wayground logo

Free Printable Worksheets

Font size

S
M
L
XL
Worksheets

ಶಬರಿ

Total questions: 8

Worksheet time: 4mins

Name
Class
Date
1.

ಶಬರಿ ಪಾಠದ ಲೇಖಕರು

a)

ಕುವೆಂಪು

b)

ಸಾರಾ

c)

ಪು.ತಿ.ನ

d)

ಬೇಂದ್ರೆ

2.

ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ ರವರ ಕಾವ್ಯನಾಮ

a)

ಪು.ತಿ.ನ

b)

ಬೇಂದ್ರೆ

c)

ವಿನಾಯಕ

d)

ಸಾರಾ

3.

ಪು.ತಿ.ನ ರವರ ಜನ್ಮಸ್ಥಳ

a)

ಬೇಲೂರು

b)

ಹಳೆಬೀಡು

c)

ಮೇಲುಕೋಟೆ

d)

ಕೊಲ್ಲೂರು

4.

ಪು.ತಿ.ನ ರ ಜನ್ಮ ದಿನಾಂಕ

a)

೧೯೦೫

b)

೧೯೦೬

c)

೧೯೦೦

d)

೧೯೦೯

5.

ಶಬರಿ ಪಾಠದ ಸಾಹಿತ್ಯ ಪ್ರಕಾರ

a)

ಗೀತ ನಾಟಕ

b)

ಕವಿತೆ

c)

ಸಣ್ಣಕಥೆ

d)

ಪ್ರಬಂಧ

6.

ಪು.ತಿ.ನ ರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಕೃತಿ

a)

ಹಂಸದಮಯಂತಿ ಮತ್ತು ಇತರ ರೂಪಕಗಳು

b)

ಶ್ರೀ ಹರಿಚರಿತೆ

c)

ರಥಸಪ್ತಮಿ

d)

ಹಣತೆ

7.

ಪು.ತಿ.ನ ರವರಿಗೆ ಪಂಪ ಪ್ರಶಸ್ತಿ ಬಂದ ಕೃತಿ

a)

ರಸಸರಸ್ವತಿ

b)

ಅಹಲ್ಯೆ

c)

ಶಬರಿ

d)

ಶ್ರೀ ಹರಿಚರಿತೆ

8.

ಶಬರಿ ಪಾಠದ ಆಯ್ಕೆ

a)

ಗೀತ ನಾಟಕ

b)

ಅಹಲ್ಯೆ

c)

ಏಕಾಂಕ ನಾಟಕ

d)

ಹಣತೆ