WorksheetsKannada
Total questions: 20
Worksheet time: 10mins
ಮಗಧ ದೇಶದಲ್ಲಿ ___________ ಎಂಬ ಅರಣ್ಯವಿತ್ತು.
ಚಂಪಕಾವತಿ
ನಾಗರಹೊಳೆ
ಬಂಡೀಪುರ
ಬನ್ನೇರಘಟ್ಟ
ಅಲ್ಲಿ ಚೆಲ್ಲಿದ್ದ ________ಮೇಲೆ ಪಾರಿವಾಳಗಳ ಕಣ್ಣು ಬಿತ್ತು.
ಗೋದಿ
ಅಕ್ಕಿ
ರಾಗಿ
ಜೋಳ
ಈ ಮುರ್ಖನಿಂದಾಗಿ ನಾವೆಲ್ಲಾ ___________ಸಿಲುಕಿಕೊಂಡೆವು.
ತೋಟದಲ್ಲಿ
ಮನೆಯಲ್ಲಿ
ಬಲೆಯಲ್ಲಿ
ದಾರಿಯಲ್ಲಿ
ಪಾರಿವಾಳಗಳ ರಾಜನ ಹೆಸರು _____________.
ಚಂಪಕಾವತಿ
ಬೇಟೆಗಾರ
ಚಿತ್ರಗ್ರೀವ
ಕೃಷ್ಣ
ಅಕ್ಕಿಯನ್ನು _________ಹರಡಿದ್ದನು.
ರಾಜ
ಬೇಟೆಗಾರ
ಸೇವಕ
ಸೈನಿಕ
ಶ್ರೀರಾಮನು __________ ಬೆನ್ನಟ್ಟಿ ಹೋದನು.
ಜಿಂಕೆಯನ್ನು
ಆನೆಯನ್ನು
ಹುಲಿಯನ್ನು
ಕರಡಿಯನ್ನು
ಪಾರಿವಾಳನ ಮಿತ್ರನ ಹೆಸರು ___________.
ಭೀಮ
ರಾಮ
ಹಿರಣ್ಯಕ
ಲಕ್ಷ್ಮಣ
ಪಾರಿವಾಳಗಳು ____________ಸಹಾಯದಿಂದ ಬಲೆಯಿಂದ ಮುಕ್ತವಾದವು.
ಇಲಿಯ
ಬೆಕ್ಕಿನ
ನಾಯಿಯ
ಆನೆಯ
ನಿರ್ಜನವಾದ ಈ ಆರಣ್ಯದಲ್ಲಿ ಒಂದೇ ಕಡೆ ಅಕ್ಕಿ ಚೆಲ್ಲಿರುವುದು ಅನುಮಾನವಾಗಿದೆ ಎಂದು ಹೇಳಿದ್ದು ________.
ಚಿತ್ರಗ್ರೀವ
ರಾಮ
ಹಿರಣ್ಯಕ
ಬೇಟೆಗಾರ
ದಯವಿಟ್ಟು ಹೇಗಾದರೂ ಮಾಡಿ ನಮ್ಮನ್ನು ಕಾಪಾಡು ಎಂದು ಕೇಳಿದ್ದು __________.
ಹುಡುಗ
ಪಾರಿವಾಳಗಳು
ಜನರು
ಬೇಟೆಗಾರ
ಬೇಟೆ +ಕಾರ ಇದನ್ನು ಕೂಡಿಸಿ ಬರೆದಾಗ ___________.
ಬೇಟೆಯು
ಬೇಟೆಯಾಡಿ
ಬೇಟೆಗಾರ
ಬೇಟೆಯನ್ನು
ಏಕತೆ ಈ ಪದದ ಅರ್ಥವಿದು ____________.
ಒಂಟಿ
ಒಗ್ಗಟ್ಟು
ದೂರ
ಚದುರು
ಪಾರಿವಾಳಗಳು ಒಟ್ಟಾಗಿ ____________ಎತ್ತಿಕೊಂಡು ಹಾರಿಬಿಡೋಣ ಎಂದು ಉಪಾಯ ಸೂಚಿಸಿದವು.
ಬಲೆಯನ್ನು
ಕಾಳನ್ನು
ಕಟ್ಟಿಗೆಯನ್ನು
ಕಲ್ಲನ್ನು
ಲಿಂಗಗಳಲ್ಲಿ __________ವಿಧ.
ಒಂದು
ಮೂರು
ನಾಲ್ಕು
ಐದು
ಪುರುಷ ರೂಪದ ಅರ್ಥವನ್ನು ಸೂಚಿಸುವ ಪದವನ್ನು ________ಎನ್ನುವರು.
ಸ್ತ್ರಿಲಿಂಗ
ಪುಲ್ಲಿಂಗ
ಶಿವಲಿಂಗ
ನಪುಂಸಕಲಿಂಗ
ತಾಯಿ ಈ ಪದ __________ಲಿಂಗಕ್ಕೆ ಉದಾಹರಣೆಯಾಗಿದೆ.
ಸ್ತ್ರಿ ಲಿಂಗ
ಪುಲ್ಲಿಂಗ
ಅನ್ಯಲಿಂಗ
ನಪುಂಸಕಲಿಂಗ
ಮರ ಈ ಪದ __________ಲಿಂಗಕ್ಕೆ ಉದಾಹರಣೆಯಾಗಿದೆ.
ಅರ್ಥಲಿಂಗ
ಪುಲ್ಲಿಂಗ
ಸ್ತ್ರಿ ಲಿಂಗ
ನಪುಂಸಕಲಿಂಗ
_______________ಪಾಠವನ್ನು ಓದುತ್ತಿದ್ದಾಳೆ.
ಶೇಖರ
ರಾಧೆ
ರಾಮ
ರಾಜು
_________ಹಾಲನ್ನು ಕೊಡುತ್ತದೆ.
ಕಲ್ಲು
ಹುಡುಗ
ಹಸು
ನದಿ
_____________ಆಕಾಶದಲ್ಲಿ ಹಾರಾಡುತ್ತದೆ.
ಪಕ್ಷಿ
ಪುಸ್ತಕ
ಮರ
ಹುಡುಗ
