wayground logo

Free Printable Worksheets

NEW

Font size

S
M
L
XL
Worksheets

ರಸಪ್ರಶ್ನೆ

Total questions: 20

Worksheet time: 10mins

Name
Class
Date
1.

ತಲೆಗೂದಲು ಇದು ಕೆಳಗಿನ ಯಾವ ಸಂಧಿಗೆ ಉದಾಹರಣೆ

a)

ಲೋಪಸಂಧಿ

b)

ವೃದ್ಧಿಸಂಧಿ

c)

ಆದೇಶಸಂಧಿ

d)

ಪ್ರಕೃತಿಭಾವಸಂಧಿ

2.

ಸೊಸೆ ಪದದ ತತ್ಸಮ ರೂಪವಿದು

a)

ಸೂಸು

b)

ಸ್ನುಷಾ

c)

ಕೂಸು

d)

ಸಸಿ

3.

ವರ್ಷ ಪದದ ತತ್ಸಮ ರೂಪವಿದು

a)

ಬರುಸ

b)

ವರಿಷ

c)

ವಾರಿಸ

d)

ವರುಸ

4.

ಹತಾಶೆ ಪದದ ಸಮಾನಾರ್ಥಕವಿದು

a)

ಆಸೆ

b)

ಅತಿಯಾಸೆ

c)

ಆಶಾಭಂಗ

d)

ಮೇಲಿನ ಯಾವುದೂ ಸರಿಯಲ್ಲ

5.

ಶಸ್ತ್ರ, ಎಚ್ಚರ,ಬಟ್ಟೆ,ಕತ್ತಲೆ ಇವುಗಳಲ್ಲಿ ಯಾವುದು ವಿಜಾತಿ ಸಂಯುಕ್ತಾಕ್ಷರ

a)

ಎಚ್ಚರ

b)

ಶಸ್ತ್ರ,

c)

,ಬಟ್ಟೆ

d)

,ಕತ್ತಲೆ

6.

ಭೂಮಿಜಾತೆ ಎಂದರೆ

a)

ಕೈಕೆ

b)

ಕೌಸಲ್ಯೆ

c)

ಶೂರ್ಪನಖಿ

d)

ಸೀತೆ

7.

ರಾಮಲಕ್ಷ್ಮಣ ಇದು ಯಾವ ಸಮಾಸಕ್ಕೆ ಉದಾಹರಣೆ

a)

ಕರ್ಮಧಾರಯ

b)

ದ್ವಂದ್ವ

c)

ಗಮಕ

d)

ಕ್ರಿಯಾ

8.

ಹಣ್ಣುಹಂಪಲು ಇದು ಕೆಳಗಿನ ಯಾವ ವ್ಯಾಕರಣಾಂಶಕ್ಕೆ ಉದಾಹರಣೆ

a)

ದ್ವಿರುಕ್ತಿ

b)

ಜೋಡುನುಡಿ

c)

ಅವ್ಯಯ

d)

ಅನುಕರಣಾವ್ಯಯ

9.

ಕಾರ್ಮೋಡ ಇದು ಯಾವ ಸಮಾಸಕ್ಕೆ ಉದಾಹರಣೆ

a)

ಗಮಕ

b)

ಕರ್ಮಧಾರಯ

c)

ಬಹುರ್ವಿಹೀ

d)

ತತ್ಪುರುಷ

10.

ಧೃತಿ ಪದದ ಸಮಾನಾರ್ಥಕ

a)

ಧೈರ್ಯ

b)

ಅಧೈರ್ಯ

c)

ವಿವೇಕ

d)

ಅವಿವೇಕ

11.

ಸೌಮಿತ್ರಿ ಎಂಬ ಹೆಸರು ಬರಲು ಕಾರಣ

a)

ಸೌಜನ್ಯದಿಂದ ಇದ್ದುದಕ್ಕೆ

b)

ಸುಂದರವಾಗಿದ್ದುದರಿಂದ

c)

ಸುಮಿತ್ರೆಯಮಗನಾದುದರಿಂದ

d)

ಮೇಲಿನ ಯಾವುದೂ ಸರಿಯಲ್ಲ

12.

ಆವುದೀ ಮರುಳು ನಮ್ಮೆಡೆಗೆ ಬರುತಿಹದು ಈ ವಾಕ್ಯ ಬರುವ ಸಂದರ್ಭ

a)

ರಾಮಲಕ್ಷ್ಮಣರು ಮತಂಗಾಶ್ರಮಕ್ಕೆ ಬಂದಾಗ ಶಬರಿಯನ್ನು ಕಂಡಾಗ ರಾಮ ಲಕ್ಷ್ಮಣರು ಹೇಳುವ ಮಾತು

b)

ರಾಮನನ್ನು ಹೊಗಳುತ್ತಾ ರಾಮನಾಮ ಮಾಡುತ್ತಾ ಶಬರಿ ಪರಿತಪಿಸುವಾಗ ರಾಮ ಲಕ್ಷ್ಮಣನಿಗೆ ಹೇಳಿದ ಮಾತು

c)

ಶಬರಿಯನ್ನು ಕಂಡ ರಾಮ ಲಕ್ಷ್ಮಣರು ಮಾತನಾಡಿಸಿದಾಗ

d)

ನಮ್ಮ ಅರಮನೆಯಂತೆ ಈ ಕಾಡು ಇದೆ,ನಿನ್ನನ್ನು ನಮ್ಮ ತಾಯಿಯಂತೆ ಕಾಣುತ್ತಿದ್ದೇವೆ ಎಂದಾಗ ಶಬರಿ ಹೇಳಿದ ಮಾತು

13.

ನಾಚುತಿಹೆನೀ ಪೂಜ್ಯೆಯೀ ನಲುಮೆಯಿಂದ ಈ ವಾಕ್ಯ ಬರುವ ಸಂದರ್ಭ

a)

ಶಬರಿಯನ್ನು ಕಂಡ ರಾಮಲಕ್ಷ್ಮಣರು ಹೇಳಿದ ಮಾತು

b)

ಶಬರಿ ವೇದಿಯಲ್ಲಿ ಬಿದ್ದು ಪ್ರಾಣತ್ಯಾಗ ಮಾಡಿದಾಗ

c)

ನಿನ್ನನ್ನು ತಾಯಿಯಂತೆ ಕಾಣುತ್ತೇವೆ ಕಾಡನ್ನೇ ಅಯೋಧ್ಯೆ ಎಂದುಕೊಂಡಿದ್ದೇವೆ ಎಂದಾಗ

d)

ಶಬರಿಯು ರಾಮನಾಮಸ್ಮರಣೆ ಮಾಡುತ್ತಾ ರಾಮಧ್ಯಾನ ಮಾಡುವುದನ್ನು ಕಂಡಾಗ

14.

ತಾಯಿ ದಾರಿಗರಿಗೆ ಬೀಡಿಲ್ಲಿ ದೊರೆಯುವುದೆ ಈ ವಾಕ್ಯ ಬರುವ ಸಂದರ್ಭ

a)

ರಾಮಲಕ್ಷ್ಮಣರು ಮತಂಗಾಶ್ರಮಕ್ಕೆ ಬಂದಾಗ ಶಬರಿಯನ್ನು ಕಂಡಾಗ ರಾಮ ಲಕ್ಷ್ಮಣರು ಹೇಳುವ ಮಾತು

b)

ರಾಮನನ್ನು ಹೊಗಳುತ್ತಾ ರಾಮನಾಮ ಮಾಡುತ್ತಾ ಶಬರಿ ಪರಿತಪಿಸುವಾಗ ರಾಮ ಲಕ್ಷ್ಮಣನಿಗೆ ಹೇಳಿದ ಮಾತು

c)

ಶಬರಿಯನ್ನು ಕಂಡ ರಾಮ ಲಕ್ಷ್ಮಣರು ಮಾತನಾಡಿಸಿದಾಗ

d)

ನಮ್ಮ ಅರಮನೆಯಂತೆ ಈ ಕಾಡು ಇದೆ,ನಿನ್ನನ್ನು ನಮ್ಮ ತಾಯಿಯಂತೆ ಕಾಣುತ್ತಿದ್ದೇವೆ ಎಂದಾಗ ಶಬರಿ ಹೇಳಿದ ಮಾತು

15.

ರೂಪಿನಂತೆ ಮಾತುಕೂಡ ಎನಿತುದಾರವಾಗಿದೆ ಈ ವಾಕ್ಯ ಬರುವ ಸಂದರ್ಭ

a)

ನಮ್ಮ ಅರಮನೆಯಂತೆ ಈ ಕಾಡು ಇದೆ,ನಿನ್ನನ್ನು ನಮ್ಮ ತಾಯಿಯಂತೆ ಕಾಣುತ್ತಿದ್ದೇವೆ ಎಂದಾಗ ಶಬರಿ ಹೇಳಿದ ಮಾತು

b)

ಶಬರಿಯನ್ನು ಕಂಡ ರಾಮ ಲಕ್ಷ್ಮಣರು ಮಾತನಾಡಿಸಿದಾಗ

c)

ರಾಮನನ್ನು ಹೊಗಳುತ್ತಾ ರಾಮನಾಮ ಮಾಡುತ್ತಾ ಶಬರಿ ಪರಿತಪಿಸುವಾಗ ರಾಮ ಲಕ್ಷ್ಮಣನಿಗೆ ಹೇಳಿದ ಮಾತು

d)

ರಾಮಲಕ್ಷ್ಮಣರು ಮತಂಗಾಶ್ರಮಕ್ಕೆ ಬಂದಾಗ ಶಬರಿಯನ್ನು ಕಂಡಾಗ ರಾಮ ಲಕ್ಷ್ಮಣರು ಹೇಳುವ ಮಾತು

16.

ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು

a)

ರಾಮಲಕ್ಷ್ಮಣರು ಮತಂಗಾಶ್ರಮಕ್ಕೆ ಬಂದಾಗ ಶಬರಿಯನ್ನು ಕಂಡಾಗ ರಾಮ ಲಕ್ಷ್ಮಣರು ಹೇಳುವ ಮಾತು

b)

ಶಬರಿಯು ವೇದಿಯಲ್ಲಿ ಬಿದ್ದು ಪ್ರಾಣ ತ್ಯಾಗಮಾಡಿದಾಗ ಆರು,ಎತ್ತ, ಏನುಎನ್ನದೆ ಹಸುಳೆಯಂತೆ ಕಂಡಳು ಎಂದಾಗ

c)

ರಾಮನನ್ನು ಹೊಗಳುತ್ತಾ ರಾಮನಾಮ ಮಾಡುತ್ತಾ ಶಬರಿ ಪರಿತಪಿಸುವಾಗ ರಾಮ ಲಕ್ಷ್ಮಣನಿಗೆ ಹೇಳಿದ ಮಾತು

d)

ನಮ್ಮ ಅರಮನೆಯಂತೆ ಈ ಕಾಡು ಇದೆ,ನಿನ್ನನ್ನು ನಮ್ಮ ತಾಯಿಯಂತೆ ಕಾಣುತ್ತಿದ್ದೇವೆ ಎಂದಾಗ ಶಬರಿ ಹೇಳಿದ ಮಾತು

17.

ಪು.ತಿ.ನ ಹುಟ್ಟಿದ್ದು -------- ರಲ್ಲಿ ---------- ನಲ್ಲಿ

a)

1905 ರಲ್ಲಿ ದಾರದಳ್ಳಿಯಲ್ಲಿ

b)

1926 ರಲ್ಲಿ ಮೇಲುಕೋಟೆಯಲ್ಲಿ

c)

1926 ರಲ್ಲಿ ಮೇಲು ಕೋಟೆಯಲ್ಲಿ

d)

1905 ರಲ್ಲಿ ಮೇಲುಕೋಟೆಯಲ್ಲಿ

18.

ಪು ತಿ ನ ರವರ ಯಾವ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ

a)

ಶ್ರೀಹರಿಚರಿತೆ

b)

ರಥಸಪ್ತಮಿ

c)

ಹಂಸದಮಯಂತಿ

d)

ಅಹಲ್ಯೆ

19.

ಶಬರಿ ----- ನ ಮಗಳು

a)

ಮತಂಗ

b)

ಧನು

c)

ದಶರಥ

d)

ಶಬರ

20.

ಎಲೆಗಳಿಂದ ಮೇಲ್ಚಾವಣಿ ನಿರ್ಮಿಸಿದ ಕುಟೀರವನ್ನು ಹೀಗೆನ್ನುತ್ತೇವೆ

a)

ಆಶ್ರಮ

b)

ಗುಡಿಸಲು

c)

ಪರ್ಣಶಾಲೆ

d)

ದೊಡ್ಡಿ