Worksheetsಶಬರಿ
Total questions: 10
Worksheet time: 6mins
Name
Class
Date
1.
ಶಬರಿ ಪಾಠವು ಒಂದು
a)
ಪದ್ಯ
b)
ಗೀತನಾಟಕ
c)
ಗದ್ಯ
d)
ಜನಪದ ಕಥೆ
2.
ಶಬರಿ ಪಾಠವು ಈ ಮಹಾಕಾವ್ಯವನ್ನು ಆಧರಿಸಿದೆ
a)
ಅಹಲ್ಯೆ
b)
ಮಹಾಭಾರತ
c)
bhagavadgIte
d)
ರಾಮಾಯಣ
3.
ಪುತಿನರವರು ಇಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
a)
ಚಿಕ್ಕಮಗಳೂರು
b)
ಧಾರವಾಡ
c)
ದಾವಣಗೆರೆ
d)
ಮೈಸೂರು
4.
ಶಬರಿ ಇವರ ಆಶ್ರಮದಲ್ಲಿದ್ದಳು
a)
ಕಣ್ವ
b)
ಮತಂಗ
c)
ದನು
d)
ವಾಲ್ಮೀಕಿ
5.
ದಶರಥನು ಈ ದೇಶದ ಅರಸನಾಗಿದ್ದನು
a)
ಹಸ್ತಿನಾಪುರ
b)
ಅಯೋಧ್ಯೆ
c)
ದಂಡಕಾರಣ್ಯ
d)
ಚಿತ್ರಕೂಟ
6.
ಕೌಶಲ್ಯೆಯ ಮಗ
a)
ರಾಮ
b)
ಲಕ್ಷ್ಮಣ
c)
ಭರತ
d)
ಶತ್ರುಘ್ನ
7.
ಶಬರಿ ಪಾಠವನ್ನು ಈ ಕೃತಿಯಿಂದ ಆರಿಸಲಾಗಿದೆ
a)
ಅಹಲ್ಯೆ
b)
ಗೋಕುಲ
c)
ಶಬರಿ
d)
ಏಕಾಂಕ ನಾಟಕಗಳು
8.
ಮತಂಗರು ಒಬ್ಬ
a)
ರಾಜರ್ಷಿ
b)
ಮಹರ್ಷಿ
c)
ಬ್ರಹ್ಮರ್ಷಿ
d)
ಋಷಿ
9.
ಭೂಮಿಜಾತೆ ಎಂದು ಇವಳನ್ನು ಕರೆಯುತ್ತಾರೆ
a)
ಕೌಶಲ್ಯೆ
b)
ಶಬರಿ
c)
ಸೀತೆ
d)
ಕೈಕೆ
10.
ಇವನ ಸೂಚನೆಯಂತೆ ಶ್ರೀರಾಮನು ಮಾತಂಗಾಶ್ರಮಕ್ಕೆ ಬಂದನು
a)
ವಾಲ್ಮೀಕೀ
b)
ಲಕ್ಷ್ಮಣ
c)
ಮತಂಗ
d)
ದನು
100 %
