ
d)
ನಯಸೇನ
22.
22]ಕರ್ನಾಟ ಪಂಚತಂತ್ರದ ಕತ್ರೃ
a)
ಕರ್ಣಪಾರ್ಯ
b)
ದುರ್ಗಸಿಂಹ
c)
ನಾಗವರ್ಮ
d)
ಜಯಬಂಧು
23.
23]ದುರ್ಗಸಿಂಹನು ಇವರಲ್ಲಿ ಸಂಧಿವಿಗ್ರಹಿಯಾಗಿದ್ದನು
a)
ಕದಂಬ ಮಯೂರವರ್ಮ
b)
ಕೃಷ್ಣದೇವರಾಯನಲ್ಲಿ
c)
ರಾಷ್ಟ್ರಕೂಟರಲ್ಲಿ
d)
ಚಾಲುಕ್ಯ ಜಗದೇಕಮಲ್ಲನಲ್ಲಿ
24.
24]ರುದ್ರಭಟ್ಟನ ಕಾವ್ಯ
a)
ಜಗನಾಥ ವಿಜಯ
b)
ವಿಷ್ಣು ಪುರಾಣ
c)
ಗಿರಿಜಾ ಕಲ್ಯಾಣ
d)
ಅನಂತನಾಥ ಪುರಾಣ
25.
25]ಹರಿಹರನ ಗಿರಿಜಾ ಕಲ್ಯಾಣವು
a)
ಷಟ್ಪದಿ ಕಾವ್ಯ
b)
ಚಂಪು ಕಾವ್ಯ
c)
ರಗಳೆ
d)
ಸಾಂಗತ್ಯ ಕಾವ್ಯ
Reset
