Wayground logo

Free Printable Worksheets

Font size

S
M
L
XL
Worksheets

ಪದಗಳನ್ನು ಬಿಡಿಸಿ ಬರೆಯಿರಿ

Total questions: 51

Worksheet time: 38mins

Name
Class
Date
1.

ಧರ್ಮದವರಿದ್ದಾರೆ

a)

ಧರ್ಮದವರು + ಇದ್ದಾರೆ

b)

ಧರ್ಮದವ + ರಿದ್ದಾರೆ

c)

ಧರ್ಮದ + ವರಿದ್ದಾರೆ

2.

ಹಿಮಾಲಯ

a)

ಹಿಮ + ಆಲಯ

b)

ಹಿಮಾ + ಆಲಯ

c)

ಹಿಮಾ + ಲಯ

3.

ಮಾತೊಂದು

a)

ಮಾತು + ಒಂದು

b)

ಮಾತೊ + ಒಂದು

c)

ಮಾತು + ಓಂದು

4.

ಜ್ಞಾನ + ಇಲ್ಲದ =________

a)

ಜ್ಞಾನವಿಲ್ಲದ

b)

ಜ್ಞಾನಿಲ್ಲದ

c)

ಜ್ಞಾನವೀಲ್ಲದ

5.

ಹುಡುಗನು + _________ = ಹುಡುಗನಿದ್ದನು

a)

ನಿದ್ದನು

b)

ಇದ್ದನು

c)

ವಿದ್ದನು

6.

ಉಳಿಯುವದೇನು

a)

ಉಳಿಯುವುದು + ಎನು

b)

ಉಳಿಯುವುದು + ಏನು

c)

ಉಳಿಯುವುದು + ಎನೂ

7.

ಬಂದಿಲ್ಲ + _______ = ಬಂದಿಲ್ಲವೆಂದು

a)

ಎಂದು

b)

ಏಂದು

c)

ವೆಂದು

8.

ಸತ್ಕಾರ್ಯ

a)

ಸತ್ + ಕಾರ್ಯ

b)

ಸತ + ಕಾರ್ಯ

c)

ಸತ್ಕಾ + ಆರ್ಯ

9.

ಗೂಡಿನಾಚೆ

a)

ಗೂಡಿನ + ಆಚೆ

b)

ಗುಡಿನ + ಆಚೆ

c)

ಗೂಡೀನ + ಆಚೆ

10.

ಭವಿಷ್ಯದೊಡಲಿಗೆ

a)

ಭವಿಷ್ಯದ + ಒಡಲಿಗೆ

b)

ಭವಿಷ್ಯ + ದೊಡಲಿಗೆ

c)

ಭವಿಷ್ಯ + ಒಡಲಿಗೆ

11.

ಬಾನಿಡೆಗೆ

a)

ಬಾನಿನ + ಎಡೆಗೆ

b)

ಬಾನಿನ + ಡೆಗೆ

c)

ಬಾನು + ಎಡೆಗೆ

12.

_______ + ಇಬ್ಬರು = ನೀವಿಬ್ಬರು

a)

ನಿವಿ

b)

ನೀವು

c)

ನಿವು

13.

ನಮ್ಮ + ಊರು = __________

a)

ನಮ್ಮೂರು

b)

ನಮ್ಮುರು

c)

ನಮ್ಮೂರೂ

14.

ಲೋಕಾಮೃತ

a)

ಲೋಕ + ಅಮೃತ

b)

ಲೋಕಾ + ಅಮೃತ

c)

ಲೋಕಾ + ಆಮೃತ

15.

ಕೇಳಿರಿ + ಎಲ್ಲ = _______

a)

ಕೇಳಿರೆಲ್ಲ

b)

ಕೆಳಿರೆಲ್ಲ

c)

ಕೇಳಿರೇಲ್ಲ

16.

ಮಗುವನ್ನು

a)

ಮಗು + ಅನ್ನು

b)

ಮಗು + ವನ್ನು

c)

ಮಗು + ನನ್ನು

17.

ಒಂದು + ಒಂದು = _______

a)

ಒಂದೊಂದು

b)

ಒಂದೋಂದು

c)

ಒಂದುಒಂದು

18.

ಮನೆ + ಅಲ್ಲಿ = ಮನೆಯಲ್ಲಿ

a)

ಸರಿ

b)

ತಪ್ಪು

19.

ಆಗಲಿ + ಎಂದು = ಆಗಲೆಂದು

a)

ಸರಿ

b)

ತಪ್ಪು

20.

ಅಭಿರುಚಿ + ಇಲ್ಲ = ಅಬಿರುಚಿಯಿಲ್ಲ

a)

ಸರಿ

b)

ತಪ್ಪು

21.

ಒಳಗೆ + ಒಳಗೆ = ಒಳಗೊಳಗೆ

a)

ಸರಿ

b)

ತಪ್ಪು

22.

ದೇವಾಲಯ

a)

ದೇವ + ಆಲಯ

b)

ದೆವ + ಆಲಯ

c)

ದೇವಾ + ಆಲಯ

23.

ನುಡಿಗಳ + ಒಕುಗಳನು = ನುಡಿಗಳೊಡಕುಗಳನು

a)

ಸರಿ

b)

ತಪ್ಪು

24.

ವಿಜಯವಾಗಲಿ

a)

ವಿಜಯ + ಆಗಲಿ

b)

ವಿಜಯ + ವಾಗಲಿ

c)

ವಿಜಯ + ಆಗಳಿ

25.

ಒಡಲಿಗನ್ನವುಣಿಸಿದವಳು = ಒಡಲಿಗೆ + ಅನ್ನ + ಉಣಿಸಿದವಳು

a)

ಸರಿ

b)

ತಪ್ಪು

26.

ತುತ್ತನಿತ್ತು

a)

ತುತ್ತನು + ಇತ್ತು

b)

ತುತ್ತ + ನಿತ್ತು

c)

ತುತ್ತು + ಇತ್ತು

27.

ಅತ್ಯತ್ತಮ = ಅತಿ + ಉತ್ತಮ

a)

ಸರಿ

b)

ತಪ್ಪು

28.

ಹಾಲ್ದೆನೆ

a)

ಹಾಲು + ತೆನೆ

b)

ಹಾಲು + ದೆನೆ

c)

ಹಾಲ್ದೆ + ಎನೆ

29.

ರಸಗಬ್ಬು = ರಸ + ಕಬ್ಬು

a)

ಸರಿ

b)

ತಪ್ಪು

30.

ಬಂದುಂಡು = ಬಂದು + _______

a)

ಉಂಡು

b)

ವುಂಡು

c)

ದುಂಡು

31.

ಅರುಣೋದಯ

a)

ಅರುಣ + ಉದಯ

b)

ಅರುಣ + ಓದಯ

c)

ಅರುಣೊ + ಉದಯ

32.

ಬಂಡೆ + ________ = ಬಂಡೆಗಲ್ಲು

a)

ಗಲ್ಲು

b)

ಕಲ್ಲು

33.

ಕೋಡು + ಕಲ್ಲು = ಕೋಡುಗಲ್ಲು

a)

ಸರಿ

b)

ತಪ್ಪು

34.

ಇನ್ನೊಬ್ಬ

a)

ಇನ್ನು + ಒಬ್ಬ

b)

ಇನ್ನ + ಒಬ್ಬ

c)

ಯಾವುದು ಸರಿ ಇಲ್ಲ

35.

ದೇಶದೊಳೆಲ್ಲಿದ್ದರು

a)

ದೇಶದೊ + ಳೆಲ್ಲಿದ್ದರು

b)

ದೇಶದೊಳೆ + ಎಲ್ಲಿದ್ದರು

c)

ದೇಶದೊಳು + ಎಲ್ಲಿದ್ದರು

36.

ಚಿಕ್ಕೆಗಳಿದ್ದರು

a)

ಚಿಕ್ಕೆ + ಗಳಿದ್ದರು

b)

ಚಿಕ್ಕೆಗಳು + ಇದ್ದರು

c)

ಚಿಕ್ಕೆ + ಇದ್ದರು

37.

ಬಿಳುಪೊಂದೆ

a)

ಬಿಳು + ಒಂದೆ

b)

ಬಿಳುಪು + ಒಂದೆ

c)

ಬಿಳಿ + ಒಂದೆ

38.

ನಾವೆಲ್ಲರು

a)

ನಾವೆ + ಎಲ್ಲರು

b)

ನಾವೆ + ಲ್ಲರು

c)

ನಾವು + ಎಲ್ಲರು

39.

ಮುಖ್ಯೋಪಾಧ್ಯಾಯರು

a)

ಮುಖ್ಯ + ಉಪಾಧ್ಯಾಯರು

b)

ಮುಖ್ಯೋ + ಉಪಾಧ್ಯಾಯರು

c)

ಮುಖ್ಯೋ + ಪಾಧ್ಯಾಯರು

40.

ವಾರ್ಷಿಕೋತ್ಸವ

a)

ವಾರ್ಷಿಕ + ಓತ್ಸವ

b)

ವಾರ್ಷಿಕ + ಉತ್ಸವ

c)

ವಾರ್ಷಿ + ಕೋತ್ಸವ

41.

ಚೆನ್ನಾಗಿಟ್ಟಿರಲಿ

a)

ಚೆನ್ನಾ + ಇಟ್ಟಿರಲಿ

b)

ಚೆನ್ನಾಗಿ + ಇಟ್ಟಿರಲಿ

c)

ಚೆನ್ನಾ + ಗಿಟ್ಟಿರಲಿ

42.

ಅಲ್ನೋಡು

a)

ಅಲ್ಲಿ + ನೊಡು

b)

ಅಲ್ಲಿ + ನೋಡು

c)

ಅಲ್ಲಿ + ಓಡು

43.

ಪುಟಿದೇಳು

a)

ಪುಟಿದು + ಎಳು

b)

ಪುಟಿದು + ಏಳು

c)

ಪುಟಿದೆ + ಳು

44.

ಕಡಲೊಂದೆ

a)

ಕಡಲು + ಒಂದೆ

b)

ಕಡಲು + ಓಂದೆ

c)

ಕಢಲು + ಒಂದೆ

45.

ಬುರುಡೆಯಾಕಾರ = ಬರುಡೆ + ಆಕಾರ

a)

ಸರಿ

b)

ತಪ್ಪು

46.

ಪ್ರಾಣ + ಅಪಾಯ = _______

a)

ಪ್ರಾಣಾಪಾಯ

b)

ಪ್ರಾಣಪಾಯ

c)

ಪ್ರಾಣಪಯಾ

47.

ಆಗ + ಆಗ = ಆಗಾಗ

a)

ಸರಿ

b)

ತಪ್ಪು

48.

ಹೂ + ಇಂದ = ಹೂವಿಂದ

a)

ಸರಿ

b)

ತಪ್ಪು

49.

ಸಜ್ಜನ = ಸತ್ + ಜನ

a)

ಸರಿ

b)

ತಪ್ಪು

50.

ಚಿಕ್ಕವನಿರಬೇಕು

a)

ಚಿಕ್ಕವನು + ಇರಬೇಕು

b)

ಚಿಕ್ಕವ + ನಿರಬೇಕು

c)

ಚಿಕ್ಕವನಿ + ಇರಬೇಕು

51.

Are you enjoying Quizs

4 lines