wayground logo

Free Printable Worksheets

NEW

Font size

S
M
L
XL
Worksheets

WT-5 KANNADA VII

Total questions: 21

Worksheet time: 11mins

Name
Class
Date
1.

ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು ಪಾಠದ ಲೇಖಕರು ಯಾರು?

a)

ನಾ ಡಿಸೋಜ

b)

ವಿ ಗಾಯತ್ರಿ

c)

ಜೋಗಿ

d)

ಕೃಷ್ಣಾನಂದ ಕಾಮತ್

2.

ಪುಟ್ಟಜ್ಜಿಯ ಬಳಿ ಹುಡುಗ ಯಾವ ಕಥೆ ಹೇಳಬೇಕೆಂದು ಕೇಳಿದ?

a)

ಸಣ್ಣ ಕಥೆ

b)

ದೊಡ್ಡ ಕಥೆ

c)

ಹಾಡ್ಗತೆ

d)

ಕಾಡ್ಗತೆ

3.

ಪುಟ್ಟಜ್ಜಿಯ ಬಳಿ ಹುಡುಗ ಯಾವ ಕಥೆ ಹೇಳಬೇಕೆಂದು ಕೇಳಿದ?

a)

ಸಣ್ಣ ಕಥೆ

b)

ದೊಡ್ಡ ಕಥೆ

c)

ಹಾಡ್ಗತೆ

d)

ಕಾಡ್ಗತೆ

4.

ಜಿಂಕೆಯ ಕುತ್ತಿಗೆಯಲ್ಲಿ __________ ಇತ್ತು.

a)

ಹಗ್ಗ

b)

ಗೆಜ್ಜೆ

c)

ದಾರ

d)

ತಂತಿ

5.

ಸೀನಸೆಟ್ಟರು ನಮ್ಮ ಟೀಚರು ಪಾಠದ ಲೇಖಕರು ಯಾರು?

a)

ವಿ ಗಾಯತ್ರಿ

b)

ನಾ ಡಿಸೋಜ

c)

ಜೋಗಿ

d)

ರಚನಾ ಸಮಿತಿ

6.

ಸೀನಸೆಟ್ಟರು ನಮ್ಮ ಟೀಚೆರು ಪಾಠದ ಆಕರ ಗ್ರಂಥ ___________?

a)

ಎಳೆಯರಿಗಾಗಿ ಪರಿಸರ

b)

ತುಂಗಾ

c)

ತುತ್ತೋಚ್ಚಾನ್

d)

ಸಾವಯವ ಪರಂಪರೆ

7.

ಸಿನಸೆಟ್ಟರು ತಮ್ಮ ಜಮೀನಿನಲ್ಲಿ ಏನನ್ನು ಬೆಳೆಯುತ್ತಿದ್ದರು?

a)

ತೊಗರಿ

b)

ಹತ್ತಿ

c)

ತರಕಾರಿ

d)

ಸಾಸಿವೆ

8.

ಸೀನ ಸೆಟರ ಜಮೀನು ಎಷ್ಟಿತ್ತು?

a)

2 ಎಕರೆ

b)

3 ಎಕರೆ

c)

5 ಯಕರೆ

d)

10 ಎಕರೆ

9.

ಗದ್ದೆಯಲ್ಲಿ ಹಾವು ಯಾರನ್ನು ಕಚ್ಚಿತು?

a)

ಸಿನಸೆಟ್ಟರಿಗೆ

b)

ಮಾಂಡವಿಗೆ

c)

ಫಾತಿಮಾಗೆ

d)

ಹಾಲಪ್ಪಗೆ

10.

ಮಕ್ಕಳು ಏನು ಹಾಕಿಕೊಂಡು ಗದ್ದೆಗೆ ಇಳಿದರು?

a)

ಕೊಡೆ

b)

ಕಂಬಳಿಕೊಪ್ಪೆ

c)

ಪ್ಲಾಸ್ಟಿಕ್

d)

ಟವೆಲ್

11.

ಹಾಲಪ್ಪನ ಕಾಲಿಗೆ ಏನು ಕಚ್ಚಿತು?

a)

ಚೇಳು

b)

ಓತಿಕಾಟ

c)

ಇರುವೆ

d)

ಹಾವು

12.

ಅನ್ನದ ಹಂಗು ಅನ್ಯರ ಸೊತ್ತು ಪಾಠದ ಲೇಖಕರು ಯಾರು?

a)

ಜೋಗಿ

b)

ವಿ ಗಾಯತ್ರಿ

c)

ಪರಮಾನಂದ

d)

ಕುವೆಂಪು

13.

ಅನ್ನದ ಹಂಗು ಅನ್ಯರ ಸೊತ್ತು ಪಾಠ ಯಾವ ಕೃತಿಯಿಂದ ಅರಿಸಲಾಗಿದೆ?

a)

ಸಣ್ಣ ಕಥೆಗಾರ

b)

ಕಥಾಸಮಯ

c)

ಚಿಣ್ಣರ ಲೋಕ

d)

ಮಹಾಭಾರತ

14.

ಶಲ್ಯ ಯಾವ ದೇಶದ ರಾಜನ್ನಾಗಿದ್ದ?

a)

ಅವಂತಿ

b)

ಮದ್ರ

c)

ವಸಂತಿ

d)

ಅಯೋಧ್ಯಾ

15.

ಶಲ್ಯನ ತಂಗಿ ಯಾರು

a)

ಕೌಸಲ್ಯ

b)

ಕುಂತಿ

c)

ಮಾದ್ರಿ

d)

ಕೈಕೆ

16.

ಮಾದ್ರಿಯ ಮಕ್ಕಳು ಯಾರು?

a)

ನಕುಲ -ಸಹದೇವ

b)

ಲವ -ಕುಶ

c)

ಭೀಮ -ಘಟೋತ್ಕಚ

d)

ಯಾರು ಅಲ್ಲ

17.

ಶಲ್ಯ ತನ್ನ ಸೇನೆಯ ಜೊತೆಗೆ ಯಾವ ಪಟ್ಟಣಕ್ಕೆ ಹೋರಟನು?

a)

ಅವಂತಿ

b)

ಉಪಪ್ಲವ

c)

ಅಯೋಧ್ಯ

d)

ಕುರುಕ್ಷೇತ್ರ

18.

ಶಲ್ಯನಿಗೆ ಆದರಾತಿತ್ಯದ ಏರ್ಪಡು ಮಾಡಿದವರು ಯಾರು?

a)

ಕರ್ಣ

b)

ಅರ್ಜುನ

c)

ದೃತರಾಷ್ಟ್ರ

d)

ದುರ್ಯೋಧನ

19.

ಪಾಂಡವರ ತಂದೆ ಯಾರು?

a)

ದೃತರಾಷ್ಟ್ರ

b)

ಶಕುನಿ

c)

ದುರ್ಯೋಧನ

d)

ಪಾಂಡು ರಾಜ

20.

'ಕುರುಕ್ಷೇತ್ರ ' ಭಾರತದ ಯಾವ ರಾಜ್ಯದಲ್ಲಿದೆ?

a)

ಬಿಹಾರ

b)

ಕರ್ನಾಟಕ

c)

ಉತ್ತರಪ್ರದೇಶ

d)

ಹರಿಯಾಣ

21.

ದುರ್ಯೋಧನನ ತಂದೆಯ ಹೆಸರೇನು?

a)

ಪಾಂಡು

b)

ದೃತಾರಾಷ್ಟ್ರ

c)

ಶಕುನಿ

d)

ವಶಿಷ್ಠ