wayground logo

Free Printable Worksheets

NEW

Font size

S
M
L
XL
Worksheets

ಹೊಸಹಾಡು

Total questions: 11

Worksheet time: 4mins

Name
Class
Date
1.

೧. ಇದು ಪ್ರಕೃತಿಯ ಅವಿಭಾಜ್ಯ ಅಂಗವಾಗಿದೆ.

a)

ಗಾಳಿ

b)

ಆಕಾಶ

c)

ಹಾಡು

d)

ನೆಲ

2.

೨. ಹೊಸಹಾಡು ಪದ್ಯದ ಆಕರಗ್ರಂಥ

a)

ಪಂಚಮಿ

b)

ಪರಶುರಾಮ

c)

ಪುನನರ್ವ ಚೇತನ

d)

ಶತಮಾನದ ಗಾನ

3.

೩.ಮಸಗು ಪದದ ಅರ್ಥ

a)

ಚೆಲ್ಲು

b)

ಹರಡು

c)

ಕತ್ತಲು

d)

ಮುನಿಸು

4.

೪. ಹೊಸದು - ಪದದ ವಿರುದ್ಧ ಪದ

a)

ಹಳೆಯ

b)

ಪುರಾತನ

c)

ಪ್ರಾಚೀನ

d)

ನವೀನ

5.

೫. ಬದುಕಿನ ಗತಿಯನ್ನು ಬದಲಿಸುವ ಶಕ್ತಿ ಇದಕ್ಕಿದೆ

a)

ನಾಟಕ

b)

ಕಥೆ

c)

ಹಾಸ್ಯ

d)

ಹಾಡು

6.

೬.ಹಾಡು ಈ ಅಭಿವ್ಯಕ್ತಿಗೆ ಸುಂದರ ಮಾಧ್ಯಮವಾಗಿದೆ.

a)

ಮಾತು

b)

ಭಾವನೆಗಳ

c)

ವಿಚಾರಗಳ

d)

ಸಮಸ್ಯಗಳ

7.

೭.ಇದು ಹೊಸಹಾಡು ಪದ್ಯದ ನೀತಿ

a)

ಮೌಢ್ಯಗಳ ನಾಶ

b)

ಪ್ರೀತಿಯ ನಾಶ

c)

ಶಾಂತಿಯ ನಾಶ

d)

ಪ್ರಗತಿಯ ನಾಶ

8.

೮. ತೆರೆ - ಪದದ ಸಮಾನಾರ್ಥಕ ಪದ

a)

ತರಂಗ

b)

ತೆರೆ

c)

ತರತರ

d)

ತರು

9.

೯. ಹಾಡಿನ ನುಡಿಗುಂಡುಗಳು ________ ದಿಕ್ಕಿನಲ್ಲಿ ಹಾರಬೇಕು.

a)

ಎಲ್ಲಾ ದಿಕ್ಕಿನಲ್ಲಿ

b)

ಅಷ್ಟದಿಕ್ಕಿನಲ್ಲಿ

c)

ದಶದಿಕ್ಕಿನಲ್ಲಿ

d)

ಮೂಡಣದಲ್ಲಿ

10.

೧೦. ಈ ಬೆಟ್ಟವು ನಮಗೆ ರಕ್ಷಾಕವಚವಾಗಿದೆ.

a)

ಸಹ್ಯಾದ್ರಿ

b)

ಮುಳ್ಳಯ್ಯನಗಿರಿ

c)

ಹಿಮಾಲಯ

d)

ನಂದಿ

11.

೧೧. ಹೊಸಹಾಡು ಈ ಮಂತ್ರವನ್ನು ಸಾರಬೇಕು.

a)

ಐಕ್ಯತೆಯ ಮಂತ್ರ

b)

ಸಮಾನತೆಯ ಮಂತ್ರ

c)

ಶಾಂತಿಯ ಮಂತ್ರ

d)

ಪ್ರೀತಿಯ ಮಂತ್ರ