NEW
Font size
Worksheetsಆಹಾರ ಮತ್ತು ಪೋಷಣೆ
Total questions: 15
Worksheet time: 8mins
ಈ ಕೆಳಗಿನ ಯಾವ ಆಹಾರ ಪದಾರ್ಥವನ್ನು ಆರೋಗ್ಯದ ಹಿತದೃಷ್ಟಯಿಂದ ಪ್ರತಿದಿನ ನಿಮ್ಮ ಆಹಾರದಲ್ಲಿ ಬಳಸಲು ಬಯಸುತ್ತೀರಿ ?
ತರಕಾರಿ ಮತ್ತು ಹಣ್ಣುಗಳು
ಮೀನು
ಮಾಂಸ
ಪಿಜ್ಜಾ ಮತ್ತು ಬರ್ಗರ್
ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಪದಾರ್ಥ ಯಾವುದು ?
ಅಕ್ಕಿ
ಗೋಧಿ
ಸೇಬು
ಬಟಾಣಿ
ನಮ್ಮ ಆಹಾರದಲ್ಲಿ ಅಯೋಡಿನ್ ಕೊರತೆಯಾದಾಗ ಬರುವ ರೋಗ ಯಾವುದು ?
ಇರುಳುಗಣ್ಣು
ಗಳಗಂಡ
ಯಾವುದೇ ರೋಗ ಬರುವುದಿಲ್ಲ
ಬೆರಿ ಬೆರಿ
ಕೆಳಗಿನವುಗಳಲ್ಲಿ ನೀರಿನಲ್ಲಿ ಕರಗುವ ವಿಟಮಿನ್ ಯಾವುದು ?
ವಿಟಮಿನ್ ಎ
ವಿಟಮಿನ್ ಕೆ
ವಿಟಮಿನ್ ಡಿ
ವಿಟಮಿನ್ ಸಿ
ಜೀರ್ಣವಾಗದ ಆಹಾರವನ್ನು ದೇಹದಿಂದ ಹೊರಹಾಕಲು ಸಹಕರಿಸುವ ಆಹಾರದ ಪೋಷಕ ಯಾವುದು ?
ಕಾರ್ಬೋಹೈಡ್ರೇಟ್
ಪ್ರೊಟೀನ್
ನಾರು ಪದಾರ್ಥಗಳು
ವಿಟಮಿನ್
ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರದ ಪೋಷಕ ಯಾವುದು?
ವಿಟಮಿನ್ ಸಿ
ವಿಟಮಿನ್ ಎ
ವಿಟಮಿನ್ ಡಿ
ವಿಟಮಿನ್ ಬಿ
ಎಲ್ಲಾ ಪೋಷಕಗಳನ್ನು ಸರಿಯಾದ ಪ್ರಮಾಣದಲ್ಲಿ ಒಳಗೊಂಡಿರುವ ಆಹಾರವನ್ನು ಏನೆಂದು ಕರೆಯುವರು ?
ಆಹಾರ
ಪೋಷಕ ಆಹಾರ
ಸಂತುಲಿತ ಆಹಾರ
ಯಾವುದು ಅಲ್ಲ
ಕೆಳಗಿನವುಗಳಲ್ಲಿ ನಮ್ಮ ದೇಹಕ್ಕೆ ಯಾವುದು ಉತ್ತಮವಾದ ಆಹಾರವಾಗಿದೆ ?
ಚಪಾತಿ ಮತ್ತು ಮಿಶ್ರ ತರಕಾರಿ ಪಲ್ಯ .
ಅನ್ನ- ಸಾಂಬಾರ್ ಮತ್ತು ಚಪಾತಿ ಹಾಗೂ ಮಿಶ್ರ ತರಕಾರಿ ಪಲ್ಯ.
ಅನ್ನ-ಮತ್ತು ತಿಳಿ ಸಾಂಬಾರ್ .
ಅನ್ನ ಮತ್ತು ಮಿಶ್ರ ತರಕಾರಿ ಸಾಂಬಾರ್
ಕೆಳಗಿನ ಯಾವ ಹಣ್ಣನ್ನು ಸಾಮಾನ್ಯವಾಗಿ ತರಕಾರಿಯಾಗಿ ಬಳಸುತ್ತಾರೆ ?
ಸೇಬಿನ ಹಣ್ಣು
ಮಾವಿನ ಹಣ್ಣು
ಟೊಮೋಟೊ ಹಣ್ಣು
ಸೀಬೆ ಹಣ್ಣು
ಆಹಾರದಲ್ಲಿರುವ ಮೂಲ ಘಟಕಾಂಶಗಳನ್ನು ಯಾವ ಹೆಸರಿನಿಂದ ಕರೆಯಲಾಗುತ್ತದೆ ?
ಪ್ರೊಟೀನ್
ಪೋಷಕಾಂಶಗಳು
ಘಟಕಗಳು
ಘಟಕಾಂಶಗಳು
ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಯಾವುದು ?
ವಿಟಮಿನ್ ಸಿ
ವಿಟಮಿನ್ ಡಿ
ವಿಟಮಿನ್ ಎ
ವಿಟಮಿನ್ ಕೆ
ಆಹಾರದಲ್ಲಿರುವ ಘಟಕಾಂಶಗಳಲ್ಲಿ ದೇಹಕ್ಕೆ ಹೆಚ್ಚು ಶಕ್ತಿಯನ್ನು ಕೊಡುವ ಘಟಕಾಂಶ ಯಾವುದು ?
ಕಾರ್ಬೋಹೈಡ್ರೇಟ್
ವಿಟಮಿನ್
ಮಿನರಲ್ಸ್
ಕೊಬ್ಬು
ಕೆಳಗಿನವುಗಳಲ್ಲಿ ಯಾವುದು ಸಸ್ಯಾಹಾರಿ ಭಾಗವಾಗಿದೆ ?
ಮೊಟ್ಟೆ
ಮೀನು
ಮಾಂಸ
ತರಕಾರಿ
ಕೆಳಗಿನ ಯಾವ ಆಹಾರ ಪದಾರ್ಥದಲ್ಲಿ ಕಾರ್ಬೋಹೈಡ್ರೇಟ್ ಅಂಶ ಜಾಸ್ತಿ ಇದೆ?
ಅಕ್ಕಿ
ದಾಳಿಂಬೆ
ಕಿತ್ತಳೆ
ಹಾಲು
ದೇಹಕ್ಕೆ ರೋಗಗಳು ಬಾರದಂತೆ ತಡೆಯಲು ಕೆಳಗಿನವುಗಳಲ್ಲಿ ಯಾವುದನ್ನು ಸೇವಿಸಬೇಕು ?
ಕೊಬ್ಬು
ಕಾರ್ಬೋಹೈಡ್ರೇಟ್
ಪ್ರೊಟೀನ್
ವಿಟಮಿನ್
