wayground logo

Free Printable Worksheets

Font size

S
M
L
XL
Worksheets

ಕನ್ನಡ ರಸಪ್ರಶ್ನೆ

Total questions: 10

Worksheet time: 6mins

Name
Class
Date
1.

ಈ ಚಿತ್ರದಲ್ಲಿರುವ ಕವಿಗಳು ಯಾರು

a)

ಬೇಂದ್ರೆ

b)

ಕುವೆಂಪು

c)

ಜಿಎಸ್ ಶಿವರುದ್ರಪ್ಪ

d)

ಮಾಸ್ತಿ ವೆಂಕಟೇಶ್ ಅಯ್ಯಂಗಾರ್

2.

ಸಂಕಲ್ಪ ಗೀತೆ ಕವಿತೆಯನ್ನು... ಕೃತಿಯಿಂದ ಆಯ್ದುಕೊಳ್ಳಲಾಗಿದೆ

(a)  

3.

ಹಡಗು ಏಕೆ ಹೂಯ್ಡಾಡುತ್ತದೆ

a)

ಸಮುದ್ರದ ಅಲೆಗಳಿಗೆ

b)

ಚಂಡಮಾರುತಕ್ಕೆ

c)

ಬಿರುಗಾಳಿಗೆ

d)

ನೀರಿನ ಆಳಕ್ಕೆ

4.

ಮತಗಳೆಲ್ಲವೂ ...ಎನ್ನುವ ಹೊಸ ಎಚ್ಚರಗಳು ಬದುಕಬೇಕು

a)

ಜಾತಿಗಳು

b)

ಸಂಬಂಧಗಳು

c)

ಪಥಗಳು

d)

ದೇವರುಗಳು

5.

ವಸಂತ ಪದದ ಸಮನಾರ್ಥಕ ಪದ

a)

ಕನ್ನಡ ಮಾಸ

b)

ವ್ಯಕ್ತಿಯ ಹೆಸರು

c)

ದೇವರು

d)

ಸಮೃದ್ಧಿ

6.

ನಾವೆ ಪದದ ಅರ್ಥ

a)

ಗುಡಿಸಲು

b)

ಮನೆ

c)

ಹಡಗು

d)

ನದಿ

7.

ಶಿವರುದ್ರಪ್ಪನವರು.. ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

a)

61

b)

60

c)

72

d)

59

8.

ಕಲುಷಿತ ವಾದವುಗಳು

a)

ಮನೆಗಳು

b)

ಸಮುದ್ರಗಳು

c)

ನದಿಜಲಗಳು

d)

ಸರೋವರಗಳು

9.

ಧಾತು ಎಂದರೆ

a)

ನಾಮಪದದ ಮೂಲ ರೂಪ

b)

ಕ್ರಿಯಾಪದದ ಮೂಲ ರೂಪ

c)

ಚಿಕ್ಕ ವಸ್ತು

d)

ನದಿ

10.

ಷಷ್ಠೀ ವಿಭಕ್ತಿಯ ಕಾರಕಾರ್ಥ..

a)

ಸಂಪ್ರದಾನ

b)

ಅಧಿಕರಣ

c)

ಅಪಾದಾನ

d)

ಸಂಬಂಧ