wayground logo

Free Printable Worksheets

Font size

S
M
L
XL
Worksheets

ಸಣ್ಣ ಸಂಗತಿ

Total questions: 25

Worksheet time: 13mins

Name
Class
Date
1.

ನಟ್ಟಿರುಳ ಕರಿಮುಗಿಲ ಗಳ ಮಧ್ಯೆ ಕಣ್ಣು ತೆರೆದಿರುವುದು ಇದು

a)

ಚಂದ್ರ

b)

ಸೂರ್ಯ

c)

ಗ್ರಹ

d)

ತಾ ರೆ

2.

ಮಂಚದಲ್ಲಿ ಮಲಗಿರುವ ವರು ಇವರು

a)

ತಂದೆ

b)

ತಾಯಿ

c)

ಮಗು

d)

ಅಜ್ಜಿ

3.

ಪುಟ್ಟ ಮಗು ತೊಟ್ಟಿಲಲ್ಲಿ ಹೀಗೆ ಮಲಗಿದೆ

a)

ಕಣ್ಮುಚ್ಚಿ

b)

ಕಣ್ಣರ್ಧ ಮುಚ್ಚಿ

c)

ಬಾಯಿತರೆದು

d)

ಕಣ್ಣು ತೆರೆದು

4.

ಮನೆಯ ಮೂಲೆಯಲ್ಲಿ ಇರುವುದು ಇದು

a)

ದೀಪ

b)

ಬೆಕ್ಕು

c)

ಕತ್ತಲು

d)

ಬೆಳಕು

5.

ತಾರೆ ಎಲ್ಲಿಗೆ ಬಂದಿದೆ,?

a)

ಬಾನು ಭೂಮಿ

b)

ಬಾನ ಬೀದಿ

c)

ಮೋಡಗಳಲ್ಲಿ

d)

ಚಂದಿರನಲ್ಲಿ

6.

ಇದು ‘ಕರಿಮುಗಿಲು’ ಪದದ ಅರ್ಥವನ್ನು ಸೂಚಿಸುತ್ತದೆ.

a)

ಕಪ್ಪು ಮುಗಿಲು

b)

ಬಿಳಿ ಮುಗಿಲು

c)

ರಾತ್ರಿ ಮುಗಿಲು

d)

ಬೆಳಿಗ್ಗೆ ಮುಗಿಲು

7.

ಇದು ‘ಬಾನು’ ಪದದ ಸಮನಾರ್ಥಕ ಪದವಾಗಿದೆ.

a)

ಆಕಾಶ

b)

ಸೂರ್ಯ

c)

ಮಳೆ

d)

ನಕ್ಷತ್ರ

8.

ಇದು ‘ಹುಣ್ಣಿಮೆ’ ಪದದ ವಿರುದ್ಧಾರ್ಥಕ ಪದವಾಗಿದೆ.

a)

ಪೂರ್ಣಿಮೆ

b)

ಅಮವಾಸ್ಯೆ

c)

ಗ್ರಹಣ

d)

ರಾತ್ರಿ

9.

‘ಮಗುವೊಂದು’ ಈ ಪದವನ್ನು ಬಿಡಿಸಿ ಬರೆಯುವ ಸರಿಯಾದ ಕ್ರಮ.

a)

ಮಗು + ವೊಂದು

b)

ಮಗು + ಓಂದು

c)

ಮ + ಗುವೊಂದು

d)

ಮಗು + ಒಂದು

10.

ಹುಣ್ಣಿಮೆಯ ಕಣ್ಣು ತೆರೆದಿರುವುದು ಇಲ್ಲಿ.

a)

ಬಾನಿನಲ್ಲಿ

b)

ಭೂಮಿಯಲ್ಲಿ

c)

ಗಾಳಿಯಲ್ಲಿ

d)

ಮಳೆಯಲ್ಲಿ

11.

ಇವರ ಕೈ ನಿದ್ದೆ ಎಚ್ಚರಗಳಲ್ಲಿ ದುಡಿಯುತಿದೆ.

a)

ಅಪ್ಪ

b)

ಅಮ್ಮ

c)

ಅಜ್ಜಿ

d)

ಅಜ್ಜ

12.

ಇದು ಸೋನೆಯ ಶ್ರುತಿಗೆ ಹಾಡನ್ನು ಹಾಡುತ್ತಿದೆ.

a)

ಬೆಳಕು

b)

ದೀಪ

c)

ಗಾಳಿ

d)

ಮಗು

13.

ಇವು ಬಾನ ಬೀದಿಗೆ ಬಂದಿವೆ.

a)

ಸೂರ್ಯ

b)

ಮಳೆಹನಿ

c)

ಮೋಡ

d)

ತಾರೆ

14.

ಇವರು ತೊಟ್ಟಿಲಲ್ಲಿ ಮಲಗಿದ್ದಾರೆ.

a)

ಅಮ್ಮ

b)

ಅಪ್ಪ

c)

ಮಗು

d)

ಮಕ್ಕಳು

15.

‘ಸಣ್ಣ ಸಂಗತಿ’ ಪದ್ಯವನ್ನು ಕೆ.ಎಸ್.ನ ಅವರ ಈ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.

a)

ಇರುವಂತಿಗೆ

b)

ದೀಪದ ಮಲ್ಲಿ

c)

ಮೈಸೂರು ಮಲ್ಲಿಗೆ

d)

ತೆರೆದ ಬಾಗಿಲು

16.

ಯಾವುದನ್ನೂ ಲೆಕ್ಕಿಸದೆ ಮಗು ಹೊದಿಕೆಯನ್ನು ಒದೆ ಯುತ್ತಿದೆ

a)

ಪೊ ರೆವ ಕೈಗಳನ್ನು

b)

ದುಡಿವ ಕೈಗಳನ್ನು

c)

ತಂದೆ ಕೈಗಳನ್ನು

d)

ತಾಗಿ ಕೈಗಳನ್ನು

17.

ಸಣ್ಣ ಸಂಗತಿ ಪದ್ಯದಲ್ಲಿ ಹೇಳಿರುವ ವಿಷಯವಿದು

a)

ತಾಯಿ ಮಗುವಿನ ಬಾಂಧವ್ಯ

b)

ತಂದೆ ಮಗುವಿನ ಬಾಂಧವ್ಯ

c)

ಅಜ್ಜ ಅಜ್ಜಿಯರ ಬಾಂಧವ್ಯ

d)

ಗುರು ಶಿಷ್ಯರ ಬಾಂಧವ್ಯ

18.

ನಟ್ಟಿರುಳು ಎಂದರೆ

a)

ನಿಡಿದಾದ ಇರುಳು

b)

ಮಧ್ಯರಾತ್ರಿ

c)

ನಿಡಿದಾದ ಹಗಲು

d)

ನಡು ಮಧ್ಯಾಹ್ನ

19.

ಮಗು ಹೊದಿಕೆ ಕಿತ್ತೆಸೆದು ಹೇಗೆ ಮಲಗಿದೆ?

a)

ದೇಹ ಮೇಲಾಗಿ

b)

ಬರಿಮೈಲಿ

c)

ದೇಹ ಕೆಳಗಾಗಿ

d)

ಮೇಲಿನ ಎಲ್ಲವೂ

20.

ಸೋನೆ ಪದದ ಅರ್ಥ

a)

ದೊಡ್ಡ ಮಳೆ

b)

ಸಣ್ಣ ಮಳೆ

c)

ತುಂತುರು ಮಳೆ

d)

ಮೇಲಿನ ಎಲ್ಲವೂ

21.
ಹುಣ್ಣಿಮೆಯು ಇಲ್ಲಿ ಕಣ್ಣು ತೆರೆದಿದೆ.
a)
ನಟ್ಟಿರುಳು ತೆರೆದಿದೆ
b)
ನಟ್ಟಿರುಳು ಕರಿ ಮೋಡಗಳ ನಡುವೆ
c)
ನಡುರಾತ್ರಿ ಚಂದಿರನ ಬೆಳಕಿನಲ್ಲಿ
d)
ಮುಸ್ಸಂಜೆ ಕರಿಮೋಡಗಳ ನಡುವೆ
22.
ಗಾಳಿಯು ಇದರ ಶ್ರುತಿಗೆ ಹಾಡುತ್ತಿದೆ.
a)
ವೇಗದ ಶ್ರುತಿಗೆ
b)
ಮೋಡಗಳ ಶ್ರುತಿಗೆ
c)
ಸೋನೆಯ ಶ್ರುತಿಗೆ
d)
ಮರದ ಎಲೆಗಳ ಶ್ರುತಿಗೆ
23.
ತಾಯಿ ನಿದ್ದೆಗಣ್ಣಿನಲ್ಲಿ ಈ ಕೆಲಸ ಮಾಡುತ್ತಿದ್ದಾಳೆ
a)
ಲಾಲಿ ಹಾಡುತ್ತಿದ್ದಾಳೆ
b)
ಹೊದಿಕೆಯನ್ನು ಎಳಯುತ್ತಿದ್ದಾಳೆ
c)
ಹೊದಿಕೆಯನ್ನು ಸರಿಪಡಿಸುತ್ತಿದ್ದಾಳೆ
d)
ಹಾಲುಣಿಸುತ್ತಿದ್ದಾಳೆ
24.
ಮಗು ಹೊದಿಕೆಯನ್ನು ಹೀಗೆ ಮಾಡುತ್ತಿದೆ.
a)
ಕಿತ್ತೆಸೆಯುತ್ತಿದೆ
b)
ಅಡಿಗೆ ಹಾಕಿಕೊಂಡಿಗೆ
c)
ಆಡುತ್ತಿದೆ
d)
ಒದ್ದೆ ಮಾಡಿದೆ.
25.
ಹೆಣ್ಣಿನ ಜನ್ಮ ಸಾರ್ಥಕವಾಗುವುದು ಇದರಲ್ಲಿ
a)
ಮಗುವನ್ನು ಹೆರುವುದರಲ್ಲಿ
b)
ಮಗುವಿನ ಬೆಳವಣಿಗೆಯಲ್ಲಿ
c)
ಮಗುವಿನ ಲಾಲನೆ-ಆರೈಕೆಯಲ್ಲಿ
d)
ಮಗುವಿಗೆ ಉಣಿಸುವುದರಲ್ಲಿ